• Home  
  • BREAKING NEWS………. ಯಕ್ಷಗಾನ ಸ್ತ್ರೀವೇಷಧಾರಿ ಗುರುಪ್ರಸಾದ್ ನೀರ್ಜೆಡ್ಡು ವಿಷಸೇವಿಸಿ ಆತ್ಮಹತ್ಯೆ (Gururaj Neerjeddu, a Yakshagana artist commits scucide)
- ನಿಧನ

BREAKING NEWS………. ಯಕ್ಷಗಾನ ಸ್ತ್ರೀವೇಷಧಾರಿ ಗುರುಪ್ರಸಾದ್ ನೀರ್ಜೆಡ್ಡು ವಿಷಸೇವಿಸಿ ಆತ್ಮಹತ್ಯೆ (Gururaj Neerjeddu, a Yakshagana artist commits scucide)

Share: ಯಕ್ಷಗಾನ ಸ್ತ್ರೀವೇಷಧಾರಿ ಗುರುಪ್ರಸಾದ್ ನೀರ್ಜೆಡ್ಡು ವಿಷಸೇವಿಸಿ ಆತ್ಮಹತ್ಯೆ (Udupi) ಉಡುಪಿ : ಮಂದಾರ್ತಿ, ಮಡಾಮಕ್ಕಿ, ಅಮೃತೇಶ್ವರಿ, ಸಾಲಿಗ್ರಾಮ ಹಾಗೂ ಮಾರಣಕಟ್ಟೆ ಮೇಳಗಳಲ್ಲಿ ಸುಮಾರು 12 ವರ್ಷ ಸ್ತ್ರೀವೇಷಧಾರಿಯಾಗಿ ಕಲಾಸೇವೆ ಗೈದ ಗುರುಪ್ರಸಾದ್ ನೀರ್ಜೆಡ್ಡು (26 ) ವಿಷಸೇವನೆ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಂದಾರ್ತಿ ಯಕ್ಷಗಾನ ತರಬೇತಿ ಕೇಂದ್ರದಲ್ಲಿ ಹಾರಾಡಿ ರಮೇಶ ಗಾಣಿಗರಿಂದ ಯಕ್ಷಗಾನ ನೃತ್ಯಾಭ್ಯಾಸ ಕಲಿತ  ಗುರುಪ್ರಸಾದ್ ಭರವಸೆಯ ಕಲಾವಿದರಾಗಿದ್ದರು.  ಇವರು ಮುಂದಿನ ತಿರುಗಾಟಕ್ಕೆ ಹಾಲಾಡಿ ಮೇಳಕ್ಕೆ ನೇಮಕಗೊಂಡಿದ್ದರು. ಇವರು ತಾಯಿ, ತಮ್ಮ  ಹಾಗೂ ಅಭಿಮಾನಿ […]

ಯಕ್ಷಗಾನ ಸ್ತ್ರೀವೇಷಧಾರಿ ಗುರುಪ್ರಸಾದ್ ನೀರ್ಜೆಡ್ಡು ವಿಷಸೇವಿಸಿ ಆತ್ಮಹತ್ಯೆ

(Udupi) ಉಡುಪಿ : ಮಂದಾರ್ತಿ, ಮಡಾಮಕ್ಕಿ, ಅಮೃತೇಶ್ವರಿ, ಸಾಲಿಗ್ರಾಮ ಹಾಗೂ ಮಾರಣಕಟ್ಟೆ ಮೇಳಗಳಲ್ಲಿ ಸುಮಾರು 12 ವರ್ಷ ಸ್ತ್ರೀವೇಷಧಾರಿಯಾಗಿ ಕಲಾಸೇವೆ ಗೈದ ಗುರುಪ್ರಸಾದ್ ನೀರ್ಜೆಡ್ಡು (26 ) ವಿಷಸೇವನೆ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮಂದಾರ್ತಿ ಯಕ್ಷಗಾನ ತರಬೇತಿ ಕೇಂದ್ರದಲ್ಲಿ ಹಾರಾಡಿ ರಮೇಶ ಗಾಣಿಗರಿಂದ ಯಕ್ಷಗಾನ ನೃತ್ಯಾಭ್ಯಾಸ ಕಲಿತ  ಗುರುಪ್ರಸಾದ್ ಭರವಸೆಯ ಕಲಾವಿದರಾಗಿದ್ದರು.

 ಇವರು ಮುಂದಿನ ತಿರುಗಾಟಕ್ಕೆ ಹಾಲಾಡಿ ಮೇಳಕ್ಕೆ ನೇಮಕಗೊಂಡಿದ್ದರು.

ಇವರು ತಾಯಿ, ತಮ್ಮ  ಹಾಗೂ ಅಭಿಮಾನಿ ಬಳಗವನ್ನು ಅಗಲಿದ್ದಾರೆ.

ಇವರ ನಿಧನಕ್ಕೆ ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್, ಕಾರ್ಯದರ್ಶಿ ಮುರಳಿ ಕಡೆಕಾರ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.