• Home  
  • ಮುಲ್ಕಿ : ರಾಜ್ಯದಲ್ಲೇ ಟಾಪರ್ 5 ಆದ ಪ್ರಿಯಂವೃತ್‌ ಭಟ್ ಶಾಸಕ ಉಮಾನಾಥ ಕೋಟ್ಯಾನ್‌ರಿಂದ ಗೌರವ (Mulki : Priyamvrit Bhat, who made it to the top 5 in the state, was honored by MLA Umanath Kotyan)
- Uncategorised

ಮುಲ್ಕಿ : ರಾಜ್ಯದಲ್ಲೇ ಟಾಪರ್ 5 ಆದ ಪ್ರಿಯಂವೃತ್‌ ಭಟ್ ಶಾಸಕ ಉಮಾನಾಥ ಕೋಟ್ಯಾನ್‌ರಿಂದ ಗೌರವ (Mulki : Priyamvrit Bhat, who made it to the top 5 in the state, was honored by MLA Umanath Kotyan)

Share: ಮುಲ್ಕಿ : ರಾಜ್ಯದಲ್ಲೇ ಟಾಪರ್ 5 ಆದ ಪ್ರಿಯಂವೃತ್‌ ಭಟ್ ಶಾಸಕರಿಂದ ಗೌರವ  (Mulki) ಮುಲ್ಕಿ: ಶ್ರವಣ ದೋಷವಿದ್ದರೂ ಕಲಿಕೆಯಲ್ಲಿ ವಿಶೇಷ ಆಸಕ್ತಿ ವಹಿಸಿದ ವಿಜಯಾ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಪ್ರಿಯಂವೃತ್‌ ಭಟ್ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿ, ವಾಣಿಜ್ಯ ವಿಭಾಗದಲ್ಲಿ 595 ಅಂಕ ಗಳಿಸುವ ಮೂಲಕ ರಾಜ್ಯಕ್ಕೆ 5ನೇ ಟಾಪರ್ ಆಗಿ  ಮೂಡಿ ಬಂದಿದ್ದು, ಮೂಲ್ಕಿ  – ಮೂಡಬಿದ್ರಿ ಶಾಸಕ  ಶಾಸಕ ಉಮಾನಾಥ ಕೋಟ್ಯಾನ್ ಸಾಧಕರ ಮನೆಗೆ ತೆರಳಿ ಅವರನ್ನು ಗೌರವಿಸಿದ್ದಾರೆ. […]

 (Mulki) ಮುಲ್ಕಿ: ಶ್ರವಣ ದೋಷವಿದ್ದರೂ ಕಲಿಕೆಯಲ್ಲಿ ವಿಶೇಷ ಆಸಕ್ತಿ ವಹಿಸಿದ ವಿಜಯಾ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಪ್ರಿಯಂವೃತ್‌ ಭಟ್ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿ, ವಾಣಿಜ್ಯ ವಿಭಾಗದಲ್ಲಿ 595 ಅಂಕ ಗಳಿಸುವ ಮೂಲಕ ರಾಜ್ಯಕ್ಕೆ 5ನೇ ಟಾಪರ್ ಆಗಿ  ಮೂಡಿ ಬಂದಿದ್ದು, ಮೂಲ್ಕಿ  – ಮೂಡಬಿದ್ರಿ ಶಾಸಕ  ಶಾಸಕ ಉಮಾನಾಥ ಕೋಟ್ಯಾನ್ ಸಾಧಕರ ಮನೆಗೆ ತೆರಳಿ ಅವರನ್ನು ಗೌರವಿಸಿದ್ದಾರೆ.

ಈ ಸಂದರ್ಭ ಅವರು ಮಾತನಾಡಿ, ಸಾಧಕರ ಸಾಧನೆ ನಿರಂತರವಾಗಿ ನಡೆಯಲಿ ಎಂದು ಹಾರೈಸಿದರು.

ಮುಲ್ಕಿ ನಗರ ಪಂಚಾಯತ್ ಅಧ್ಯಕ್ಷ ಸತೀಶ್ ಅಂಚನ್, ಮಾಜಿ ಅಧ್ಯಕ್ಷ ಸುನಿಲ್ ಆಳ್ವ, ಶೈಲೇಶ್ ಕುಮಾರ್, ಸುಭಾಷ್ ಶೆಟ್ಟಿ, ಬಿಜೆಪಿ ನಾಯಕರಾದ  ರಂಗನಾಥ ಶೆಟ್ಟಿ, ಸತ್ಯೇಂದ್ರ ಶೆಣೈ, ವಿಶ್ವನಾಥ ಶೆಣೈ, ನಾಗರಾಜ ಭಟ್ ಕೆರೆಕಾಡು, ದೇವರಾಜ ದೇವಾಡಿಗ, ಚೇತನ್, ಕಾಲೇಜು ಪ್ರಿನ್ಸಿಪಾಲ್ ಪಮೀದಾ ಬೇಗಂ , ನಾಗೇಶ್ ಪೈ ಎಸ್ ವಿ ಟಿ ಮತ್ತಿತರರು.

Leave a comment

Your email address will not be published. Required fields are marked *

eMedia Kannada  @2025. All Rights Reserved.