Tag: help

ಕರಾವಳಿ

ಸಮಾನ ಮನಸ್ಕ ತಂಡದಿಂದ ಸಾಲಿಗ್ರಾಮದ ಒಂಟಿ ಮಹಿಳೆ ರಕ್ಷಣೆ ರಕ್ಷಣೆ

ಸಾಲಿಗ್ರಾಮ– ಕಾರ್ಕಡದ ಒಂಟಿ ಮಹಿಳೆ ರಕ್ಷಣೆ ರಕ್ಷಣೆಗೆ ಮುಂದಾದ ಸಮಾನ ಮಸ್ಕರು.ಕಾರ್ಕಳದ ರಂಗನಪಲ್ಕೆ  ಹೊಸಬೆಳಕು ಆಶ್ರಮಕ್ಕೆ ಸೇರ್ಪಡೆ. ಕೋಟ: ಸಾಲಿಗ್ರಾಮದ ಕಾರ್ಕಡ ಬಡಾಹೋಳಿಯ ಶಿಥಿಲಗೊಂಡ  ಮನೆಯಲ್ಲಿ ವಾಸ್ತವ್ಯವಿದ್ದ ಹಳೆಯಮ್ಮ ಪೂಜಾರ್ತಿ ಎನ್ನುವಾಕೆಯನ್ನು ಕಾರ್ಕಳದ ಸಮಾನ ಮನಸ್ಕರು, ಸ್ಥಳೀಯಾಡಳಿತ ಹಾಗೂ ಠಾಣೆಯ ನೆರವಿನಿಂದ  ಕಾರ್ಕಳದ  ಬೈಲೂರಿನ ರಂಗನಪಲ್ಕೆ ಹೊಸಬೆಳಕು ಆಶ್ರಮಕ್ಕೆ ಸೇರಿಸಿ ಮಾನವೀಯತೆ ಮೆರೆದಿದ್ದಾರೆ. ಕಳೆದ ಸಾಕಷ್ಟು ವರ್ಷಗಳಿಂದ ಮಾನಸಿಕ ಮತ್ತು ದೈಹಿಕವಾಗಿ ಬಳಲುತ್ತಿದ್ದ ಈಕೆಗೆ ಸರಿಯಾದ ಆಹಾರ ಇಲ್ಲದೆ ಹಲವು ತಿಂಗಳಿನಿಂದ ಮನೆಯಲ್ಲಿಯೇ ಅಶಕ್ತ ಸ್ಥಿತಿಯಲ್ಲಿದ್ದ ಸ್ಥಿತಿಗತಿಯನ್ನು […]

ಜೀವನಶೈಲಿ

ಶಿವಾಯ ಫೌಂಡೇಶನ್ ವತಿಯಿಂದ ಮಗುವಿನ ಚಿಕಿತ್ಸೆಗೆ ಸಹಾಯ ಹಸ್ತ

ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಕ್ಯಾನ್ಸರ್ ರೋಗಕ್ಕೆ ಚಿಕಿತ್ಸೆ ಪಡೆಯುತ್ತಿರುವ 6 ವರ್ಷದ ಪುಟ್ಟ ಮಗು ಸಾನ್ವಿಯ ವೈದ್ಯಕೀಯ ಶುಶ್ರೂಷೆಗಾಗಿ ಶಿವಾಯ ಫೌಂಡೇಶನ್ ವತಿಯಿಂದ ಒಂದು ಲಕ್ಷ ರೂಪಾಯಿ ಮೊತ್ತದ ಚೆಕ್ ನ್ನು ಸಾನ್ವಿಯ ತಂದೆಯವರಿಗೆ ಹಸ್ತಾಂತರಿಸಿ, ಸಾನ್ವಿ ಆದಷ್ಟು ಬೇಗ ಗುಣಮುಖಲಾಗಳೆಂದು ಪಾದೆಬೆಟ್ಟು ಸುಬ್ರಹ್ಮಣ್ಯ ದೇವರ ಸನ್ನಿಧಾನದಲ್ಲಿ ಪ್ರಾರ್ಥಿಸಲಾಯಿತು. . ಈ ಸಂಧರ್ಭದಲ್ಲಿ ಪಡುಬಿದ್ರಿ ಬಂಟರ ಸಂಘದ ಮಾಜಿ ಅಧ್ಯಕ್ಷರಾದ ನವೀನ್ ಚಂದ್ರ ಜೆ ಶೆಟ್ಟಿ, SCZ ಇದರ ಮುಖ್ಯಸ್ಥರಾದ ಅಶೋಕ್ ಕುಮಾರ್ ಶೆಟ್ಟಿ, ಉದ್ಯಮಿ ಸುಜಿತ್ […]

ಜೀವನಶೈಲಿ

  ಮುಂಡ್ಕೂರು- ಚಿಕಿತ್ಸೆಗಾಗಿ ನೆರವು

ಕಾರ್ಕಳ: ಸಾಮಾಜಿಕ ಕಳಕಳಿಯ ಕಾರ್ಕಳ ತಾಲೂಕಿನ ನಮ್ಮ ಫ್ರೆಂಡ್ (ರಿ. ) ಮುಂಡ್ಕೂರು ಇದರ ವತಿಯಿಂದ 40ನೇ ಹೆಜ್ಜೆಯ ಅಂಗವಾಗಿ ಮುಂಡ್ಕೂರು ಜೇಪೆ ಮನೆ ಕುಮಾರಿ ಪ್ರತಿಕ್ಷಾ ಅವರು ಹೃದಯ ರೋಗದಿಂದ ಬಳಲುತ್ತಿದ್ದು ಚಿಕಿತ್ಸೆಗಾಗಿ ವೈದ್ಯಕೀಯ ನೆರವಿನ ಚೆಕ್ ನ್ನು ನಮ್ಮ ಫ್ರೆಂಡ್ಸ್‌ನ ಸಂಚಾಲಕ ಆನಂದ ಸಾಲ್ಯಾನ್ ವಿತರಿಸಿದರು. ಈ ಸಂದರ್ಭದಲ್ಲಿ ನಮ್ಮ ಫ್ರೆಂಡ್ಸಿನ ಗೌರವ ಅಧ್ಯಕ್ಷ ಜಗದೀಶ್ ಶೆಟ್ಟಿ ಪುಣೆ, ಅಧ್ಯಕ್ಷ ಅರುಣ್ ರಾವ್, ನಿಕಟ ಪೂರ್ವ ಅಧ್ಯಕ್ಷ ಪ್ರಕಾಶ್ ನಾಯಕ್, ಗೌರವ ಸಲಹೆಗಾರ ಪ್ರಭಾಕರ್ […]

eMedia Kannada  @2025. All Rights Reserved.