• Home  
  • ಮಿಸೆಸ್ ಇಂಡಿಯಾ-2023: ಅಂತಿಮ ಸುತ್ತಿಗೆ ಆಯ್ಕೆಯಾದ ಉಡುಪಿಯ ದೀಪ್ತಿ ಹೆಗ್ಡೆ
- ಕರಾವಳಿ - ಫ್ಯಾಷನ್

ಮಿಸೆಸ್ ಇಂಡಿಯಾ-2023: ಅಂತಿಮ ಸುತ್ತಿಗೆ ಆಯ್ಕೆಯಾದ ಉಡುಪಿಯ ದೀಪ್ತಿ ಹೆಗ್ಡೆ

Share: ಕಾರ್ಕಳ – ಉಡುಪಿ:  2023ರ ಹೌಟ್ ಮೊಂಡೆ ಮಿಸಸ್ ಇಂಡಿಯಾ ಅಂತಿಮ ಸುತ್ತಿಗೆ ಉಡುಪಿ ನಿವಾಸಿ ಶ್ರೀಮತಿ ದೀಪ್ತಿ ಹೆಗ್ಡೆ ಆಯ್ಕೆಯಾಗಿದ್ದಾರೆ. ಈ ಮೂಲಕ ತುಳುನಾಡಿಗೆ ಹೊಸ ಗರಿ ಮೂಡಿಸಿದಂತಾಗಿದೆ. ಯುವತಿಯರಿಗೆ ಮಿಸ್ ಯೂನಿವರ್ಸ್ ಇದ್ದಂತೆಯೇ ಮಹಿಳೆಯರಿಗೆ ಮಿಸಸ್ ಯೂನಿವರ್ಸ್ ಆಯೋಜನೆ ಮಾಡಲಾಗುತ್ತದೆ. ಕಾರ್ಕಳದ ಕಡ್ತಲ ಕಂಟೆಬೆಟ್ಟು ಸಂತೋಷ್ ಹೆಗ್ಡೆಯವರ ಪತ್ನಿ ದೀಪ್ತಿ ಹೆಗ್ಡೆರವರು ತಮ್ಮ 6 ವರ್ಷದ ಮಗಳು ಸಂಸ್ಕೃತಿ ಹೆಗ್ಡೆಯೊಂದಿಗೆ ಈ ತಿಂಗಳಲ್ಲಿ ವಿದೇಶದಲ್ಲಿ ನಡೆಯುವ ಸ್ಪರ್ಧೆಯಲ್ಲಿ ದಕ್ಷಿಣ ಭಾರತ ವಲಯವನ್ನು ಪ್ರತಿನಿಧಿಸಲಿದ್ದಾರೆ. […]

ಕಾರ್ಕಳ – ಉಡುಪಿ:  2023ರ ಹೌಟ್ ಮೊಂಡೆ ಮಿಸಸ್ ಇಂಡಿಯಾ ಅಂತಿಮ ಸುತ್ತಿಗೆ ಉಡುಪಿ ನಿವಾಸಿ ಶ್ರೀಮತಿ ದೀಪ್ತಿ ಹೆಗ್ಡೆ ಆಯ್ಕೆಯಾಗಿದ್ದಾರೆ. ಈ ಮೂಲಕ ತುಳುನಾಡಿಗೆ ಹೊಸ ಗರಿ ಮೂಡಿಸಿದಂತಾಗಿದೆ.

ಯುವತಿಯರಿಗೆ ಮಿಸ್ ಯೂನಿವರ್ಸ್ ಇದ್ದಂತೆಯೇ ಮಹಿಳೆಯರಿಗೆ ಮಿಸಸ್ ಯೂನಿವರ್ಸ್ ಆಯೋಜನೆ ಮಾಡಲಾಗುತ್ತದೆ.

ಕಾರ್ಕಳದ ಕಡ್ತಲ ಕಂಟೆಬೆಟ್ಟು ಸಂತೋಷ್ ಹೆಗ್ಡೆಯವರ ಪತ್ನಿ ದೀಪ್ತಿ ಹೆಗ್ಡೆರವರು ತಮ್ಮ 6 ವರ್ಷದ ಮಗಳು ಸಂಸ್ಕೃತಿ ಹೆಗ್ಡೆಯೊಂದಿಗೆ ಈ ತಿಂಗಳಲ್ಲಿ ವಿದೇಶದಲ್ಲಿ ನಡೆಯುವ ಸ್ಪರ್ಧೆಯಲ್ಲಿ ದಕ್ಷಿಣ ಭಾರತ ವಲಯವನ್ನು ಪ್ರತಿನಿಧಿಸಲಿದ್ದಾರೆ.

ಇವರು ಮೂಲತಃ ಬೆಳುವಾಯಿ ಐತಮಜಲು ಪದ್ಮಯ್ಯ ಹೆಗ್ಡೆ ಮತ್ತು ಸಂಜೀವಿನಿ ಹೆಗ್ಡೆ ಇವರ ಮೊಮ್ಮಗಳು ಮತ್ತು ಕಾರ್ಕಳ ನುರ್ಲಬೈಲು ಶಂಕರ ಹೆಗ್ಡೆ ಮತ್ತು ಸರೋಜಾ ಹೆಗ್ಡೆಯವರ ದ್ವಿತೀಯ ಪುತ್ರಿ.

 ಇವರು ತಮ್ಮ ವಿಧ್ಯಾಭ್ಯಾಸವನ್ನು ಉಡುಪಿಯಲ್ಲಿ ಮುಗಿಸಿದ್ದರು.

ದುಬೈನಲ್ಲಿ ಕಳೆದ 8 ವರ್ಷಗಳಿಂದ ತಮ್ಮ ಕುಟುಂಬದ ಜತೆ ವಾಸವಾಗಿದ್ದಾರೆ. ಹಾಗೆಯೆ ಇವರು ಯೋಗ, ನೃತ್ಯ, ಧ್ಯಾನ ತರಬೇತುದಾರರಾಗಿದ್ದಾರೆ.

ಈ ತಿಂಗಳಿನಲ್ಲಿ ವಿದೇಶದಲ್ಲಿ ನಡೆಯಲಿರುವ ಫೈನಲ್ ನಲ್ಲಿ ಭಾಗಿಯಾಗುತ್ತಿದ್ದಾರೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.