• Home  
  • ಮಲ್ಪೆ ಸಮುದ್ರ ತೀರಕ್ಕೆ ಅಪ್ಪಳಿಸಿದ ರಾಶಿ ರಾಶಿ ಬೂತಾಯಿ ಮೀನು(There are heaps of butai fish that hit the shore of Malpe sea)
- ಕೃಷಿ - ವ್ಯವಹಾರ

ಮಲ್ಪೆ ಸಮುದ್ರ ತೀರಕ್ಕೆ ಅಪ್ಪಳಿಸಿದ ರಾಶಿ ರಾಶಿ ಬೂತಾಯಿ ಮೀನು(There are heaps of butai fish that hit the shore of Malpe sea)

Share: ಮಲ್ಪೆ ಸಮುದ್ರ ತೀರಕ್ಕೆ ಅಪ್ಪಳಿಸಿದ ರಾಶಿ ರಾಶಿ ಬೂತಾಯಿ ಮೀನು  ಮಲ್ಪೆ ಸೀವಾಕ್ ಬಳಿ ಅಚ್ಚರಿಯ ಘಟನೆ, ವಿಡಿಯೋ ವೈರಲ್  (malpe) ಮಲ್ಪೆ : ಉಡುಪಿ: ಮಲ್ಪೆ ಸೀವಾಕ್ ಬಳಿ ರಾಶಿ ರಾಶಿ ಬೂತಾಯಿ ಮೀನುಗಳು ದಡಕ್ಕೆ ಅಪ್ಪಳಿಸಿದ ಘಟನೆ ಘಟಿಸಿದೆ.  ದಡಕ್ಕಪ್ಪಳಿಸಿದ ಬೃಹತ್ ಅಲೆಯಲ್ಲಿ ರಾಶಿ ರಾಶಿ ಮೀನುಗಳು ದಡಕ್ಕೆ ಅಪ್ಪಳಿಸಿದೆ.   ಏಕಾಏಕಿ ಸಮುದ್ರ ತೀರದಲ್ಲಿ ಲಕ್ಷ ಲಕ್ಷ ಬಂಗುಡೆ, ಭೂತಾಯಿ‌ಗಳಿಂದಾಗಿ ಸಮುದ್ದರ ಕಿನಾರೆಯಲ್ಲಿದ್ದ ಜನರಿಗೆ ಮೀನುಗಳ ಸುಗ್ಗಿ.   ಮಂಗಳವಾರ ತಡರಾತ್ರಿ ನಡೆದ ಅಚ್ಚರಿಯ […]

 (malpe) ಮಲ್ಪೆ : ಉಡುಪಿ: ಮಲ್ಪೆ ಸೀವಾಕ್ ಬಳಿ ರಾಶಿ ರಾಶಿ ಬೂತಾಯಿ ಮೀನುಗಳು ದಡಕ್ಕೆ ಅಪ್ಪಳಿಸಿದ ಘಟನೆ ಘಟಿಸಿದೆ.

 ದಡಕ್ಕಪ್ಪಳಿಸಿದ ಬೃಹತ್ ಅಲೆಯಲ್ಲಿ ರಾಶಿ ರಾಶಿ ಮೀನುಗಳು ದಡಕ್ಕೆ ಅಪ್ಪಳಿಸಿದೆ.

  ಏಕಾಏಕಿ ಸಮುದ್ರ ತೀರದಲ್ಲಿ ಲಕ್ಷ ಲಕ್ಷ ಬಂಗುಡೆ, ಭೂತಾಯಿ‌ಗಳಿಂದಾಗಿ ಸಮುದ್ದರ ಕಿನಾರೆಯಲ್ಲಿದ್ದ ಜನರಿಗೆ ಮೀನುಗಳ ಸುಗ್ಗಿ.

  ಮಂಗಳವಾರ ತಡರಾತ್ರಿ ನಡೆದ ಅಚ್ಚರಿಯ ಘಟನೆ ಸ್ಥಳೀಯರು ಮತ್ತು ಮೀನುಗಾರರನ್ನು ಆಶ್ಚರ್ಯ ಚಕಿತರನ್ನಾಗಿಸಿದೆ.  

   ಮೀನುಗಳು ತೀರಕ್ಕೆ ಅಪ್ಪಳಿಸಿದ ವಿಡಿಯೋ ಈಗ ವೈರಲ್ ಆಗಿದೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.