• Home  
  • ಮುಂಬಯಿ ಬಂಟರ ಸಂಘದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಪ್ರವೀಣ್ ಭೋಜ ಶೆಟ್ಟಿಯವರಿಗೆ ಮುಲ್ಕಿ ಜೀವನ್ ಶೆಟ್ಟಿ ಮತ್ತು ದಂಪತಿಯಿಂದ ಅಭಿನಂದನೆ (Moolki Jeevan Shetty Congratulations to Mumbai Bants Sanghas new President Praveen Bhoja Shetty)
- ಕರಾವಳಿ - ಜೀವನಶೈಲಿ

ಮುಂಬಯಿ ಬಂಟರ ಸಂಘದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಪ್ರವೀಣ್ ಭೋಜ ಶೆಟ್ಟಿಯವರಿಗೆ ಮುಲ್ಕಿ ಜೀವನ್ ಶೆಟ್ಟಿ ಮತ್ತು ದಂಪತಿಯಿಂದ ಅಭಿನಂದನೆ (Moolki Jeevan Shetty Congratulations to Mumbai Bants Sanghas new President Praveen Bhoja Shetty)

Share: ಮುಂಬಯಿ ಬಂಟರ ಸಂಘದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಪ್ರವೀಣ್ ಭೋಜ ಶೆಟ್ಟಿಯವರಿಗೆ ಮುಲ್ಕಿ ಜೀವನ್ ಶೆಟ್ಟಿ ಮತ್ತು ದಂಪತಿಯಿಂದ ಅಭಿನಂದನೆ ಇತ್ತಿಚೆಗೆ ಪ್ರತಿಷ್ಠಿತ ಮುಂಬಯಿ ಬಂಟರ ಸಂಘದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಮುಂಬೈನ ಕಂಪನಿಗಳ ಹೆಸರಾಂತ ಹಣಕಾಸು ನಿರ್ವಹಣಾ ಸಂಸ್ಥೆಯ ಪ್ರವೀಣ್ ಭೋಜ ಶೆಟ್ಟಿಯವರನ್ನು ಅವರ ವಿಲೇ ಪಾರ್ಲೆಯಲ್ಲಿರುವ ಕಚೇರಿಯಲ್ಲಿ ಮುಲ್ಕಿ ಬಂಟರ ಸಂಘದ ಉಪಾಧ್ಯಕ್ಷ ಹಾಗೂ ಮುಲ್ಕಿ ಇಂಜಿನಿಯರ್ ಅಸೋಸಿಯೇಷನ್ ಸ್ಥಾಪಕ ಅಧ್ಯಕ್ಷ ಹೆಸರಾಂತ ವಾಸ್ತುಶಿಲ್ಪಿ, ಇಂಜಿನಿಯರ್ ಮುಲ್ಕಿ ಜೀವನ್ ಶೆಟ್ಟಿ ಮತ್ತು ದಂಪತಿಗಳು […]

ಮುಂಬಯಿ ಬಂಟರ ಸಂಘದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಪ್ರವೀಣ್ ಭೋಜ ಶೆಟ್ಟಿಯವರಿಗೆ ಮುಲ್ಕಿ ಜೀವನ್ ಶೆಟ್ಟಿ ಮತ್ತು ದಂಪತಿಯಿಂದ ಅಭಿನಂದನೆ

ಇತ್ತಿಚೆಗೆ ಪ್ರತಿಷ್ಠಿತ ಮುಂಬಯಿ ಬಂಟರ ಸಂಘದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಮುಂಬೈನ ಕಂಪನಿಗಳ ಹೆಸರಾಂತ ಹಣಕಾಸು ನಿರ್ವಹಣಾ ಸಂಸ್ಥೆಯ ಪ್ರವೀಣ್ ಭೋಜ ಶೆಟ್ಟಿಯವರನ್ನು ಅವರ ವಿಲೇ ಪಾರ್ಲೆಯಲ್ಲಿರುವ ಕಚೇರಿಯಲ್ಲಿ ಮುಲ್ಕಿ ಬಂಟರ ಸಂಘದ ಉಪಾಧ್ಯಕ್ಷ ಹಾಗೂ ಮುಲ್ಕಿ ಇಂಜಿನಿಯರ್ ಅಸೋಸಿಯೇಷನ್ ಸ್ಥಾಪಕ ಅಧ್ಯಕ್ಷ ಹೆಸರಾಂತ ವಾಸ್ತುಶಿಲ್ಪಿ, ಇಂಜಿನಿಯರ್ ಮುಲ್ಕಿ ಜೀವನ್ ಶೆಟ್ಟಿ ಮತ್ತು ದಂಪತಿಗಳು ಭೇಟಿಯಾಗಿ ಮುಂದಿನ ದಿನಗಳಲ್ಲಿ ಉತ್ತಮ ಕೆಲಸವನ್ನು ಮಾಡುವಂತಾಗಲಿ ಎಂದು ಹಾರೈಸಿ ಗೌರವಿಸಿದರು.

ಸಂದರ್ಭದಲ್ಲಿ ಮುಂಬೈನ ಖ್ಯಾತ ಉದ್ಯಮಿ ಪವನ್ ಬಿ ಶೆಟ್ಟಿ (Pawn B Shetty) ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.