Tag: accident

ಅಪಘಾತ

ಮೂಳೂರು ಕಾರು ಢಿಕ್ಕಿ: ಮಂಗಳೂರಿನ ಬಟ್ಟೆ ವ್ಯಾಪಾರಿ ಧಾರುಣ ಮೃತ್ಯು (Mooluru car accident, A youth business man dead)

ಮೂಳೂರು ಕಾರು ಢಿಕ್ಕಿ: ಮಂಗಳೂರಿನ ಬಟ್ಟೆ ವ್ಯಾಪಾರಿ ಧಾರುಣ ಮೃತ್ಯು (Kaup) ಕಾಪು: ಕಾರೊಂದು ಡಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲೇ ಧಾರುಣವಾಗಿ ಮೃತಪಟ್ಟ ಘಟನೆ ಕಾಪು ಬಳಿಯ ಕೊಪ್ಪಲಂಗಡಿ ರಾಹೆ ೬೬ರಲ್ಲಿ ಶನಿವಾರ ಸಂಜೆ ನಡೆದಿದೆ. ಪ್ರಸ್ತುತ ಮಂಗಳೂರಿನಲ್ಲಿ ಬಟ್ಟೆ ವ್ಯಾಪಾರ ನಡೆಸುತ್ತಿರುವ ತಮಿಳುನಾಡು ಮೂಲದ ಮಣಿಕಂಠ ಪ್ರಭು (೨೮) ಮೃತ ಪಟ್ಟವರು ಎಂದು ತಿಳಿದು ಬಂದಿದೆ. ಅಫಘಾತಕ್ಕೆ ಕಾರಣವಾದ ಕಾರಿನ ಚಾಲಕ ಹಳೆಯಂಗಡಿ ನಿವಾಸಿ ಮೊಹಮ್ಮದ್ ಸಹಾದ್ ಎಂಬಾತನೂ ಗಾಯಗೊಂಡಿದ್ದು, ಆತನನ್ನು ಉಡುಪಿ ಖಾಸಗಿ […]

ಅಪಘಾತ

ಮೂಳೂರು: ಗೂಡಂಗಡಿ ಎದುರಿನ ಮರಕ್ಕೆ ಗುದ್ದಿದ ಕಾರು, ಅಂಗಡಿ ಮಾಲೀಕ ಪಾರು (Accident at Mooluru NH 66)

ಮೂಳೂರು: ಗೂಡಂಗಡಿ ಎದುರಿನ ಮರಕ್ಕೆ ಗುದ್ದಿದ ಕಾರು, ಅಂಗಡಿ ಮಾಲೀಕ ಪಾರು ಕಾಪು: ರಾ.ಹೆ. 66ರ ಮೂಳೂರು ಪೆಟ್ರೋಲ್ ಪಂಪ್ ಬಳಿ ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಗೂಡಂಗಡಿಯೊಂದರ ಮುಂಭಾಗದ ಮರಕ್ಕೆ ಡಿಕ್ಕಿ ಹೊಡೆದಿದ್ದು ಚಾಲಕ ಗಾಯಗೊಂಡ ಘಟನೆ ಸೋಮವಾರ ಘಟಿಸಿದೆ. ಅಪಘಾತದಲ್ಲಿ ಕಾರಿನ ಚಾಲಕ ಗಾಯಗೊಂಡಿದ್ದಾರೆ. ಸ್ಥಳೀಯರ ಸಹಕಾರದಿಂದ ಗಾಯಾಳುವನ್ನು ಆಸ್ಪತ್ರೆಗೆ  ದಾಖಲಿಸಲಾಗಿದೆ. ಗೂಡಂಗಡಿಯಲ್ಲಿ ಎಳನೀರು ಕುಡಿಯಲು ಆಗಮಿಸುವ ಗ್ರಾಹಕರಿದ್ದು, ಎದುರಿನಲ್ಲಿದ್ದ ಮರಕ್ಕೆ ಕಾರು ಗುದ್ದಿದ ಪರಿಣಾಮ ಸಂಭಾವ್ಯ ಅಪಾಯ ತಪ್ಪಿದೆ.

