• Home  
  •   ಬಡ, ಅಶಕ್ತ ಮಕ್ಕಳ ಪಾಲಿಗೆ ವರವಾಗಿರುವ ರವಿ ಕಟಪಾಡಿ ತಂಡದಿಂದ ಈ ಬಾರಿ ಅಷ್ಠಮಿಗೆ ಅವತಾರ್ 2 ವೇಷ (This time Avatar -2 disgise from team of Ravi Katapadi who is a boon to poor and disabled childrens)
- social service - ವಿಡಿಯೋ

  ಬಡ, ಅಶಕ್ತ ಮಕ್ಕಳ ಪಾಲಿಗೆ ವರವಾಗಿರುವ ರವಿ ಕಟಪಾಡಿ ತಂಡದಿಂದ ಈ ಬಾರಿ ಅಷ್ಠಮಿಗೆ ಅವತಾರ್ 2 ವೇಷ (This time Avatar -2 disgise from team of Ravi Katapadi who is a boon to poor and disabled childrens)

Share:   ಬಡ, ಅಶಕ್ತ ಮಕ್ಕಳ ಪಾಲಿಗೆ ವರವಾಗಿರುವ ರವಿ ಕಟಪಾಡಿ ತಂಡದಿಂದ ಈ ಬಾರಿ ಅಷ್ಠಮಿಗೆ ಅವತಾರ್ 2 ವೇಷ  (Katapadi) ಕಟಪಾಡಿ: ಹಕ್ಕಿಯ ಮೇಲೆ ಬಾನೆತ್ತರಲ್ಲಿ ಹಾರಿಕೊಂಡು ಬರುವ ಅವತಾರ್ 2 ವೇಷಧಾರಿಯಾಗಿ ರವಿ ಕಟಪಾಡಿ ಈಬಾರಿ ಅಷ್ಠಮಿಗೆ ಶಾಲಾ ಮಕ್ಕಳಿಗೆ ಮನರಂಜನೆ ನೀಡುವ ಇಂಗಿತ ವ್ಯಕ್ತಪಡಿಸಿದ್ದು, ಮಂಗಳವಾರ ಉಡುಪಿಯಾದ್ಯಂತ ಸಂಚರಿಸಿ ಹಣ ಸಂಗ್ರಹಿಸಲು ತಂಡದೊಂದಿಗೆ ತೆರಳಿದರು. ರವಿ ಕಟಪಾಡಿ ಮಾತನಾಡಿ, ಈ ಬಾರಿ ಮೂರು ಅಶಕ್ತ ಮಕ್ಕಳ ವೈದ್ಯಕೀಯ ಚಿಕಿತ್ಸೆಗೆ ಧನ ಸಹಾಯ ಮಾಡಲಿದ್ದು, […]

  ಬಡ, ಅಶಕ್ತ ಮಕ್ಕಳ ಪಾಲಿಗೆ ವರವಾಗಿರುವ ರವಿ ಕಟಪಾಡಿ ತಂಡದಿಂದ ಈ ಬಾರಿ ಅಷ್ಠಮಿಗೆ ಅವತಾರ್ 2 ವೇಷ 

(Katapadi) ಕಟಪಾಡಿ: ಹಕ್ಕಿಯ ಮೇಲೆ ಬಾನೆತ್ತರಲ್ಲಿ ಹಾರಿಕೊಂಡು ಬರುವ ಅವತಾರ್ 2 ವೇಷಧಾರಿಯಾಗಿ ರವಿ ಕಟಪಾಡಿ ಈಬಾರಿ ಅಷ್ಠಮಿಗೆ ಶಾಲಾ ಮಕ್ಕಳಿಗೆ ಮನರಂಜನೆ ನೀಡುವ ಇಂಗಿತ ವ್ಯಕ್ತಪಡಿಸಿದ್ದು, ಮಂಗಳವಾರ ಉಡುಪಿಯಾದ್ಯಂತ ಸಂಚರಿಸಿ ಹಣ ಸಂಗ್ರಹಿಸಲು ತಂಡದೊಂದಿಗೆ ತೆರಳಿದರು.

ರವಿ ಕಟಪಾಡಿ ಮಾತನಾಡಿ, ಈ ಬಾರಿ ಮೂರು ಅಶಕ್ತ ಮಕ್ಕಳ ವೈದ್ಯಕೀಯ ಚಿಕಿತ್ಸೆಗೆ ಧನ ಸಹಾಯ ಮಾಡಲಿದ್ದು, ಇದುವರೆಗೆ 9 ವರ್ಷದಲ್ಲಿ 130 ಮಕ್ಕಳಿಗೆ 1ಕೋಟಿ 28ಲಕ್ಷ ರೂ.ವೈದ್ಯಕೀಯ ವೆಚ್ಚಸಹಾಯ ಹಸ್ತ ನೀಡಿ ವೆಚ್ಚ ಭರಿಸಿದಾಗಿ ಹೇಳಿದರು.

  ದಿನೇಶ್ ಮಟ್ಟುರವರು ಇವರ ಅವತಾರ್‌ಗೆ ಬಣ್ಣ ಬಳಿದಿದ್ದು ಮನಮೋಹಕ ವೇಷ ಜನ ಮನ ಸೆಳೆಯುತ್ತಿದೆ.

ಈ ಬಾರಿ ರವಿ ಕಟಪಾಡಿಯವರೊಂದಿಗೆ  ಆಶಿಕ್‌ ಎಂಬ ಯುವಕ ವೇಷ ಧರಿಸಿದ್ದು, ವಿಶೇಷವಾಗಿದೆ.

ರವಿಕಟಪಾಡಿ ತಂಡ,  ಕಟಪಾಡಿ, ಶಂಕರಪುರ, ಉದ್ಯಾವರ  ಶಾಲೆಗಳಿಗೆ ತೆರಳಿ ವಿದ್ಯಾರ್ಥಿಗಳಿಗೆ ಮನೋರಂಜನೆ ನೀಡಲಿದ್ದಾರೆ ಎಂದೂ ಹೇಳಿದ್ದಾರೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.