• Home  
  • ಪ್ರಕಟಣೆ – ಉಡುಪಿ ಅಂಚೆ ಇಲಾಖೆಯಲ್ಲಿ ಹೊಸ ತಂತ್ರಾಂಶ ಅಳವಡಿಕೆಯ ಹಿನ್ನಲೆಯಲ್ಲಿ ಜೂನ್‌ 21ರಂದು ಸೇವೆಯಲ್ಲಿ ವ್ಯತ್ಯಯ (Announcement – Service disruption on June 21st due to new software implementation at Udupi Postal Department)
- PROBLEMS

ಪ್ರಕಟಣೆ – ಉಡುಪಿ ಅಂಚೆ ಇಲಾಖೆಯಲ್ಲಿ ಹೊಸ ತಂತ್ರಾಂಶ ಅಳವಡಿಕೆಯ ಹಿನ್ನಲೆಯಲ್ಲಿ ಜೂನ್‌ 21ರಂದು ಸೇವೆಯಲ್ಲಿ ವ್ಯತ್ಯಯ (Announcement – Service disruption on June 21st due to new software implementation at Udupi Postal Department)

Share: ಪ್ರಕಟಣೆ – ಉಡುಪಿ: ಹೊಸ ತಂತ್ರಾಂಶ ಅಳವಡಿಕೆಯ ಹಿನ್ನಲೆಯಲ್ಲಿ ಜೂನ್‌ 21ರಂದು ಸೇವೆಯಲ್ಲಿ ವ್ಯತ್ಯಯ (Udupi) ಉಡುಪಿ: ಅಂಚೆ ಇಲಾಖೆಯಲ್ಲಿ I T 2.0 (APT 2.0) ಅಡಿಯಲ್ಲಿ ಹೊಸ ತಂತ್ರಾಂಶ ಅಳವಡಿಕೆಯ ಹಿನ್ನಲೆಯಲ್ಲಿ ಉಡುಪಿ ಪ್ರಧಾನ ಅಂಚೆ ಕಚೇರಿ ಹಾಗೂ ಅದರ ವ್ಯಾಪ್ತಿಯಲ್ಲಿ ಬರುವ ಉಪ / ಶಾಖಾ ಅಂಚೆ ಕಚೇರಿ ಗಳಲ್ಲಿ ದಿನಾಂಕ 21-06-2025 ರಂದು ಯಾವುದೇ ವ್ಯವಹಾರಗಳು ಇರುವುದಿಲ್ಲ.  ಮಣಿಪಾಲ ಪ್ರಧಾನ ಅಂಚೆ ಕಚೇರಿ ಮತ್ತು ಕುಂದಾಪುರ ಪ್ರಧಾನ ಅಂಚೆ ಕಚೇರಿ […]

(Udupi) ಉಡುಪಿ: ಅಂಚೆ ಇಲಾಖೆಯಲ್ಲಿ I T 2.0 (APT 2.0) ಅಡಿಯಲ್ಲಿ ಹೊಸ ತಂತ್ರಾಂಶ ಅಳವಡಿಕೆಯ ಹಿನ್ನಲೆಯಲ್ಲಿ ಉಡುಪಿ ಪ್ರಧಾನ ಅಂಚೆ ಕಚೇರಿ ಹಾಗೂ ಅದರ ವ್ಯಾಪ್ತಿಯಲ್ಲಿ ಬರುವ ಉಪ / ಶಾಖಾ ಅಂಚೆ ಕಚೇರಿ ಗಳಲ್ಲಿ ದಿನಾಂಕ 21-06-2025 ರಂದು ಯಾವುದೇ ವ್ಯವಹಾರಗಳು ಇರುವುದಿಲ್ಲ.

 ಮಣಿಪಾಲ ಪ್ರಧಾನ ಅಂಚೆ ಕಚೇರಿ ಮತ್ತು ಕುಂದಾಪುರ ಪ್ರಧಾನ ಅಂಚೆ ಕಚೇರಿ ಹಾಗೂ ಅದರ ವ್ಯಾಪ್ತಿಯಲ್ಲಿ ಬರುವ ಉಪ/ಶಾಖಾ ಅಂಚೆ ಕಚೇರಿಗಳು ಎಂದಿನಂತೆ ಕಾರ್ಯನಿರ್ವಹಿಸುತ್ತವೆ ಎಂದು ಉಡುಪಿ ಅಂಚೆ ವಿಭಾಗದ ಪ್ರಕಟಣೆ ಯಲ್ಲಿ ತಿಳಿಸಿದೆ.

 ಈ ನಿಟ್ಟಿನಲ್ಲಿ ಗ್ರಾಹಕರು ಸಹಕರಿಸಬೇಕಾಗಿ ವಿನಂತಿ.

Leave a comment

Your email address will not be published. Required fields are marked *

eMedia Kannada  @2025. All Rights Reserved.