ಅಪಘಾತ

ಕಾಪು – ಕೊಪ್ಪಲಂಗಡಿ : ಟಿಪ್ಪರ್ ಗೆ ಪಿಕಪ್ ವಾಹನ ಡಿಕ್ಕಿ, ಚಾಲಕನಿಗೆ ಗಾಯ (Kaup Koppalangadi; Tipper – pickup accident)

ಕಾಪು – ಕೊಪ್ಪಲಂಗಡಿ : ಟಿಪ್ಪರ್ ಗೆ ಪಿಕಪ್ ವಾಹನ ಡಿಕ್ಕಿ, ಚಾಲಕನಿಗೆ ಗಾಯ (Kaup) ಕಾಪು:  ರಾಷ್ಟೀಯ ಹೆದ್ದಾರಿ 66ರ  ಕೊಪ್ಪಲಂಗಡಿ ಬಳಿ ರಸ್ತೆ ಬದಿ ನಿಂತಿದ್ದ ಟಿಪ್ಪರ್ ಗೆ ಪಿಕಪ್ ವಾಹನ ಡಿಕ್ಕಿ ಹೊಡೆದ ಘಟನೆ  ನಡೆದಿದೆ.  ಮಂಗಳೂರಿನಿಂದ  ಉಡುಪಿ ಕಡೆ ಹೋಗುತ್ತಿದ್ದ ಪಿಕಪ್ ವಾಹನ ಚಾಲಕನ ನಿಯಂತ್ರಣ ತಪ್ಪಿ ಕೊಪ್ಪಲಂಗಡಿ ಬಳಿ ರಸ್ತೆ ಬದಿ ನಿಂತಿದ್ದ ಟಿಪ್ಪರ್‌ನ  ಹಿಂಬದಿಗೆ  ಡಿಕ್ಕಿ  ಹೊಡೆದಿದ್ದಾನೆ.  ಗಂಭೀರ ಗಾಯಗೊಂಡ ಪಿಕಪ್ ಚಾಲಕನನ್ನು  ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. […]

ಅಪರಾಧ

ವಿದ್ಯುತ್ ಕಂಬಕ್ಕೆ ವ್ಯಾಗನಾರ್ ಕಾರು ಢಿಕ್ಕಿ: ಮಹಿಳೆ ಸಾವು (Waganor car crashes in to electric pole: women dies)

ವಿದ್ಯುತ್ ಕಂಬಕ್ಕೆ ವ್ಯಾಗನಾರ್ ಕಾರು ಢಿಕ್ಕಿ: ಮಹಿಳೆ ಸಾವು (Padubidri) ಪಡುಬಿದ್ರಿ: ನಂದಿಕೂರು ಗ್ರಾಮದ ಮುದರಂಗಡಿ ಜಂಕ್ಷನ್ ಬಳಿ ಶುಕ್ರವಾರ ಕೆಂಪು ಬಣ್ಣದ ವ್ಯಾಗನರ್ ಕಾರು ವಿದ್ಯುತ್ ಕಂಬಕ್ಕೆ ಢಿಕ್ಕಿಯಾದುದರ ಪರಿಣಾಮವಾಗಿ ಅದರ ಚಾಲಕ ಪುರುಷೋತ್ತಮ ಆರ್.   ಅವರ ಪತ್ನಿ ಸುಮಂಗಲಾ (೫೫) ಸಾವನ್ನಪ್ಪಿದ್ದಾರೆ. ರಾಜ್ಯ ಹೆದ್ದಾರಿ-೦೧ರಲ್ಲಿ ಪಡುಬಿದ್ರಿ ಕಡೆಯಿಂದ ಕಾರ್ಕಳ ಕಡೆಗೆ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದ ಪರಿಣಾಮವಾಗಿ ಈ ಅಪಘಾತವು ಸಂಭವಿಸಿದೆ. ಈ ದಂಪತಿ ಕಾರ್ಕಳ ಮಾಳದಲ್ಲಿನ ಉಪನಯನ ಕಾರ್ಯಕ್ರಮಕ್ಕೆ ಮಂಗಳೂರಿನ […]

