ಜಪಾನಿನ ಓಹ್ಮೋಟೋ ಗುಮಿ ಸಂಸ್ಥೆಯ ಪ್ರತಿನಿಧಿ ಮಂಡಳಿ ಮಂಗಳೂರು ಶಾರದಾ ಕಛೇರಿಗೆ ಭೇಟಿ (A representative board of the Japanese Ohmoto Gumi organization visited the Mangalore Sarada office.)
ಜಪಾನಿನ ಓಹ್ಮೋಟೋ ಗುಮಿ ಸಂಸ್ಥೆಯ ಪ್ರತಿನಿಧಿ ಮಂಡಳಿ ಮಂಗಳೂರು ಶಾರದಾ ಕಛೇರಿಗೆ ಭೇಟಿ ಪರಸ್ಪರ ವೃತ್ತಿಪರ ಸಂಬಂಧ ಬಲಪಡಿಸಲು ಮುಲ್ಕಿ ಜೀವನ್ ಕೆ. ಶೆಟ್ಟಿಯವರಿಗೆ ಜಪಾನಿಗೆ ಆಹ್ವಾನ (Mulki) ಮುಲ್ಕಿ: ಜಪಾನ್ ದೇಶದ ಓಹ್ಮೋಟೋ ಗುಮಿ ಕಂಪನಿಯ ಅಧ್ಯಕ್ಷ ಮತ್ತು ಪ್ರತಿನಿಧಿ ನಿರ್ದೇಶಕರಾದ ಕೀಚಿ ಮುಯಾಕೆ ಅವರ ನೇತೃತ್ವದ ಪ್ರತಿನಿಧಿ ಮಂಡಳಿ ಗುರುವಾರ ಮಂಗಳೂರಿನ ಕೊಡಿಯಲ್‌ಬೈಲ್‌ನ ರಾಮಭವನ ಕಾಂಪ್ಲೆಕ್ಸ್‌ನಲ್ಲಿ ಇರುವ ಮುಲ್ಕಿ ಜೀವನ್ ಕೆ. ಶೆಟ್ಟಿಯವರ ಶಾರದಾ ಕಚೇರಿಗೆ ಭೇಟಿ ನೀಡಿದರು. ಕೀಚಿ ಮುಯಾಕೆ […]






