Tag: RAVI KATAPADI

ಸನ್ಮಾನ, ಅಭಿನಂದನೆ ಸಹಾಯ ಹಸ್ತ

ಅನಾರೋಗ್ಯ ಪೀಡಿತ ಮಕ್ಕಳ ಚಿಕಿತ್ಸೆಗಾಗಿ ರವಿ ಕಟಪಾಡಿಯವರಿಂದ ಸಹಾಯಹಸ್ತ ವಿತರಣೆ (Ravi Katapadi extends a helping hand for the treatment of ailing children.)

ಅನಾರೋಗ್ಯ ಪೀಡಿತ ಮಕ್ಕಳ ಚಿಕಿತ್ಸೆಗಾಗಿ ರವಿ ಕಟಪಾಡಿಯವರಿಂದ ಸಹಾಯಹಸ್ತ ವಿತರಣೆ ರವಿ ಕಟಪಾಡಿಯವರಿಂದ ಸಹಾಯ ಪಡೆದವರು ಅವರನ್ನು ದೇವರಂತೆ ಕಾಣುತ್ತಾರೆ : ಉಡುಪಿ ಎಸ್ಪಿ ಹರಿರಾಂ (Katapadi) ಕಟಪಾಡಿ, ಅ.30 :  ಕಟಪಾಡಿ ಶ್ರೀ ಕ್ಷೇತ್ರ ಪೇಟೆಬೆಟ್ಟುವಿನಲ್ಲಿ ರವಿ ಕಟಪಾಡಿಯವರು ಈ ಬಾರಿ ಶ್ರೀ ಕೃಷ್ಣ ಜನ್ಮಾಷ್ಟಮಿಗೆ ಮರ್ ಮೈಡ್ (ಮತ್ಸ್ಯ ಕನ್ಯೆ) ವೇಷಧರಿಸಿ ಸಂಗ್ರಹಿಸಿದ ಸುಮಾರು 42 ಲಕ್ಷ ರೂ. ಮೊತ್ತವನ್ನು ಅನಾರೋಗ್ಯ ಪೀಡಿತ 14 ಮಕ್ಕಳಿಗೆ ವೈದ್ಯಕೀಯ ಚಿಕಿತ್ಸೆಗಾಗಿ ಹಸ್ತಾಂತರಿಸುವ ಕಾರ್ಯಕ್ರಮ ಶುಕ್ರವಾರ ನಡೆಯಿತು. […]

ಸಂಘ, ಸಂಸ್ಥೆಗಳು ಸಹಾಯ ಹಸ್ತ ಸಾಂಸ್ಕೃತಿಕ

ಈ ಬಾರಿ ಸಮಾಜ ಸೇವಕ ರವಿ ಕಟಪಾಡಿಯವರಿಂದ   ಮರ್ಮೈಡ್’ ಅಂದರೆ ಮತ್ಸ್ಯಕನ್ಯೆ ವೇಷ (This time, a mermaid costume by social worker Ravi Katapady.)

ಈ ಬಾರಿ ಸಮಾಜ ಸೇವಕ ರವಿ ಕಟಪಾಡಿಯವರಿಂದ   ಮರ್ಮೈಡ್’ ಅಂದರೆ ಮತ್ಸ್ಯಕನ್ಯೆ ವೇಷ 1.85 ಕೋಟಿ ರೂ. ಸಂಗ್ರಹಿಸಿ 204 ಮಕ್ಕಳ ಚಿಕಿತ್ಸೆಗೆ ನೆರವಾದ ರವಿಯವರಿಗೆ , ಈಬಾರಿ 15 ಲಕ್ಷ ರೂ. ನಿರೀಕ್ಷೆ (Katapadi) ಕಟಪಾಡಿ: ಸುಮಾರು ಹತ್ತು ವರ್ಷಗಳಿಂದ ಅಷ್ಟಮಿಯಂದು ವೇಷ ಧರಿಸಿ ಸುಮಾರು 1.85 ಕೋಟಿ ರೂ. ಸಂಗ್ರಹಿಸಿ 204 ಮಕ್ಕಳ ಚಿಕಿತ್ಸೆಗೆ ನೆರವಾದ ಸಮಾಜ ಸೇವಕ ರವಿ ಕಟಪಾಡಿ ಈ ಬಾರಿ ಮರ್ಮೈಡ್’ ಅಂದರೆ ಮತ್ಸ್ಯಕನ್ಯೆಯಾಗಿದ್ದಾರೆ.    ಮಕ್ಕಳ ಪಾಲಿಗೆ ಸೇವಾ […]

fastival

ಕಾಪು ತಾಲೂಕು ಮಟ್ಟದ 77ನೇ ಗಣರಾಜ್ಯೋತ್ಸವ ದಿನಾಚರಣೆ (Kapu Taluk Level 77th Republic Day Celebration)

