• Home  
  • ಪಡುಬೆಳ್ಳೆ : ವೇದಿಕೆ ನಿರ್ಮಾಣ ಮತ್ತು ರುದ್ರಭೂಮಿ ನಿರ್ಮಾಣಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಸಹಾಯ ಹಸ್ತ (Padubelle: Sri Kshetra Dharmasthala provides a helping hand for the construction of a stage and a cemetery)
- ಸಹಾಯ ಹಸ್ತ

ಪಡುಬೆಳ್ಳೆ : ವೇದಿಕೆ ನಿರ್ಮಾಣ ಮತ್ತು ರುದ್ರಭೂಮಿ ನಿರ್ಮಾಣಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಸಹಾಯ ಹಸ್ತ (Padubelle: Sri Kshetra Dharmasthala provides a helping hand for the construction of a stage and a cemetery)

Share: ಪಡುಬೆಳ್ಳೆ : ವೇದಿಕೆ ನಿರ್ಮಾಣ ಮತ್ತು ರುದ್ರಭೂಮಿ ನಿರ್ಮಾಣಕ್ಕೆ ಗೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಸಹಾಯ ಹಸ್ತ ಮಂಜೂರಾತಿ ಪತ್ರ ಹಸ್ತಾಂತರಿಸಿದ ಶ್ರೀಮತಿ ಮಮತಾ ಶೆಟ್ಟಿ, ನವೀನ್ ಅಮೀನ್ ಶಂಕರಪುರ (Padubelle) ಪಡುಬೆಳ್ಳೆ : ಕಾಪು ತಾಲೂಕಿನ ಪಡುಬೆಳ್ಳೆ ಗೆಳೆಯರ ಬಳಗದ ವೇದಿಕೆ ನಿರ್ಮಾಣ ಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಐವತ್ತು ಸಾವಿರ ಮಂಜೂರಾಗಿದ್ದು,  ರುದ್ರಭೂಮಿಗೆ 2 ಲಕ್ಷ 50 ಸಾವಿರ ರೂ. ಮಂಜೂರಾಗಿದೆ.   ಒಟ್ಟು 3,ಲಕ್ಷ ದ ಮಂಜೂರಾತಿ ಪತ್ರ ವನ್ನು, ಶ್ರೀ ಕ್ಷೇತ್ರ […]

(Padubelle) ಪಡುಬೆಳ್ಳೆ : ಕಾಪು ತಾಲೂಕಿನ ಪಡುಬೆಳ್ಳೆ ಗೆಳೆಯರ ಬಳಗದ ವೇದಿಕೆ ನಿರ್ಮಾಣ ಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಐವತ್ತು ಸಾವಿರ ಮಂಜೂರಾಗಿದ್ದು,  ರುದ್ರಭೂಮಿಗೆ 2 ಲಕ್ಷ 50 ಸಾವಿರ ರೂ. ಮಂಜೂರಾಗಿದೆ.

  ಒಟ್ಟು 3,ಲಕ್ಷ ದ ಮಂಜೂರಾತಿ ಪತ್ರ ವನ್ನು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾಪು ತಾಲೂಕು ಯೋಜನಾಧಿಕಾರಿ ಶ್ರೀಮತಿ ಮಮತಾ ಶೆಟ್ಟಿ ಹಾಗೂ ಜನಜಾಗೃತಿ ವೇದಿಕೆಯ ನಿಕಟ ಪೂರ್ವ ಅಧ್ಯಕ್ಷ ನವೀನ್ ಅಮೀನ್ ಶಂಕರಪುರ ರವರು ಗೆಳೆಯರ ಬಳಗಕ್ಕೆ ಹಸ್ತಾಂತರಿಸಿದರು.

ಈ ಸಂದರ್ಭ ಹರೀಶ್ ಶೆಟ್ಟಿ, ರಾಘವೇಂದ್ರ ಶೆಟ್ಟಿ,  ಮೇಲ್ವಿಚಾರಕಿ ಗೀತಾ, ಸೇವಾ ಪ್ರತಿನಿಧಿಗಳು, ಒಕ್ಕೂಟದ ಸದಸ್ಯರು, ಗೆಳೆಯರ ಬಳಗದ ಪದಾಧಿಕಾರಿಗಳು ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.