• Home  
  •   ಮುಂಡ್ಕೂರು- ಚಿಕಿತ್ಸೆಗಾಗಿ ನೆರವು
- ಜೀವನಶೈಲಿ

  ಮುಂಡ್ಕೂರು- ಚಿಕಿತ್ಸೆಗಾಗಿ ನೆರವು

Share: ಕಾರ್ಕಳ: ಸಾಮಾಜಿಕ ಕಳಕಳಿಯ ಕಾರ್ಕಳ ತಾಲೂಕಿನ ನಮ್ಮ ಫ್ರೆಂಡ್ (ರಿ. ) ಮುಂಡ್ಕೂರು ಇದರ ವತಿಯಿಂದ 40ನೇ ಹೆಜ್ಜೆಯ ಅಂಗವಾಗಿ ಮುಂಡ್ಕೂರು ಜೇಪೆ ಮನೆ ಕುಮಾರಿ ಪ್ರತಿಕ್ಷಾ ಅವರು ಹೃದಯ ರೋಗದಿಂದ ಬಳಲುತ್ತಿದ್ದು ಚಿಕಿತ್ಸೆಗಾಗಿ ವೈದ್ಯಕೀಯ ನೆರವಿನ ಚೆಕ್ ನ್ನು ನಮ್ಮ ಫ್ರೆಂಡ್ಸ್‌ನ ಸಂಚಾಲಕ ಆನಂದ ಸಾಲ್ಯಾನ್ ವಿತರಿಸಿದರು. ಈ ಸಂದರ್ಭದಲ್ಲಿ ನಮ್ಮ ಫ್ರೆಂಡ್ಸಿನ ಗೌರವ ಅಧ್ಯಕ್ಷ ಜಗದೀಶ್ ಶೆಟ್ಟಿ ಪುಣೆ, ಅಧ್ಯಕ್ಷ ಅರುಣ್ ರಾವ್, ನಿಕಟ ಪೂರ್ವ ಅಧ್ಯಕ್ಷ ಪ್ರಕಾಶ್ ನಾಯಕ್, ಗೌರವ ಸಲಹೆಗಾರ […]

ಕಾರ್ಕಳ: ಸಾಮಾಜಿಕ ಕಳಕಳಿಯ ಕಾರ್ಕಳ ತಾಲೂಕಿನ ನಮ್ಮ ಫ್ರೆಂಡ್ (ರಿ. ) ಮುಂಡ್ಕೂರು ಇದರ ವತಿಯಿಂದ 40ನೇ ಹೆಜ್ಜೆಯ ಅಂಗವಾಗಿ ಮುಂಡ್ಕೂರು ಜೇಪೆ ಮನೆ ಕುಮಾರಿ ಪ್ರತಿಕ್ಷಾ ಅವರು ಹೃದಯ ರೋಗದಿಂದ ಬಳಲುತ್ತಿದ್ದು ಚಿಕಿತ್ಸೆಗಾಗಿ ವೈದ್ಯಕೀಯ ನೆರವಿನ ಚೆಕ್ ನ್ನು ನಮ್ಮ ಫ್ರೆಂಡ್ಸ್‌ನ ಸಂಚಾಲಕ ಆನಂದ ಸಾಲ್ಯಾನ್ ವಿತರಿಸಿದರು.

ಈ ಸಂದರ್ಭದಲ್ಲಿ ನಮ್ಮ ಫ್ರೆಂಡ್ಸಿನ ಗೌರವ ಅಧ್ಯಕ್ಷ ಜಗದೀಶ್ ಶೆಟ್ಟಿ ಪುಣೆ, ಅಧ್ಯಕ್ಷ ಅರುಣ್ ರಾವ್, ನಿಕಟ ಪೂರ್ವ ಅಧ್ಯಕ್ಷ ಪ್ರಕಾಶ್ ನಾಯಕ್, ಗೌರವ ಸಲಹೆಗಾರ ಪ್ರಭಾಕರ್ ಶೆಟ್ಟಿ, ಉದಯ್ ಮುಂಡ್ಕೂರು, ಶರತ್ ಶೆಟ್ಟಿ, ಕಾರ್ಯದರ್ಶಿ ನವನೀತ್ ಅಮೀನ್, ಜೊತೆ ಕಾರ್ಯದರ್ಶಿ ಗುರುತಿಲಕ್ , ಪ್ರೀತಿಶ್ ಬಂಗೇರ, ಸುನೀಲ್ ಭಂಡಾರಿ ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.