ಅಪರಾಧ

ಉಚ್ಚಿಲ: ಮಹಿಳೆಗೆ ಕಾರು ಡಿಕ್ಕಿ: ಗಂಭೀರ (Women hit by jeep: serious)

ಉಚ್ಚಿಲ: ಮಹಿಳೆಗೆ ಕಾರು ಡಿಕ್ಕಿ: ಗಂಭೀರ ( Uchila) ಉಚ್ಚಿಲ : ಉಚ್ಚಿಲ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ರಸ್ತೆ ಬದಿ ನಿಂತಿದ್ದ ಮಹಿಳೆಯೊರ್ವರಿಗೆ ಜೀಪೊಂದು  ಡಿಕ್ಕಿ ಹೊಡೆದ ಪರಿಣಾಮ ಮಹಿಳೆ ತೀವ್ರ ಗಾಯಗೊಂಡ ಘಟನೆ ಬುದವಾರ ಬೆಳಿಗ್ಗೆ ಸಂಭವಿಸಿದೆ.  ಗಾಯಗೊಂಡ ಮಹಿಳೆಯನ್ನು ಪಡುಬಿದ್ರಿಯ ನಿವಾಸಿ ಶ್ರೀಮತಿ ಸುಶೀಲ ಶೆಟ್ಟಿ (70) ಎಂದು ಗುರುತಿಸಲಾಗಿದೆ.   ಅವರು ಉಚ್ಚಿಲ ದೇಗುಲಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಿ ಹೆದ್ದಾರಿಯಲ್ಲಿ ಪೂರ್ವ ಬದಿ ಹೋಗಲು  ನಿಂತಿದ್ದಾಗ ಮಂಗಳೂರಿನಿಂದ ಉಡುಪಿ ಕಡೆ ಸಾಗುತ್ತಿದ್ದ ಸರಕಾರಿ ಇಲಾಖಾ […]

ಅಪರಾಧ

ರಸ್ತೆ ಅಪಘಾತಕ್ಕೆ ರಂಗಭೂಮಿ ಕಲಾವಿದ ಬಲಿ (Theater artist killed in road accident)

ರಸ್ತೆ ಅಪಘಾತಕ್ಕೆ ರಂಗಭೂಮಿ ಕಲಾವಿದ ಬಲಿ (Bantwala)  ಬಂಟ್ವಾಳ: ರಸ್ತೆ ಅಪಘಾತಕ್ಕೆ  ರಂಗ ಭೂಮಿ ಕಲಾವಿರೋರ್ವರು ಮೃತಪಟ್ಟ ಘಟನೆ  ರವಿವಾರ ಸಂಭವಿಸಿದೆ.ಬಂಟ್ವಾಳ ತಾಲೂಕಿನ ದೇವಶ್ಯಪಡೂರು ಗ್ರಾಮದ ಮರಾಯಿದೊಟ್ಟು, ನೂಜೆ ದಿ. ಬೇಬಿ ಅವರ ಪುತ್ರ ಗೌತಮ್ (26) ಮೃತಪಟ್ವರಾಗಿದ್ದಾರೆ.ಮೂಡುಬಿದಿರೆ ಪಿಂಗಾರ ಕಲಾವಿದೆರ್ ತಂಡದ ಕಲಾವಿದರಾಗಿದ್ದ ಅವರು ಶನಿವಾರ ಬೆಳುವಾಯಿಯಲ್ಲಿ ನಾಟಕ ಮುಗಿಸಿ ಮುಂಜಾನೆ ಸುಮಾರು 3 ಗಂಟೆಯ ಹೊತ್ತಿಗೆ ಮನೆಗೆ ವಾಪಾಸಾಗುತ್ತಿದ್ದಾಗ  ಮನೆಯ ಸಮೀಪ ಮರವೊಂದಕ್ಕೆ ಢಿಕ್ಕಿ ಹೊಡೆದಿದ್ದು, ಪರಿಣಾಮ ರಸ್ತೆಗೆ ಬಿದ್ದು  ಗೌತಮ್ ಅವರ ತಲೆಗೆ […]