ಕಾಪು ತಾಲೂಕು ಮಟ್ಟದ 77ನೇ ಗಣರಾಜ್ಯೋತ್ಸವ ದಿನಾಚರಣೆ    ಧ್ವಜಾರೋಹಣ ಗೈದ ಶಾಸಕ ಗುರ್ಮೆ ಸುರೇಶ್ ಶೆಟ್ಟಿ   (Kaup) ಕಾಪು : ಕಾಪು ತಾಲೂಕು ಆಡಳಿತದ ವತಿಯಿಂದ ಕಾಪು ಸರಕಾರಿ ಪ್ರಥಮ ದರ್ಜೆ ಕಾಲೇಜು ಮೈದಾನದಲ್ಲಿ ಸೋಮವಾರ ತಾಲೂಕು ಮಟ್ಟದ 77ನೇ ಗಣರಾಜ್ಯೋತ್ಸವ ದಿನಾಚರಣೆ ನೆರವೇರಿತು.    ಕಾಪು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿಯವರು ಭಾಗವಹಿಸಿ ಧ್ವಜಾರೋಹಣ ಗೈದರು.    ಈ ಸಂದರ್ಭ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಶ್ರೀಪತಿ ತಂತ್ರಿ, ರವಿ ಕಟಪಾಡಿ, ಲೋಕೇಶ್ ಕೆ […]

help

  ರವಿ ಕಟಪಾಡಿಯಿಂದ ತಂಡದ ಸದಸ್ಯನ ವೈದ್ಯಕೀಯ ತುರ್ತು ಚಿಕಿತ್ಸೆಗೆ 2 ಲಕ್ಷ ರೂ ಸಹಕಾರ (Ravi Katapady donates Rs 2 lakh for team member’s emergency medical treatment)

  ರವಿ ಕಟಪಾಡಿಯಿಂದ ತಂಡದ ಸದಸ್ಯನ ವೈದ್ಯಕೀಯ ತುರ್ತು ಚಿಕಿತ್ಸೆಗೆ 2 ಲಕ್ಷ ರೂ ಸಹಕಾರ   ತನಗೆ ಬಂದ ಸನ್ಮಾನ, ಇನ್ನಿತರ ಹಣದಿಂದ ಸಹಕಾರ ಕಟಪಾಡಿ : ರವಿ ಕಟಪಾಡಿ ಅವರಿಂದ ರವಿ ಫ್ರೆಂಡ್ಸ್ ಕಟಪಾಡಿ ತಂಡದ ಸದಸ್ಯನ ವೈದ್ಯಕೀಯ ತುರ್ತು ಚಿಕಿತ್ಸೆಗೆ ಕಿನ್ನಿಮೂಲ್ಕಿ ಕನ್ನರ್ಪಾಡಿಯಲ್ಲಿ ತಾನು ಆರಾಧಿಸಿಕೊಂಡು ಬರುವ ಜೋಡು ಪಂಜುರ್ಲಿ ದೈವಸ್ಥಾನದಲ್ಲಿ 2 ಲಕ್ಷ ರೂ. ನೀಡಿ ಮಾನವೀಯತೆ ಮೆರೆದಿದ್ದಾರೆ.      ಶ್ರೀ ಕೃಷ್ಣ ಜನ್ಮಾಷ್ಟಮಿಯ ಸಂದರ್ಭ ವಿಶೇಷ ರೀತಿಯ ಆಕರ್ಷಕ ವೇಷಧಾರಿಯಾಗಿ […]

ಸಂಘ, ಸಂಸ್ಥೆಗಳು

ಬಡಾ ಎರ್ಮಾಳು ಮೀನುಗಾರರ ಪ್ರಾಥಮಿಕ ಸಹಕಾರಿ ಸಂಘದಿಂದ ಸಾಧಕರಿಗೆ ಸನ್ಮಾನ (Bada Yermal Fishermen’s Primary Cooperative Society felicitates achievers)

