• Home  
  • ರಮಾಕಾಂತ ಪುರಾಣಿಕರಿಗೆ  ಪಿಎಚ್ ಡಿ ಪದವಿ (PHD for Ramakanth puranic)
- ಶಾಲಾ ಕಾಲೇಜು

ರಮಾಕಾಂತ ಪುರಾಣಿಕರಿಗೆ  ಪಿಎಚ್ ಡಿ ಪದವಿ (PHD for Ramakanth puranic)

Share:  ರಮಾಕಾಂತ ಪುರಾಣಿಕರಿಗೆ  ಪಿಎಚ್ ಡಿ ಪದವಿ (Udupi) ಉಡುಪಿ: ರಮಾಕಾಂತ ಪುರಾಣಿಕ್ ಹೆಚ್. ಇವರು ಮಂಡಿಸಿದ ‘Studies on the physical and NLO properties of Halogen substituted novel Chalcones’ ಎಂಬ ಸಂಶೋಧನಾ ಮಹಾಪ್ರಬಂಧಕ್ಕೆ ವಿಶ್ವೇಶ್ವರಯ್ಯ ತಾಂತ್ರಿಕ  ವಿಶ್ವವಿದ್ಯಾಲಯ ಬೆಳಗಾವಿ ಘಟಿಕೋತ್ಸವದಲ್ಲಿ  ಪಿಎಚ್ ಡಿ ಪದವಿಯನ್ನು (ಡಾಕ್ಟರೇಟ್) ಪ್ರಧಾನ ಮಾಡಲಾಯಿತು.    ರಮಾಕಾಂತ ಪುರಾಣಿಕರು ಎಂಎಸ್ಸಿ, ಎಂಟೆಕ್, ಎಂಫಿಲ್ ಪದವೀಧರರಾಗಿದ್ದು, SMVITM ಬಂಟಕಲ್ ಇಲ್ಲಿಯ ಭೌತಶಾಸ್ತ್ರಮುಖ್ಯಸ್ಥ ಡಾ. ರವೀಂದ್ರ ಹೆಚ್. ಜೆ   (Dr. […]

 ರಮಾಕಾಂತ ಪುರಾಣಿಕರಿಗೆ  ಪಿಎಚ್ ಡಿ ಪದವಿ

(Udupi) ಉಡುಪಿ: ರಮಾಕಾಂತ ಪುರಾಣಿಕ್ ಹೆಚ್. ಇವರು ಮಂಡಿಸಿದ ‘Studies on the physical and NLO properties of Halogen substituted novel Chalcones’ ಎಂಬ ಸಂಶೋಧನಾ ಮಹಾಪ್ರಬಂಧಕ್ಕೆ ವಿಶ್ವೇಶ್ವರಯ್ಯ ತಾಂತ್ರಿಕ  ವಿಶ್ವವಿದ್ಯಾಲಯ ಬೆಳಗಾವಿ ಘಟಿಕೋತ್ಸವದಲ್ಲಿ  ಪಿಎಚ್ ಡಿ ಪದವಿಯನ್ನು (ಡಾಕ್ಟರೇಟ್) ಪ್ರಧಾನ ಮಾಡಲಾಯಿತು. 

  ರಮಾಕಾಂತ ಪುರಾಣಿಕರು ಎಂಎಸ್ಸಿ, ಎಂಟೆಕ್, ಎಂಫಿಲ್ ಪದವೀಧರರಾಗಿದ್ದು, SMVITM ಬಂಟಕಲ್ ಇಲ್ಲಿಯ ಭೌತಶಾಸ್ತ್ರಮುಖ್ಯಸ್ಥ ಡಾ. ರವೀಂದ್ರ ಹೆಚ್. ಜೆ   (Dr. Ravindra HJ) ಅವರ ಮಾರ್ಗದರ್ಶನದಲ್ಲಿ ಸಂಶೋಧನಾ ಪ್ರಬಂಧ ಮಂಡಿಸಿದ್ದರು.

  ಇವರು ಪ್ರಸ್ತುತ ಮಂಗಳೂರಿನ ರಥಬೀದಿಯಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿದ್ದು, ಹಟ್ಟಿಯಂಗಡಿ ಶ್ರೀ ಗಣಪತಿ ಪುರಾಣಿಕ್ ಮತ್ತು ಶ್ರೀಮತಿ ಶಾರದಾ ಪುರಾಣಿಕ್ ದಂಪತಿಗಳ ಪುತ್ರರಾಗಿದ್ದಾರೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.