ಅಪರಾಧ

ಸುರತ್ಕಲ್‌ : ರಸ್ತೆ ದಾಟುತ್ತಿದ್ದ ವಿದ್ಯಾರ್ಥಿನಿಯರಿಗೆ ಕಾರು ಡಿಕ್ಕಿ: ಗಾಯ (School girls crossing the road was hit by a car: injured)

ಸುರತ್ಕಲ್‌ : ರಸ್ತೆ ದಾಟುತ್ತಿದ್ದ ವಿದ್ಯಾರ್ಥಿನಿಯರಿಗೆ ಕಾರು ಡಿಕ್ಕಿ: ಗಾಯ ಸುರತ್ಕಲ್‌ ; ಮಂಗಳೂರು ಸಮೀಪದ ಸುರತ್ಕಲ್ ನಲ್ಲಿ ರಸ್ತೆ ದಾಟುತ್ತಿದ್ದ ವೇಳೆ ರಾಂಗ್ ಸೈಡ್‌ನಿಂದ ಬಂದ ಕಾರು ಢಿಕ್ಕಿ ಹೊಡೆದ ಪರಿಣಾಮ ಇಬ್ಬರು ವಿದ್ಯಾರ್ಥಿನಿಯರಿಗೆ ಗಂಭೀರ ಗಾಯಗೊಂಡ ಘಟನೆ ಸುರತ್ಕಲ್ ಜಂಕ್ಷನ್ ಬಳಿ ಬೆಳಿಗ್ಗೆ ಸಂಭವಿಸಿದೆ.  ಈ ಘಟನೆಯಲ್ಲಿ ಗಾಯಗೊಂಡವರು ಖಾಸಗಿ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಕೇರಳ ಮೂಲದ ವಿದ್ಯಾರ್ಥಿನಿಯರು ಎಂದು ತಿಳಿಯಲಾಗಿದೆ   ಒಬ್ಬಳು ವಿದ್ಯಾರ್ಥಿನಿಯ ಸ್ಥಿತಿ ಚಿಂತಾಜನಕವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನೊಬ್ಬಳಿಗೆ ಗಾಯವಾಗಿದೆ. […]

ಅಪರಾಧ ವಿಡಿಯೋ

ಕಾರ್ಕಳ ಮಂಜರಪಲ್ಕೆ ಬಳಿ ಬಸ್ಸು – ಬೊಲೆರೋ ಜೀಪ್‌ ಡಿಕ್ಕಿ: ಒರ್ವ ಸಾವು, ಇಬ್ಬರ ಸ್ಥಿತಿ ಗಂಭೀರ, 12 ಜನರಿಗೆ ಗಾಯ (Major accident at Karkala – Manjarapalke road: One death, 13 People injury)

ಕಾರ್ಕಳ ಮಂಜರಪಲ್ಕೆ ಬಳಿ ಬಸ್ಸು – ಬೊಲೆರೋ ಜೀಪ್‌ ಡಿಕ್ಕಿ: ಒರ್ವ ಸಾವು, ಇಬ್ಬರ ಸ್ಥಿತಿ ಗಂಭೀರ, 12 ಜನರಿಗೆ ಗಾಯ (Karkala)ಕಾರ್ಕಳ : ಬಸ್ಸು – ಬೊಲೆರೋ ಡಿಕ್ಕಿ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಒರ್ವ ಸ್ಥಳದಲ್ಲೇ ಮೃತಪಟ್ಟು, ಇಬ್ಬರು ಗಂಭೀರ ಗಾಯ ಗೊಂಡ ಘಟನೆ ಕಾರ್ಕಳ ತಾಲೂಕಿನ ನಿಟ್ಟೆ ಗ್ರಾಮದ ಮಂಜರ್ಪಲ್ಕೆ ಎಂಬಲ್ಲಿ ಭಾನುವಾರ ಮದ್ಯಾಹ್ನ ಸಂಭವಿಸಿದೆ. ಗಾಯಾಳುಗಳನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ.   ಕಾರ್ಕಳ ತಾಲೂಕಿನ ನಿಟ್ಟೆ ಗ್ರಾಮದ ಮಂಜರ್ಪಲ್ಕೆ ಎಂಬಲ್ಲಿ ನಂದಳಿಕೆ […]

