Tag: PG PANNAGA RAO

ಮನೋರಂಜನೆ

ರಾಷ್ಟ್ರೀಯ ಮಟ್ಟದ ಭರತನಾಟ್ಯ “ವರ್ಣ ಸ್ಪರ್ಧೆ” ಯಲ್ಲಿ ಪಿ ಜಿ ಪನ್ನಗಾ ರಾವ್‌, ಸಾನ್ವಿ ರಾಜೇಶ್‌ಗೆ ಬಹುಮಾನ (PG Pannaga Rao, Sanvi Rajesh awarded in National level Bharatha Natya, “Varna Spardhe)

ರಾಷ್ಟ್ರೀಯ ಮಟ್ಟದ ಭರತನಾಟ್ಯ “ವರ್ಣ ಸ್ಪರ್ಧೆ” ಯಲ್ಲಿ ಪಿ ಜಿ ಪನ್ನಗಾ ರಾವ್‌, ಸಾನ್ವಿ ರಾಜೇಶ್‌ಗೆ ಬಹುಮಾನ (Udupi)ಉಡುಪಿ: ಬೆಂಗಳೂರು ಕಲಾಗ್ರಾಮದಲ್ಲಿ  ಚಲನ ಚಿತ್ರತಾರೆ ಭಾವನಾ ರಾಮಣ್ಣ ಹಾಗೂ ಚಾರುಮತಿಯವರು ತಮ್ಮ ಹೂವು ಫೌಂಡೇಶನ್ ಫಾರ್ ಆರ್ಟ್ಸ್ ಮುಖಾಂತರ ನಡೆಸಿದ ರಾಷ್ಟ್ರೀಯ ಮಟ್ಟದ ಭರತನಾಟ್ಯ “ವರ್ಣ ಸ್ಪರ್ಧೆ” ಯಲ್ಲಿ ಉಡುಪಿಯ  ಸೃಷ್ಟಿ ನೃತ್ಯ ಕಲಾ ಕುಟೀರದ ನಿರ್ದೇಶಕಿ ಡಾ ಮಂಜರಿ ಚಂದ್ರ ಪುಷ್ಪರಾಜ್ ಇವರ ಶಿಷ್ಯೆಯರಾದ ಪಿ ಜಿ ಪನ್ನಗಾ ರಾವ್ ಸೀನಿಯರ್ ವಿಭಾಗದಲ್ಲಿ ಪ್ರಥಮ ಸ್ಥಾನ […]

ಜೀವನಶೈಲಿ ಮನೋರಂಜನೆ

ಪಿ.ಜಿ.ಪನ್ನಗಾ ರಾವ್ ದೂರದರ್ಶನ ‘ಬಿ’ ಗ್ರೇಡ್ ಕಲಾವಿದೆಯಾಗಿ ಆಯ್ಕೆ (PG Pannaga Rao selected Dooradarshan as ‘B’ Grade artist)

ಪಿ.ಜಿ.ಪನ್ನಗಾ ರಾವ್ ದೂರದರ್ಶನ ‘ಬಿ‘ ಗ್ರೇಡ್ ಕಲಾವಿದೆಯಾಗಿ ಆಯ್ಕೆ ಉಡುಪಿ: ಖ್ಯಾತ  ಭರತನಾಟ್ಯ ಕಲಾವಿದೆ ವಿದುಷಿ ಪಿ.ಜಿ. ಪನ್ನಗಾ ರಾವ್‌ರವರು ದೂರದರ್ಶನದ  ‘ಬಿ’ ಗ್ರೇಡ್ ಕಲಾವಿದೆಯಾಗಿ ಆಯ್ಕೆಯಾಗಿದ್ದಾರೆ.  ಈಕೆ ಉಡುಪಿಯ ಗಣೇಶ್ ರಾವ್ ಹಾಗೂ ಸುಮನಾ ದಂಪತಿಗಳ ಪುತ್ರಿ ಸೃಷ್ಟಿ ನೃತ್ಯ ಕಲಾ ಕುಟೀರ ಉಡುಪಿಯ ಆಚಾರ್ಯ ಮಂಜರಿ ಚಂದ್ರ ಪುಷ್ಪರಾಜ್ ರವರ ಶಿಷ್ಯೆಯಾಗಿರುತ್ತಾರೆ.

eMedia Kannada  @2025. All Rights Reserved.