ಅಂತಾರಾಷ್ಟ್ರೀಯ ಫಿಲಾಟೆಲಿ ಪ್ರದರ್ಶನ: ಪೂರ್ಣಿಮಾ ಜನಾರ್ದನ್ ರವರಿಗೆ “ವರ್ಮೈಲ್ ಪ್ರಶಸ್ತಿ” ಪುರಸ್ಕಾರ (International Philately Exhibition: Purnima Janardhan awarded “Vermeil Award”)
ಅಂತಾರಾಷ್ಟ್ರೀಯ ಫಿಲಾಟೆಲಿ ಪ್ರದರ್ಶನ: ಪೂರ್ಣಿಮಾ ಜನಾರ್ದನ್ ರವರಿಗೆ “ವರ್ಮೈಲ್ ಪ್ರಶಸ್ತಿ” ಪುರಸ್ಕಾರ ಇಂಡೋನೇಷ್ಯಾ ಬಾಲಿಯ ಸ್ಟೇಟ್ ಮ್ಯೂಸಿಯಂನಲ್ಲಿ ನಡೆದ ಕಾರ್ಯಕ್ರಮ (Indonesia)ಇಂಡೋನೇಷಿಯಾ : ಇಂಡೋನೇಷಿಯನ್ ಫಿಲಾಟಲಿಸ್ಟ್ ಅಸೋಸಿಯೇಷನ್ ತನ್ನ 17ನೇ ನ್ಯಾಷನಲ್ ಬಾಲಿ ಪೆಕ್ಸ್ -2025ರ ಫಿಲಾಟಲಿ ಪ್ರದರ್ಶನದಲ್ಲಿ ಆಯೋಜಿಸಿದ್ದ ಇಂಟರ್ ನ್ಯಾಷನಲ್ ಫ್ರೆಂಡ್ ಶಿಪ್ ಫಿಲಾಟಲಿ ಸ್ಪರ್ಧೆ ಹಾಗೂ ಪ್ರದರ್ಶನದಲ್ಲಿ ಫಿಲಾಟಲಿಸ್ಟ್, ಉಡುಪಿ ವಿಭಾಗದ ಅಂಚೆ ಇಲಾಖಾ ಉದ್ಯೋಗಿ ಪೂರ್ಣಿಮಾ ಜನಾರ್ದನ್ ರವರ ಸಂಗ್ರಹದ ಅಂಚೆ ಚೀಟಿ ಪ್ರದರ್ಶನ “Discovering The Divine: […]




