• Home  
  • ನಿಷೇದಿತ ಎಮ್ ಡಿ ಎಮ್ ಎ ಮಾರಾಟ ಜಾಲ : ಉಚ್ಚಿಲದಲ್ಲಿ ಯುವಕರಿಬ್ಬರ ಬಂಧನ (Prohibited MDMA sales network: Two youths arrested in Uchchila)
- ಅಪರಾಧ

ನಿಷೇದಿತ ಎಮ್ ಡಿ ಎಮ್ ಎ ಮಾರಾಟ ಜಾಲ : ಉಚ್ಚಿಲದಲ್ಲಿ ಯುವಕರಿಬ್ಬರ ಬಂಧನ (Prohibited MDMA sales network: Two youths arrested in Uchchila)

Share:   ನಿಷೇದಿತ ಎಮ್ ಡಿ ಎಮ್ ಎ ಮಾರಾಟ ಜಾಲ : ಉಚ್ಚಿಲದಲ್ಲಿ ಯುವಕರಿಬ್ಬರ ಬಂಧನ ಉಚ್ಚಿಲ ಪೊಲ್ಯದ ಜುಬುಲ್‌ ಮೈದಾನದಲ್ಲಿ ಪೊಲೀಸರ ಕಾರ್ಯಾಚರಣೆ (Uchila) ಉಚ್ಚಿಲ : ಸಾರ್ವಜನಿಕರು ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ನಿಷೇದಿತ ಎಮ್ ಡಿ ಎಮ್ ಎ ಮಾದಕ ವಸ್ತುವನ್ನು ಮಾರಾಟ ಮಾಡುತ್ತಿದ್ದ ಇಬ್ಬರು ಯುವಕರನ್ನು ಉಚ್ಚಿಲ ಪೊಲ್ಯ ಎಂಬಲ್ಲಿಯ ಜುಬುಲ್‌ ಮೈದಾನದಲ್ಲಿ ಪಡುಬಿದ್ರಿ ಪೋಲಿಸರು ವಶಕ್ಕೆ ಪಡೆದಿದ್ದಾರೆ.  ಆರೋಪಿಗಳಾದ  ಪರ್ಹಾನ್‌ ಮತ್ತು ಮೊಹಮ್ಮದ್‌ ಹಾಶಿಂ ನಿಂದ 9.37 ಗ್ರಾಂ ತೂಕದ ಅಂದಾಜು […]

ಉಚ್ಚಿಲ ಪೊಲ್ಯದ ಜುಬುಲ್‌ ಮೈದಾನದಲ್ಲಿ ಪೊಲೀಸರ ಕಾರ್ಯಾಚರಣೆ

(Uchila) ಉಚ್ಚಿಲ : ಸಾರ್ವಜನಿಕರು ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ನಿಷೇದಿತ ಎಮ್ ಡಿ ಎಮ್ ಎ ಮಾದಕ ವಸ್ತುವನ್ನು ಮಾರಾಟ ಮಾಡುತ್ತಿದ್ದ ಇಬ್ಬರು ಯುವಕರನ್ನು ಉಚ್ಚಿಲ ಪೊಲ್ಯ ಎಂಬಲ್ಲಿಯ ಜುಬುಲ್‌ ಮೈದಾನದಲ್ಲಿ ಪಡುಬಿದ್ರಿ ಪೋಲಿಸರು ವಶಕ್ಕೆ ಪಡೆದಿದ್ದಾರೆ.

 ಆರೋಪಿಗಳಾದ  ಪರ್ಹಾನ್‌ ಮತ್ತು ಮೊಹಮ್ಮದ್‌ ಹಾಶಿಂ ನಿಂದ 9.37 ಗ್ರಾಂ ತೂಕದ ಅಂದಾಜು ರೂ. 30,000 ಬೆಲೆಯ ಎಮ್ ಡಿ ಎಮ್ ಎ ಮಾದಕ ವಸ್ತು, ರೂ.5 ಸಾವಿರ ಹಣ, ಮೊಬೈಲ್, ದ್ವಿಚಕ್ರ ವಾಹನ ವಶ ಪಡಿಸಲಾಗಿದೆ.

 ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.