• Home  
  • ಪಡುಬಿದ್ರಿ ದೇಗುಲ ಬ್ರಹ್ಮಕಲಶೋತ್ಸವ : ಸುಜಲಾನ್‌ ಅಶೋಕ್ ಶೆಟ್ಟಿಯವರಿಗೆ ಸನ್ಮಾನ (Padubidri Temple Brahmakalashotsava: Tribute to Sujalan Ashok Kumar Shetty)
- ಸನ್ಮಾನ, ಅಭಿನಂದನೆ

ಪಡುಬಿದ್ರಿ ದೇಗುಲ ಬ್ರಹ್ಮಕಲಶೋತ್ಸವ : ಸುಜಲಾನ್‌ ಅಶೋಕ್ ಶೆಟ್ಟಿಯವರಿಗೆ ಸನ್ಮಾನ (Padubidri Temple Brahmakalashotsava: Tribute to Sujalan Ashok Kumar Shetty)

Share: ಪಡುಬಿದ್ರಿ ದೇಗುಲ ಬ್ರಹ್ಮಕಲಶೋತ್ಸವ : ಸುಜಲಾನ್‌ ಅಶೋಕ್ ಶೆಟ್ಟಿಯವರಿಗೆ ಸನ್ಮಾನ ಆಸ್ಪೆನ್ ಮುಖ್ಯಸ್ಥ, ಕುಂತಳನಗರ ಗ್ರಾಮೀಣ ಬಂಟರ ಸಂಘದ ಟ್ರಸ್ಟ್‌ನ ಅಧ್ಯಕ್ಷ (ಚಿತ್ರ ಕೃಪೆ: ರವಿ ಡಿಜಿಟಲ್ಸ್‌, ಪಡುಬಿದ್ರಿ)  (Padubidri) ಪಡುಬಿದ್ರಿ: ಪುರಾಣಪ್ರಸಿದ್ಧ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಜೀರ್ಣೋದ್ಧಾರಕ್ಕಾಗಿ ಸಹಕರಿಸಿದ ಅಶೋಕ್ ಕುಮಾರ್‌ ಶೆಟ್ಟಿಯವರಿಗೆ ಅಭಿನಂದನೆ.   ಅಶೋಕ್‌ ಶೆಟ್ಟಿಯವರು ಎಸ್‌ಇಝಡ್‌ ನ ವಿವಿಧ ಕಂಪೆನಿಗಳಿಂದ, ಸ್ಟೀಲ್ ಸ್ಟ್ರಾಂಗ್ ಕಂಪನಿಯ ಮುಖ್ಯಸ್ಥ ರಮೇಶ್ ಶೆಟ್ಟಿ 5 ಲಕ್ಷ ರೂ., ಜೈ ಹಿಂದ್ ಕಂಪನಿಯ ಎಂಡಿ […]

 (Padubidri) ಪಡುಬಿದ್ರಿ: ಪುರಾಣಪ್ರಸಿದ್ಧ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಜೀರ್ಣೋದ್ಧಾರಕ್ಕಾಗಿ ಸಹಕರಿಸಿದ ಅಶೋಕ್ ಕುಮಾರ್‌ ಶೆಟ್ಟಿಯವರಿಗೆ ಅಭಿನಂದನೆ.

  ಅಶೋಕ್‌ ಶೆಟ್ಟಿಯವರು ಎಸ್‌ಇಝಡ್‌ ನ ವಿವಿಧ ಕಂಪೆನಿಗಳಿಂದ, ಸ್ಟೀಲ್ ಸ್ಟ್ರಾಂಗ್ ಕಂಪನಿಯ ಮುಖ್ಯಸ್ಥ ರಮೇಶ್ ಶೆಟ್ಟಿ 5 ಲಕ್ಷ ರೂ., ಜೈ ಹಿಂದ್ ಕಂಪನಿಯ ಎಂಡಿ ದಿವ್ಯ ಜೈನ್‌ ರವರು 5 ಲಕ್ಷ ರೂ., M11 ಕಂಪನಿ 2 ಲಕ್ಷ, ರೂ. ದೇಣಿಗೆ ನೀಡಿರುತ್ತಾರೆ.

  ಹೆಚ್ಚಿಗೆ ದೇಣಿಗೆ ನೀಡಲು ಸಹಕರಿಸಿದ ಮತ್ತು ತಮ್ಮದೇ ಎಸ್ಪೆನ್‌ ಎಸ್‌ ಇ ಝಡ್‌ ಹಿಂದಿನ ಸುಜ್ಲಾನ್‌ ಕಂಪೆನಿ 25 ಲಕ್ಷ ರೂ. ಗಳ ದೇಣಿಗೆಯನ್ನು ಒದಗಿಸಲು ಶ್ರಮಿಸಿದ ಪಡುಬಿದ್ರಿಯ ಆಸ್ಪೆನ್ ಎಸ್ ಇಝಡ್‌ನ ಮುಖ್ಯಸ್ಥ ಹಾಗೂ ಉಡುಪಿ ಕುಂತಳನಗರ ಗ್ರಾಮೀಣ ಬಂಟರ ಸಂಘದ ಚಾರಿಟೆಬಲ್ ಟ್ರಸ್ಟ್‌ನ ಅಧ್ಯಕ್ಷರೂ ಆಗಿರುವ ಅಶೋಕ್ ಶೆಟ್ಟಿ ಅವರನ್ನು ಪಡುಬಿದ್ರಿ ದೇಗುಲದ ಬ್ರಹ್ಮಕಲಶೋತ್ಸವ ಸಂದರ್ಭದಲ್ಲಿ ಸನ್ಮಾನಿಸಿ ಅಭಿನಂದಿಸಲಾಯಿತು.

  ಶ್ರೀ ಕ್ಷೇತ್ರ ಗುರುಪುರದ ಶ್ರೀ ರಾಜಶೇಖರಾನಂದ ಸ್ವಾಮೀಜಿಯವರು, ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಡಾ. ಕೆ. ಪ್ರಕಾಶ್ ಶೆಟ್ಟಿ ಮತ್ತಿತರ ಗಣ್ಯರ ಸಮಕ್ಷಮ, ಸನ್ಮಾನಿಸಿ ಗೌರವಿಸಲಾಯಿತು.

Leave a comment

Your email address will not be published. Required fields are marked *

eMedia Kannada  @2025. All Rights Reserved.