Tag: dr ravindra hj

ಶಾಲಾ ಕಾಲೇಜು

ರಮಾಕಾಂತ ಪುರಾಣಿಕರಿಗೆ  ಪಿಎಚ್ ಡಿ ಪದವಿ (PHD for Ramakanth puranic)

 ರಮಾಕಾಂತ ಪುರಾಣಿಕರಿಗೆ  ಪಿಎಚ್ ಡಿ ಪದವಿ (Udupi) ಉಡುಪಿ: ರಮಾಕಾಂತ ಪುರಾಣಿಕ್ ಹೆಚ್. ಇವರು ಮಂಡಿಸಿದ ‘Studies on the physical and NLO properties of Halogen substituted novel Chalcones’ ಎಂಬ ಸಂಶೋಧನಾ ಮಹಾಪ್ರಬಂಧಕ್ಕೆ ವಿಶ್ವೇಶ್ವರಯ್ಯ ತಾಂತ್ರಿಕ  ವಿಶ್ವವಿದ್ಯಾಲಯ ಬೆಳಗಾವಿ ಘಟಿಕೋತ್ಸವದಲ್ಲಿ  ಪಿಎಚ್ ಡಿ ಪದವಿಯನ್ನು (ಡಾಕ್ಟರೇಟ್) ಪ್ರಧಾನ ಮಾಡಲಾಯಿತು.    ರಮಾಕಾಂತ ಪುರಾಣಿಕರು ಎಂಎಸ್ಸಿ, ಎಂಟೆಕ್, ಎಂಫಿಲ್ ಪದವೀಧರರಾಗಿದ್ದು, SMVITM ಬಂಟಕಲ್ ಇಲ್ಲಿಯ ಭೌತಶಾಸ್ತ್ರಮುಖ್ಯಸ್ಥ ಡಾ. ರವೀಂದ್ರ ಹೆಚ್. ಜೆ   (Dr. Ravindra […]

eMedia Kannada  @2025. All Rights Reserved.