ಬಡಾ ಎರ್ಮಾಳು ಮೀನುಗಾರರ ಪ್ರಾಥಮಿಕ ಸಹಕಾರಿ ಸಂಘದಿಂದ ಸಾಧಕರಿಗೆ ಸನ್ಮಾನ    ಸಂಘದ ಅಧ್ಯಕ್ಷ ದಿನೇಶ್ ಎರ್ಮಾಳು ಅಧ್ಯಕ್ಷತೆ ವಹಿಸಿದ್ದರು.  (Padubidri) ಪಡುಬಿದ್ರಿ: ಬಡಾ ಎರ್ಮಾಳು ಮೀನುಗಾರರ ಪ್ರಾಥಮಿಕ ಸಹಕಾರಿ ಸಂಘದ 73 ನೇ ಇತ್ತೀಚೆಗೆ ವಾರ್ಷಿಕ ಮಹಾಸಭೆಯಲ್ಲಿ ಸಾಧಕರನ್ನು ಸನ್ಮಾನಿಸಲಾಯಿತು.    ದಕ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್ ಬೆಳ್ಳಂಪಳ್ಳಿ, ಶಿಕ್ಷಣ ಕ್ಷೇತ್ರದಲ್ಲಿ ಡಾ. ವಿದ್ಯಾರಾಣಿ, ಛಾಯಾ ಚಿತ್ರಗ್ರಾಹಕ ಮನೋಹರ್ ಕುಂದರ್, ಸಮಾಜ ಸೇವಕರಾದ ರವಿ ಕಟಪಾಡಿ, ಜಲಾಲುದ್ದೀನ್ ಉಚ್ಚಿಲ, ನಿವೃತ್ತ […]

help

ಈ ಬಾರಿ ಅಷ್ಠಮಿಗೆ ರವಿ ಕಟಪಾಡಿ ವೇಷ ಇಲ್ಲ( This time there is no Ravi Katapadi costume for Ashtami)

ಈ ಬಾರಿ ಅಷ್ಠಮಿಗೆ ರವಿ ಕಟಪಾಡಿ ವೇಷ ಇಲ್ಲ ಅನಾರೋಗ್ಯದಿಂದ ಈ ವರ್ಷ ವೇಷ ಹಾಕೊಲ್ಲ : ರವಿ ಕಟಪಾಡಿ (Katapady) ಕಟಪಾಡಿ: ಅನಾರೋಗ್ಯದ ಕಾರಣ ಈ ಬಾರಿ ಶ್ರೀಕೃಷ್ಣ ಜನ್ಮಾಷ್ಠಮಿಗೆ ವೇಷ ಧರಿಸುವುದಿಲ್ಲ ಎಂದು ಅಷ್ಠಮಿಯ ಎರಡು ದಿನಗಳ ಕಾಲ ವೇಷ ಧರಿಸಿ ಅದರಿಂದ ಲಭಿಸಿದ ಕೋಟ್ಯಾಂತರ ರುಪಾಯಿ ಹಣವನ್ನು ಮಕ್ಕಳ ಶುಶ್ರೂಷೆಗಾಗಿ ನೀಡಿರುವ ರವಿ ಕಟಪಾಡಿ ಹೇಳಿದ್ದಾರೆ. ಈ ಸಂದರ್ಬ ವಿಡಿಯೋ ಬಿಡುಗಡೆಗೊಳಿಸಿದ ರವಿ ಕಟಪಾಡಿ, ಶ್ರೀ ಕೃಷ್ಣ ಜನ್ಮಾಷ್ಟಮಿ ಬಂತೆಂದರೆ ಪ್ರತಿ ವರ್ಷದಂತೆ […]

ಮನೋರಂಜನೆ

ಉಡುಪಿ: “ಮಿಡ್ಲ್ ಕ್ಲಾಸ್ ಫ್ಯಾಮಿಲಿ” ತುಳು ಚಿತ್ರದ ಹಾಡು ಬಿಡುಗಡೆ (Udupi : Middle class family Tulu film song release)

