ಬೆಳ್ಳೆ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆಯ ಕಾಪು ತಾಲೂಕಿನ “ನವಜೀವನೋತ್ಸವ” (Belle: “Navajeevanotsava” (New Life Celebration) of the Sri Kshetra Dharmasthala Rural Development Project, Kapu Taluk.)
ಬೆಳ್ಳೆ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆಯ ಕಾಪು ತಾಲೂಕಿನ “ನವಜೀವನೋತ್ಸವ” ನವಜೀವನೋತ್ಸವ ಕಾರ್ಯಕ್ರಮ ಉದ್ಘಾಟಿಸಿದ ಅತಿಥಿಗಳು (Belle) ಬೆಳ್ಳೆ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾಪು ತಾಲೂಕಿನ “ನವಜೀವನೋತ್ಸವ ಕಾರ್ಯಕ್ರಮ” ಬೆಳ್ಳೆ ಗೀತಾಮಂದಿರದ ಸಭಾಭವನದಲ್ಲಿ ಗುರುವಾರ ಸಂಪನ್ನಗೊಂಡಿತು. ನವಜೀವನ ಸಮಿತಿಯ ಸದಸ್ಯರಾದ ಬಾಬು, ಸಂಜೀವ, ಬಾಲು ಅವರ ಪತ್ನಿ ಸುಗುಣ ‘ಮಧ್ಯವರ್ಜನೆ ಶಿಬಿರದಿಂದ’ ಮಧ್ಯಪಾನ ತ್ಯಜಿಸಿ ನಮ್ಮ ಬದುಕು ಹಸನಾಗಿರುವ ಕುರಿತು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ಚಂದ್ರ ಪೂಜಾರಿ […]










