• Home  
  • ರಾಷ್ಟ್ರೀಯ ಮಟ್ಟದ ಭರತನಾಟ್ಯ “ವರ್ಣ ಸ್ಪರ್ಧೆ” ಯಲ್ಲಿ ಪಿ ಜಿ ಪನ್ನಗಾ ರಾವ್‌, ಸಾನ್ವಿ ರಾಜೇಶ್‌ಗೆ ಬಹುಮಾನ (PG Pannaga Rao, Sanvi Rajesh awarded in National level Bharatha Natya, “Varna Spardhe)
- ಮನೋರಂಜನೆ

ರಾಷ್ಟ್ರೀಯ ಮಟ್ಟದ ಭರತನಾಟ್ಯ “ವರ್ಣ ಸ್ಪರ್ಧೆ” ಯಲ್ಲಿ ಪಿ ಜಿ ಪನ್ನಗಾ ರಾವ್‌, ಸಾನ್ವಿ ರಾಜೇಶ್‌ಗೆ ಬಹುಮಾನ (PG Pannaga Rao, Sanvi Rajesh awarded in National level Bharatha Natya, “Varna Spardhe)

Share: ರಾಷ್ಟ್ರೀಯ ಮಟ್ಟದ ಭರತನಾಟ್ಯ “ವರ್ಣ ಸ್ಪರ್ಧೆ” ಯಲ್ಲಿ ಪಿ ಜಿ ಪನ್ನಗಾ ರಾವ್‌, ಸಾನ್ವಿ ರಾಜೇಶ್‌ಗೆ ಬಹುಮಾನ (Udupi)ಉಡುಪಿ: ಬೆಂಗಳೂರು ಕಲಾಗ್ರಾಮದಲ್ಲಿ  ಚಲನ ಚಿತ್ರತಾರೆ ಭಾವನಾ ರಾಮಣ್ಣ ಹಾಗೂ ಚಾರುಮತಿಯವರು ತಮ್ಮ ಹೂವು ಫೌಂಡೇಶನ್ ಫಾರ್ ಆರ್ಟ್ಸ್ ಮುಖಾಂತರ ನಡೆಸಿದ ರಾಷ್ಟ್ರೀಯ ಮಟ್ಟದ ಭರತನಾಟ್ಯ “ವರ್ಣ ಸ್ಪರ್ಧೆ” ಯಲ್ಲಿ ಉಡುಪಿಯ  ಸೃಷ್ಟಿ ನೃತ್ಯ ಕಲಾ ಕುಟೀರದ ನಿರ್ದೇಶಕಿ ಡಾ ಮಂಜರಿ ಚಂದ್ರ ಪುಷ್ಪರಾಜ್ ಇವರ ಶಿಷ್ಯೆಯರಾದ ಪಿ ಜಿ ಪನ್ನಗಾ ರಾವ್ ಸೀನಿಯರ್ ವಿಭಾಗದಲ್ಲಿ ಪ್ರಥಮ […]

ರಾಷ್ಟ್ರೀಯ ಮಟ್ಟದ ಭರತನಾಟ್ಯ “ವರ್ಣ ಸ್ಪರ್ಧೆ” ಯಲ್ಲಿ ಪಿ ಜಿ ಪನ್ನಗಾ ರಾವ್‌, ಸಾನ್ವಿ ರಾಜೇಶ್‌ಗೆ ಬಹುಮಾನ

(Udupi)ಉಡುಪಿ: ಬೆಂಗಳೂರು ಕಲಾಗ್ರಾಮದಲ್ಲಿ  ಚಲನ ಚಿತ್ರತಾರೆ ಭಾವನಾ ರಾಮಣ್ಣ ಹಾಗೂ ಚಾರುಮತಿಯವರು ತಮ್ಮ ಹೂವು ಫೌಂಡೇಶನ್ ಫಾರ್ ಆರ್ಟ್ಸ್ ಮುಖಾಂತರ ನಡೆಸಿದ ರಾಷ್ಟ್ರೀಯ ಮಟ್ಟದ ಭರತನಾಟ್ಯ “ವರ್ಣ ಸ್ಪರ್ಧೆ” ಯಲ್ಲಿ ಉಡುಪಿಯ  ಸೃಷ್ಟಿ ನೃತ್ಯ ಕಲಾ ಕುಟೀರದ ನಿರ್ದೇಶಕಿ ಡಾ ಮಂಜರಿ ಚಂದ್ರ ಪುಷ್ಪರಾಜ್ ಇವರ ಶಿಷ್ಯೆಯರಾದ ಪಿ ಜಿ ಪನ್ನಗಾ ರಾವ್ ಸೀನಿಯರ್ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದು ರೂ. 1ಲಕ್ಷ ರೂ. ಬಹುಮಾನ ಪಡೆದ್ದಾರೆ.

   ಸಾನ್ವಿ ರಾಜೇಶ್ ಜೂನಿಯರ್ ವಿಭಾಗದಲ್ಲಿ 3 ನೇ ಸ್ಥಾನ ಪಡೆದು ರೂ. 30,000/- ಬಹುಮಾನ ರೂಪದಲ್ಲಿ ಪಡೆದುಕೊಂಡಿದ್ದಾರೆ.

ಕುಮಾರಿ ಪನ್ನಗರವರು ದೊಡ್ಡಣಗುಡ್ಡೆಯ ಗಣೇಶ್ ರಾವ್  ಹಾಗೂ ಸುಮಾ ಅವರ ಪುತ್ರಿ.

  ಕುಮಾರಿ ಸಾನ್ವಿಯವರು ಕುಕ್ಕಿಕಟ್ಟೆಯ ರಾಜೇಶ್ ಹಾಗೂ ಉಷಾ ಅವರ ಪುತ್ರಿ.

Leave a comment

Your email address will not be published. Required fields are marked *

eMedia Kannada  @2025. All Rights Reserved.