ಉಡುಪಿ: “ಮಿಡ್ಲ್ ಕ್ಲಾಸ್ ಫ್ಯಾಮಿಲಿ”ತುಳು ಚಿತ್ರದ ಹಾಡು ಬಿಡುಗಡೆ ತುಳು ಚಿತ್ರರಂಗದ ಇತಿಹಾಸದಲ್ಲೇ ಸಿಂಗಲ್ ಥಿಯೇಟರ್ ನಲ್ಲಿ ಅದ್ಧೂರಿ ಕಾರ್ಯಕ್ರಮ (Udupi) ಉಡುಪಿ: ವೈಭವ್ ಫ್ಲಿಕ್ಸ್ ಮತ್ತು ಮ್ಯಾಂಗೋ ಪಿಕಲ್ ಎಂಟರ್ಟೈನ್ಮೆಂಟ್ ಅರ್ಪಿಸುವ, ಎಚ್.ಪಿ.ಆರ್ ಫಿಲ್ಮ್ಸ್- ಹರಿಪ್ರಸಾದ್ ರೈ ಯವರ ಸಹಯೋಗದಲ್ಲಿ  ಆನಂದ್ ಕುಂಪಲರವರ ನಿರ್ಮಾಣ ಹಾಗೂ ರಾಹುಲ್ ಅಮೀನ್ ನಿರ್ದೇಶನದಲ್ಲಿ ತಯಾರಾದ ‘ಮಿಡ್ಲ್ ಕ್ಲಾಸ್ ಫ್ಯಾಮಿಲಿ’ ತುಳು ಸಿನಿಮಾದ ಹಾಡು ಬಿಡುಗಡೆ ಕಾರ್ಯಕ್ರಮ ಉಡುಪಿ ಕಲ್ಪನಾ ಥಿಯೇಟರ್ ನಲ್ಲಿ ಜರುಗಿತು. ತುಳುನಾಡ ಬಾವುಟ ಹಾರಿಸುವ ಮೂಲಕ […]

social service ವಿಡಿಯೋ

  ಬಡ, ಅಶಕ್ತ ಮಕ್ಕಳ ಪಾಲಿಗೆ ವರವಾಗಿರುವ ರವಿ ಕಟಪಾಡಿ ತಂಡದಿಂದ ಈ ಬಾರಿ ಅಷ್ಠಮಿಗೆ ಅವತಾರ್ 2 ವೇಷ (This time Avatar -2 disgise from team of Ravi Katapadi who is a boon to poor and disabled childrens)

  ಬಡ, ಅಶಕ್ತ ಮಕ್ಕಳ ಪಾಲಿಗೆ ವರವಾಗಿರುವ ರವಿ ಕಟಪಾಡಿ ತಂಡದಿಂದ ಈ ಬಾರಿ ಅಷ್ಠಮಿಗೆ ಅವತಾರ್ 2 ವೇಷ  (Katapadi) ಕಟಪಾಡಿ: ಹಕ್ಕಿಯ ಮೇಲೆ ಬಾನೆತ್ತರಲ್ಲಿ ಹಾರಿಕೊಂಡು ಬರುವ ಅವತಾರ್ 2 ವೇಷಧಾರಿಯಾಗಿ ರವಿ ಕಟಪಾಡಿ ಈಬಾರಿ ಅಷ್ಠಮಿಗೆ ಶಾಲಾ ಮಕ್ಕಳಿಗೆ ಮನರಂಜನೆ ನೀಡುವ ಇಂಗಿತ ವ್ಯಕ್ತಪಡಿಸಿದ್ದು, ಮಂಗಳವಾರ ಉಡುಪಿಯಾದ್ಯಂತ ಸಂಚರಿಸಿ ಹಣ ಸಂಗ್ರಹಿಸಲು ತಂಡದೊಂದಿಗೆ ತೆರಳಿದರು. ರವಿ ಕಟಪಾಡಿ ಮಾತನಾಡಿ, ಈ ಬಾರಿ ಮೂರು ಅಶಕ್ತ ಮಕ್ಕಳ ವೈದ್ಯಕೀಯ ಚಿಕಿತ್ಸೆಗೆ ಧನ ಸಹಾಯ ಮಾಡಲಿದ್ದು, ಇದುವರೆಗೆ […]

