ನಿಧನ
BREAKING NEWS………. ಯಕ್ಷಗಾನ ಸ್ತ್ರೀವೇಷಧಾರಿ ಗುರುಪ್ರಸಾದ್ ನೀರ್ಜೆಡ್ಡು ವಿಷಸೇವಿಸಿ ಆತ್ಮಹತ್ಯೆ (Gururaj Neerjeddu, a Yakshagana artist commits scucide)
ಯಕ್ಷಗಾನ ಸ್ತ್ರೀವೇಷಧಾರಿ ಗುರುಪ್ರಸಾದ್ ನೀರ್ಜೆಡ್ಡು ವಿಷಸೇವಿಸಿ ಆತ್ಮಹತ್ಯೆ (Udupi) ಉಡುಪಿ : ಮಂದಾರ್ತಿ, ಮಡಾಮಕ್ಕಿ, ಅಮೃತೇಶ್ವರಿ, ಸಾಲಿಗ್ರಾಮ ಹಾಗೂ ಮಾರಣಕಟ್ಟೆ ಮೇಳಗಳಲ್ಲಿ ಸುಮಾರು 12 ವರ್ಷ ಸ್ತ್ರೀವೇಷಧಾರಿಯಾಗಿ ಕಲಾಸೇವೆ ಗೈದ ಗುರುಪ್ರಸಾದ್ ನೀರ್ಜೆಡ್ಡು (26 ) ವಿಷಸೇವನೆ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಂದಾರ್ತಿ ಯಕ್ಷಗಾನ ತರಬೇತಿ ಕೇಂದ್ರದಲ್ಲಿ ಹಾರಾಡಿ ರಮೇಶ ಗಾಣಿಗರಿಂದ ಯಕ್ಷಗಾನ ನೃತ್ಯಾಭ್ಯಾಸ ಕಲಿತ ಗುರುಪ್ರಸಾದ್ ಭರವಸೆಯ ಕಲಾವಿದರಾಗಿದ್ದರು. ಇವರು ಮುಂದಿನ ತಿರುಗಾಟಕ್ಕೆ ಹಾಲಾಡಿ ಮೇಳಕ್ಕೆ ನೇಮಕಗೊಂಡಿದ್ದರು. ಇವರು ತಾಯಿ, ತಮ್ಮ ಹಾಗೂ ಅಭಿಮಾನಿ ಬಳಗವನ್ನು […]