ಅಪರಾಧ

ಶಿರಸಿ: ಸರ್ಕಾರಿ ಬಸ್‌ ಹಾಗೂ ಕಾರು ನಡುವೆ ಭೀಕರ ಅಪಘಾತ : ಐವರು ಮೃತ್ಯು (Major Accicent At Shirsi 5 Death)

ಶಿರಸಿ: ಸರ್ಕಾರಿ ಬಸ್‌ ಹಾಗೂ ಕಾರು ನಡುವೆ ಭೀಕರ ಅಪಘಾತ : ಐವರು ಮೃತ್ಯು ಶಿರಸಿ: ಸರ್ಕಾರಿ ಬಸ್‌ ಹಾಗೂ ಕಾರು ನಡುವೆ ನಡೆದ ಭೀಕರ ಅಪಘಾತದಲ್ಲಿ ಐವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಬಂಡಲದಲ್ಲಿ ಸಂಭವಿಸಿದೆ.  ಬಸ್ ಹಾಗೂ ಕಾರಿನ ನಡುವೆ ಅಪಘಾತ ಸಂಭವಿಸಿ ಕಾರಿನಲ್ಲಿದ್ದ ನಾಲ್ವರು ಸ್ಥಳದಲ್ಲಿಯೇ ಮೃತಪಟ್ಟು, ಇನ್ನೋರ್ವ ತೀವ್ರ ಗಾಯಗೊಂಡು ನಂತರ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ ‌  ಮೃತಪಟ್ಟವರು ತಮಿಳುನಾಡು ಮೂಲದವರು ಎಂದು ತಿಳಿಯಲಾಗಿದೆ‌‌‌. […]

ಅಪರಾಧ ವಿಡಿಯೋ

ಮುಲ್ಕಿ: ನಿಯಂತ್ರಣ ತಪ್ಪಿದ ಲಾರಿ ಡಿಕ್ಕಿ: ಸಂಚಾರಿ ಪೊಲೀಸ್‌ ಸೇರಿ ನಾಲ್ವರಿಗೆ ಗಾಯ (major accident at mulki nh 66: 4 persons injured)

ಮುಲ್ಕಿ: ನಿಯಂತ್ರಣ ತಪ್ಪಿದ ಲಾರಿ ಡಿಕ್ಕಿ: ಸಂಚಾರಿ ಪೊಲೀಸ್‌ ಸೇರಿ ಮೂವರಿಗೆ ಗಾಯ (Mulki) ಮುಲ್ಕಿ: ಚಾಲಕನ ನಿಯಂತ್ರಣ ತಪ್ಪಿ ಲಾರಿಯೊಂದು ಹೆದ್ದಾರಿಯ ಡಿವೈಡ‌ರ್ ಮೇಲೇರಿ,  ಪಾದಚಾರಿ ಮಾರ್ಗದ ಪಕ್ಕದಲ್ಲಿನ ವಾಹನಗಳಿಗೆ ಡಿಕ್ಕಿಯಾಗಿದೆ. ಪರಿಣಾಮ ಸಂಚಾರ ಪೊಲೀಸ್ ಸಿಬ್ಬಂದಿ ಸೇರಿ ಮೂವರು ಗಾಯಗೊಂಡಿದ್ದಾರೆ.  ರಾಷ್ಟ್ರೀಯ ಹೆದ್ದಾರಿ 66ರ ಮುಲ್ಕಿ ಜಂಕ್ಷನ್ ಬಳಿ ಈ ಘಟನೆ ನಡೆದಿದೆ.  ಲಾರಿ ಚಾಲಕನ ನಿರ್ಲಕ್ಷ್ಯವೇ ಅವಘಡಕ್ಕೆ ಕಾರಣ ಎನ್ನಲಾಗಿದೆ. ಅಪಘಾತದಿಂದ ಸ್ಕೂಟರ್ ಸವಾರ ಉತ್ತರ ಕರ್ನಾಟಕ ಮೂಲದ ಬಪ್ಪನಾಡು ಬಳಿ ರೆಸಿಡೆನ್ಸಿಯೊಂದರ […]

eMedia Kannada  @2025. All Rights Reserved.