ಕರಾವಳಿ ವಿಡಿಯೋ

ರವಿ ಕಟಪಾಡಿ ಕೃಷ್ಣಜನ್ಮಾಷ್ಟಮಿ ವೇಷದಿಂದ ಸಂಗ್ರಹಿತ ೮ ಲಕ್ಷ ರೂ. ೫ ಮಕ್ಕಳ ವೈದ್ಯಕೀಯ ಚಿಕಿತ್ಸೆಗೆ  ವಿತರಣೆ

ರವಿ ಕಟಪಾಡಿ ಕೃಷ್ಣಜನ್ಮಾಷ್ಟಮಿ ವೇಷದಿಂದ ಸಂಗ್ರಹಿತ ೮ ಲಕ್ಷ ರೂ. ೫ ಮಕ್ಕಳ ವೈದ್ಯಕೀಯ ಚಿಕಿತ್ಸೆಗೆ  ವಿತರಣೆ ಉಡುಪಿ\ ಕಟಪಾಡಿ: ಶ್ರೀ ಕೃಷ್ಣಜನ್ಮಾಷ್ಟಮಿ ಸಂದರ್ಭದಲ್ಲಿ ಅನಾರೋಗ್ಯದಿಂದ ಇರುವ ಬಡ ಅಶಕ್ತ ಮಕ್ಕಳ ವೈದ್ಯಕೀಯ ವೆಚ್ಚ ಭರಿಸಲು ರಾಕ್ಷಸ ವೇಷವನ್ನು ಧರಿಸಿದ ಸಮಾಜ ಸೇವಕ ರವಿ ಕಟಪಾಡಿ ತಂಡವು ಕಟಪಾಡಿಯ ಶ್ರೀ ಕ್ಷೇತ್ರ ಪೇಟೆಬೆಟ್ಟು ಭಗವಾನ್ ಶ್ರೀ ಬಬ್ಬುಸ್ವಾಮಿ, ಶ್ರೀ ಸ್ವಾಮಿ ಕೊರಗಜ್ಜ ಸನ್ನಿಧಿಯಲ್ಲಿ ೫ ಬಡ ಅಶಕ್ತ ಮಕ್ಕಳ ವೈದ್ಯಕೀಯ ಚಿಕಿತ್ಸೆಗೆ ಈ ಬಾರಿ ೮,೨೨,೨೧೨ ರೂ. […]

ಕರಾವಳಿ ಜೀವನಶೈಲಿ ವಿಡಿಯೋ

ಈ ಬಾರಿ ರವಿ ಕಟಪಾಡಿ  ಸೀ ಫೋಕ್ ದೈತ್ಯ : ಮಕ್ಕಳ ಚಿಕಿತ್ಸೆಗಾಗಿ ಹಣ ಸಂಗ್ರಹ

 ಈ ಬಾರಿ ರವಿ ಕಟಪಾಡಿ  ಸೀ ಫೋಕ್ ದೈತ್ಯ : ಮಕ್ಕಳ ಚಿಕಿತ್ಸೆಗಾಗಿ ಹಣ ಸಂಗ್ರಹ ಉಡುಪಿ:  ಕೃಷ್ಣಜನ್ಮಾಷ್ಟಮಿ ತಯಾರಿಗಳು ಕೃಷ್ಣ ನಗರಿ ಉಡುಪಿಯಲ್ಲಿ ಜೋರಾಗಿಯೇ ನಡೆಯುತ್ತಿದೆ. ಪ್ರತಿ ಬಾರಿಯಂತೆ ಈ ಬಾರಿ ಕೂಡಾ  ಕಟಪಾಡಿಯ ಸಮಾಜ ಸೇವಕ ರವಿ ಕಟಪಾಡಿ ಕೂಡಾ ಈ ಬಾರಿ ವಿಶಿಷ್ಟ ವೇಷದೊಂದಿಗೆ ಜನರ ಮನರಂಜಿಸಲು  ವೇಷ ಹಾಕಿದ್ದಾರೆ. ಈ ಬಾರಿ ರವಿ ಕಟಪಾಡಿ ಅವರು ಸೀ ಪೋಕ್ ಎಂಬ ಆಂಗ್ಲ ಚಲನಚಿತ್ರದ ವೇಷವನ್ನು ಧರಿಸಿದ್ದು,  ಉದ್ಯಾವರ, ಉಡುಪಿ, ಮಲ್ಪೆ, ಪಡುಕೆರೆ […]

eMedia Kannada  @2025. All Rights Reserved.