• Home  
  • ಮೂಳೂರು: ಗೂಡಂಗಡಿ ಎದುರಿನ ಮರಕ್ಕೆ ಗುದ್ದಿದ ಕಾರು, ಅಂಗಡಿ ಮಾಲೀಕ ಪಾರು (Accident at Mooluru NH 66)
- ಅಪಘಾತ

ಮೂಳೂರು: ಗೂಡಂಗಡಿ ಎದುರಿನ ಮರಕ್ಕೆ ಗುದ್ದಿದ ಕಾರು, ಅಂಗಡಿ ಮಾಲೀಕ ಪಾರು (Accident at Mooluru NH 66)

Share: ಮೂಳೂರು: ಗೂಡಂಗಡಿ ಎದುರಿನ ಮರಕ್ಕೆ ಗುದ್ದಿದ ಕಾರು, ಅಂಗಡಿ ಮಾಲೀಕ ಪಾರು ಕಾಪು: ರಾ.ಹೆ. 66ರ ಮೂಳೂರು ಪೆಟ್ರೋಲ್ ಪಂಪ್ ಬಳಿ ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಗೂಡಂಗಡಿಯೊಂದರ ಮುಂಭಾಗದ ಮರಕ್ಕೆ ಡಿಕ್ಕಿ ಹೊಡೆದಿದ್ದು ಚಾಲಕ ಗಾಯಗೊಂಡ ಘಟನೆ ಸೋಮವಾರ ಘಟಿಸಿದೆ. ಅಪಘಾತದಲ್ಲಿ ಕಾರಿನ ಚಾಲಕ ಗಾಯಗೊಂಡಿದ್ದಾರೆ. ಸ್ಥಳೀಯರ ಸಹಕಾರದಿಂದ ಗಾಯಾಳುವನ್ನು ಆಸ್ಪತ್ರೆಗೆ  ದಾಖಲಿಸಲಾಗಿದೆ. ಗೂಡಂಗಡಿಯಲ್ಲಿ ಎಳನೀರು ಕುಡಿಯಲು ಆಗಮಿಸುವ ಗ್ರಾಹಕರಿದ್ದು, ಎದುರಿನಲ್ಲಿದ್ದ ಮರಕ್ಕೆ ಕಾರು ಗುದ್ದಿದ ಪರಿಣಾಮ ಸಂಭಾವ್ಯ ಅಪಾಯ ತಪ್ಪಿದೆ. Share:

ಮೂಳೂರು: ಗೂಡಂಗಡಿ ಎದುರಿನ ಮರಕ್ಕೆ ಗುದ್ದಿದ ಕಾರು, ಅಂಗಡಿ ಮಾಲೀಕ ಪಾರು

ಕಾಪು: ರಾ.ಹೆ. 66ರ ಮೂಳೂರು ಪೆಟ್ರೋಲ್ ಪಂಪ್ ಬಳಿ ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಗೂಡಂಗಡಿಯೊಂದರ ಮುಂಭಾಗದ ಮರಕ್ಕೆ ಡಿಕ್ಕಿ ಹೊಡೆದಿದ್ದು ಚಾಲಕ ಗಾಯಗೊಂಡ ಘಟನೆ ಸೋಮವಾರ ಘಟಿಸಿದೆ.

ಅಪಘಾತದಲ್ಲಿ ಕಾರಿನ ಚಾಲಕ ಗಾಯಗೊಂಡಿದ್ದಾರೆ. ಸ್ಥಳೀಯರ ಸಹಕಾರದಿಂದ ಗಾಯಾಳುವನ್ನು ಆಸ್ಪತ್ರೆಗೆ  ದಾಖಲಿಸಲಾಗಿದೆ.

ಗೂಡಂಗಡಿಯಲ್ಲಿ ಎಳನೀರು ಕುಡಿಯಲು ಆಗಮಿಸುವ ಗ್ರಾಹಕರಿದ್ದು, ಎದುರಿನಲ್ಲಿದ್ದ ಮರಕ್ಕೆ ಕಾರು ಗುದ್ದಿದ ಪರಿಣಾಮ ಸಂಭಾವ್ಯ ಅಪಾಯ ತಪ್ಪಿದೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.