• Home  
  • ಬಂಟಕಲ್ ತಂತ್ರಿಕ ಕಾಲೇಜಿನ ವಿದ್ಯಾರ್ಥಿಗಳಿಗೆ “Incridea26” ರಲ್ಲಿ ಚಾಂಪಿಯನ್ ಶಿಪ್(Students Of SMVITM , Gets   Overall Chapionship in “Incridea’26”)
- ಫ್ಯಾಷನ್ - ಶಾಲಾ ಕಾಲೇಜು

ಬಂಟಕಲ್ ತಂತ್ರಿಕ ಕಾಲೇಜಿನ ವಿದ್ಯಾರ್ಥಿಗಳಿಗೆ “Incridea26” ರಲ್ಲಿ ಚಾಂಪಿಯನ್ ಶಿಪ್(Students Of SMVITM , Gets   Overall Chapionship in “Incridea’26”)

Share:  ಬಂಟಕಲ್ ತಂತ್ರಿಕ ಕಾಲೇಜಿನ ವಿದ್ಯಾರ್ಥಿಗಳಿಗೆ “Incridea26” ರಲ್ಲಿ ಚಾಂಪಿಯನ್ ಶಿಪ್ ನಿಟ್ಟೆ ಎನ್. ಎಮ್. ಎ. ಎಮ್. ಐ. ಟಿ ತಾಂತ್ರಿ ಕಾಲೇಜಿನಲ್ಲಿ ನಡೆದ ಸ್ಪರ್ಧೆ (Bantakal) ಬಂಟಕಲ್ : ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾ ವಿದ್ಯಾಲಯದ ವಿದ್ಯಾರ್ಥಿಗಳಿಗೆ ಎನ್. ಎಮ್. ಎ. ಎಮ್. ಐ. ಟಿ, ನಿಟ್ಟೆಯಲ್ಲಿ ನಡೆದ “Incridea26”ನಲ್ಲಿ ಚಾಂಪಿಯನ್ ಶಿಪ್ ಪಡೆದಿದ್ದಾರೆ.    ಆರ್ಟಿಫೀಶಿಯಲ್ ಇಂಟೆಲಿಜೆನ್ಸ್ ಮತ್ತು ಡಾಟಾ ಸೈನ್ಸ್ ವಿಭಾಗದ ವಿದ್ಯಾರ್ಥಿಗಳಾದ ರಿಸ್ಟನ್, ಧೃತಿ, ತನುಷಾ ಮತ್ತು ಸೃಜನ್ […]

(Bantakal) ಬಂಟಕಲ್ : ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾ ವಿದ್ಯಾಲಯದ ವಿದ್ಯಾರ್ಥಿಗಳಿಗೆ ಎನ್. ಎಮ್. ಎ. ಎಮ್. ಐ. ಟಿ, ನಿಟ್ಟೆಯಲ್ಲಿ ನಡೆದ “Incridea26”ನಲ್ಲಿ ಚಾಂಪಿಯನ್ ಶಿಪ್ ಪಡೆದಿದ್ದಾರೆ.

   ಆರ್ಟಿಫೀಶಿಯಲ್ ಇಂಟೆಲಿಜೆನ್ಸ್ ಮತ್ತು ಡಾಟಾ ಸೈನ್ಸ್ ವಿಭಾಗದ ವಿದ್ಯಾರ್ಥಿಗಳಾದ ರಿಸ್ಟನ್, ಧೃತಿ, ತನುಷಾ ಮತ್ತು ಸೃಜನ್ ಇವರು ಲೈನ್ ಫಾಲೋವರ್ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಗಳಿಸಿದ್ದಾರೆ.

   ಆರ್ಟಿಫೀಶಿಯಲ್ ಇಂಟೆಲಿಜೆನ್ಸ್ ಮತ್ತು ಡಾಟಾ ಸೈನ್ಸ್ ವಿಭಾಗದ ವಿದ್ಯಾರ್ಥಿಗಳಾದ ಧೃತಿ ಕರ್ಕೇರ, ತನುಷಾ ಆರ್. ಮೆಸ್ತಾ, ರಿಸ್ಟನ್ ಕ್ರಾಸ್ಟಾ, ಸಾನ್ವಿ ಶೆಟ್ಟಿಗಾರ್, ಶ್ರಾವಣಿ, ಸೃಜನ್ ಎಸ್, ಸಾಥ್ವಿ ಎಸ್ ಭಟ್, ಪ್ರಾರ್ಥನಾ ಹೆಬ್ಬಾರ್ ಮತ್ತು ಅಮಿತ್ ರಾಜ್, ಆರ್ಟಿಫೀಶಿಯಲ್ ಇಂಟೆಲಿಜೆನ್ಸ್ ಮತ್ತು ಮೆಸಿನ್ ಲರ್ನಿಂಗ್ ವಿಭಾಗದ ವಿಹಾನ್ ಮತ್ತು ಸುಷ್ಮಿತಾ ಹರಿದಾಸ್, ಗಣಕ ಯಂತ್ರ ವಿಭಾಗದ ದೃಶ್ಯ ಕೆ. ಶೆಟ್ಟಿ, ಹರ್ಷ ಎಸ್ ರಾವ್, ರಿಜೇಶ್ ಎಸ್, ನೇಹಾ ಕುಂದರ್, ಶ್ರೀ ಹರಿ, ವಿದ್ಯುನ್ಮಾನ ಮತ್ತು ಸಂವಹನ ವಿಭಾಗದ ವಿದ್ಯಾರ್ಥಿಗಳಾದ ಪ್ರಜ್ಞಾ ವಿ. ಪೂಜಾರಿ ಮತ್ತು ಸಿಂಚರಾ ಇವರು ಫ್ಯಾಷನ್ ಶೋ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಗಳಿಸಿದ್ದಾರೆ.

   ವಿದ್ಯಾರ್ಥಿಗಳ ಈ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಸೋದೆ ಶಿಕ್ಷಣ ಸಮೂಹ ಸಂಸ್ಥೆಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ಸಂಸ್ಥೆಯ ಪ್ರಾಂಶುಪಾಲರು ಹರ್ಷ ವ್ಯಕ್ತಪಡಿಸಿದ್ದಾರೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.