Tag: malpe port

PROBLEMS

ಮೀನುಗಾರಿಕಾ ಋತು ಆರಂಭ ಹಿನ್ನೆಲೆ ಮಲ್ಪೆ ಬಂದರಿಗೆ ಶಾಸಕ ಯಶ್ಪಾಲ್‌ ಸುವರ್ಣ ಭೇಟಿ (MLA Yashpal Suvarna visits Malpe Port ahead of the start of the fishing season)

ಮೀನುಗಾರಿಕಾ ಋತು ಆರಂಭ ಹಿನ್ನೆಲೆ ಮಲ್ಪೆ ಬಂದರಿಗೆ ಶಾಸಕ ಯಶ್ಪಾಲ್‌ ಸುವರ್ಣ ಭೇಟಿ.  ಬಂದರಿನ ಸಮಸ್ಯೆಗಳನ್ನು ತಕ್ಷಣ ಪರಿಹರಿಸುವಂತೆ ಅಧಿಕಾರಿಗಳಿಗೆ ಸಲಹೆ ನೀಡಿದ ಶಾಸಕ ಯಶ್ಪಾಲ್  (Udupi) ಉಡುಪಿ: ಜೂನ್ ಮತ್ತು ಜುಲೈ ಎರಡು ತಿಂಗಳ ಮೀನುಗಾರಿಕೆ ನಿಷೇಧ ಬಳಿಕ ಅಗಸ್ಟ್ 1 ರಿಂದ ಮೀನುಗಾರಿಕಾ ಋತು ಆರಂಭಗೊಳ್ಳುವ ಹಿನ್ನೆಲೆಯಲ್ಲಿ ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಮಲ್ಪೆ ಬಂದರಿಗೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.    ಮಲ್ಪೆ ಬಂದರಿನ ನೂತನ  ಪ್ರವೇಶ ದ್ವಾರದ ಕಾಮಗಾರಿಯ […]

ಕೃಷಿ ವ್ಯವಹಾರ

ಮಲ್ಪೆ ಸಮುದ್ರ ತೀರಕ್ಕೆ ಅಪ್ಪಳಿಸಿದ ರಾಶಿ ರಾಶಿ ಬೂತಾಯಿ ಮೀನು(There are heaps of butai fish that hit the shore of Malpe sea)

ಮಲ್ಪೆ ಸಮುದ್ರ ತೀರಕ್ಕೆ ಅಪ್ಪಳಿಸಿದ ರಾಶಿ ರಾಶಿ ಬೂತಾಯಿ ಮೀನು  ಮಲ್ಪೆ ಸೀವಾಕ್ ಬಳಿ ಅಚ್ಚರಿಯ ಘಟನೆ, ವಿಡಿಯೋ ವೈರಲ್  (malpe) ಮಲ್ಪೆ : ಉಡುಪಿ: ಮಲ್ಪೆ ಸೀವಾಕ್ ಬಳಿ ರಾಶಿ ರಾಶಿ ಬೂತಾಯಿ ಮೀನುಗಳು ದಡಕ್ಕೆ ಅಪ್ಪಳಿಸಿದ ಘಟನೆ ಘಟಿಸಿದೆ.  ದಡಕ್ಕಪ್ಪಳಿಸಿದ ಬೃಹತ್ ಅಲೆಯಲ್ಲಿ ರಾಶಿ ರಾಶಿ ಮೀನುಗಳು ದಡಕ್ಕೆ ಅಪ್ಪಳಿಸಿದೆ.   ಏಕಾಏಕಿ ಸಮುದ್ರ ತೀರದಲ್ಲಿ ಲಕ್ಷ ಲಕ್ಷ ಬಂಗುಡೆ, ಭೂತಾಯಿ‌ಗಳಿಂದಾಗಿ ಸಮುದ್ದರ ಕಿನಾರೆಯಲ್ಲಿದ್ದ ಜನರಿಗೆ ಮೀನುಗಳ ಸುಗ್ಗಿ.   ಮಂಗಳವಾರ ತಡರಾತ್ರಿ ನಡೆದ ಅಚ್ಚರಿಯ ಘಟನೆ […]

Uncategorised ಅಪಘಾತ

ಮಲ್ಪೆ: ದಕ್ಕೆಯಲ್ಲಿ ನಿಲ್ಲಿಸಲಾಗಿದ್ದ ಬೋಟಿಗೆ ಬೆಂಕಿ: ಲಕ್ಷಾಂತರ ರೂ. ನಷ್ಠ (Malpe: Fire breaks out in boat parked in dock: Losses worth lakhs of rupees)

ಮಲ್ಪೆ: ದಕ್ಕೆಯಲ್ಲಿ ನಿಲ್ಲಿಸಲಾಗಿದ್ದ ಬೋಟಿಗೆ ಬೆಂಕಿ: ಲಕ್ಷಾಂತರ ರೂ. ನಷ್ಠ ಮಲ್ಪೆ: ಮಲ್ಪೆ ಬಾಪುತೋಟ ಬಳಿಯ ಮೀನುಗಾರಿಕಾ ಬಂದರಿನ ಸೇತುವೆ ಪಕ್ಕದಲ್ಲಿ ಲಂಗರು ಹಾಕಿ ನಿಲ್ಲಿಸಿದ್ದ ಬೋಟಿಗೆ ಬೆಂಕಿ ತಗಲಿ ಸರಿ ಸುಮಾರು 15 ಲಕ್ಷ ರೂ. ಗಳಷ್ಟು ಹಾನಿ ಉಂಟಾಗಿದೆ ಎಂದು ಅಂದಾಜಿಸಲಾಗಿದೆ. ಗುರುವಾರ ತಡರಾತ್ರಿ ಬೋಟಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಬೆಂಕಿಯಿಂದ ಅಪಾರ ನಷ್ಠ ಉಂಟಾಗಿದೆ. ಮಲ್ಪೆಯ ಜನಾರ್ದನ ಟಿ. ಕಾಂಚನ್ ಎಂಬವರಿಗೆ ಸೇರಿದ “ರವಿಪ್ರಕಾಶ್” ಬೋಟು ಇದಾಗಿದ್ದು, ಗುರುವಾರ ಮೀನುಗಾರಿಕೆ ಮುಗಿಸಿ ದಡದಲ್ಲಿ ಲಂಗರು […]

eMedia Kannada  @2025. All Rights Reserved.