• Home  
  • ಫಲಿಮಾರು ಎಸ್ ಕೆ ಎಸ್ ಎಸ್ ಎಫ್  ಘಟಕದ ಸ್ಥಾಪನಾ ದಿನಾಚರಣೆ (Palimaru; Foundation day of SKSSF unit)
- social service

ಫಲಿಮಾರು ಎಸ್ ಕೆ ಎಸ್ ಎಸ್ ಎಫ್  ಘಟಕದ ಸ್ಥಾಪನಾ ದಿನಾಚರಣೆ (Palimaru; Foundation day of SKSSF unit)

Share: ಫಲಿಮಾರು ಎಸ್ ಕೆ ಎಸ್ ಎಸ್ ಎಫ್  ಘಟಕದ ಸ್ಥಾಪನಾ ದಿನಾಚರಣೆ (palimaru) ಫಲಿಮಾರು: ಫಲಿಮಾರು ಎಸ್ ಕೆ ಎಸ್ ಎಸ್ ಎಫ್  ಘಟಕದ ವತಿಯಿಂದ ಸ್ಥಾಪನಾ ದಿನವನ್ನು ಇಂದು ಹಯಾತುಲ್ ಇಸ್ಲಾಂ ಜುಮಾ ಮಸೀದಿ ವಠಾರದಲ್ಲಿ ಧ್ವಜಾರೋಹಣ ಮಾಡುವ ಮೂಲಕ ಆಚರಿಸಲಾಯಿತು.  ಫಲಿಮಾರು ಘಟಕದ ಅಧ್ಯಕ್ಷ ದಾದಾಪೀರ್ ಅವರು  ಧ್ವಜಾರೋಹಣ ನೆರವೇರಿಸಿದರು.   ಈ ಸಂದರ್ಭದಲ್ಲಿ ಫಲಿಮಾರು ಜಮಾತ್ ಕಮಿಟಿ ಕಾರ್ಯದರ್ಶಿ ಅಬ್ದುಲ್ ರಹ್ಮಾನ್, ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟದ ಮಾಜಿ ಅಧ್ಯಕ್ಷ ಎಂ.ಪಿ. ಮೊಯಿದಿನಬ್ಬ, […]

ಫಲಿಮಾರು ಎಸ್ ಕೆ ಎಸ್ ಎಸ್ ಎಫ್  ಘಟಕದ ಸ್ಥಾಪನಾ ದಿನಾಚರಣೆ

(palimaru) ಫಲಿಮಾರು: ಫಲಿಮಾರು ಎಸ್ ಕೆ ಎಸ್ ಎಸ್ ಎಫ್  ಘಟಕದ ವತಿಯಿಂದ ಸ್ಥಾಪನಾ ದಿನವನ್ನು ಇಂದು ಹಯಾತುಲ್ ಇಸ್ಲಾಂ ಜುಮಾ ಮಸೀದಿ ವಠಾರದಲ್ಲಿ ಧ್ವಜಾರೋಹಣ ಮಾಡುವ ಮೂಲಕ ಆಚರಿಸಲಾಯಿತು.

 ಫಲಿಮಾರು ಘಟಕದ ಅಧ್ಯಕ್ಷ ದಾದಾಪೀರ್ ಅವರು  ಧ್ವಜಾರೋಹಣ ನೆರವೇರಿಸಿದರು.

  ಈ ಸಂದರ್ಭದಲ್ಲಿ ಫಲಿಮಾರು ಜಮಾತ್ ಕಮಿಟಿ ಕಾರ್ಯದರ್ಶಿ ಅಬ್ದುಲ್ ರಹ್ಮಾನ್, ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟದ ಮಾಜಿ ಅಧ್ಯಕ್ಷ ಎಂ.ಪಿ. ಮೊಯಿದಿನಬ್ಬ, ಹಯಾತುಲ್ ಇಸ್ಲಾಂ ಮದ್ರಸ ಅಧ್ಯಾಪಕರರಾದ ಮೊಹಿಯುದ್ದೀನ್ ಮುಸ್ಲಿಯಾರ್, ರಫೀಕ್  ಹುಸೈನ್, ಅಬ್ದುಲ್ ಜಬ್ಬಾರ್, ಕಾರ್ಯದರ್ಶಿ ಮುಹಮ್ಮದ್ ಝಾಹಿರ್, ಸುವಾದ್, ಹಾಗೂ ಎಸ್ ಕೆ ಎಸ್ ಎಸ್ ಎಫ್ ಪದಾಧಿಕಾರಿಗಳು ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.