• Home  
  • ಶಿರ್ವ : ಹುಚ್ಚು ನಾಯಿ ಹಾವಳಿ, ಜನರಲ್ಲಿ ಆತಂಕ (Shirva: Mad dog infestation, people worried)
- PROBLEMS - ತಾಲೂಕು ಆಡಳಿತ

ಶಿರ್ವ : ಹುಚ್ಚು ನಾಯಿ ಹಾವಳಿ, ಜನರಲ್ಲಿ ಆತಂಕ (Shirva: Mad dog infestation, people worried)

Share: ಶಿರ್ವ : ಹುಚ್ಚು ನಾಯಿ ಹಾವಳಿ, ಜನರಲ್ಲಿ ಆತಂಕ 5 ವರ್ಷದ ಮಗು ಸೇರಿದಂತೆ ಸುಮಾರು 6 ಮಂದಿ ಗಾಯಗೊಂಡ ಮಾಹಿತಿ (Shirva) ಶಿರ್ವ : ಹುಚ್ಚು ನಾಯಿ ಕಡಿತದಿಂದ 5 ವರ್ಷದ ಮಗು ಸೇರಿದಂತೆ ಸುಮಾರು 6 ಮಂದಿ ಗಾಯಗೊಂಡ ಘಟನೆ ಶಿರ್ವ ಮತ್ತು ಕುತ್ಯಾರು ಪರಿಸರದಲ್ಲಿ ಘಟಿಸಿದೆ‌.   ಗಾಯಗೊಂಡವರು ಶಿರ್ವ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮತ್ತು ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.  ಶಿರ್ವ ಪೇಟೆ, ಕೊಲ್ಲಬೆಟ್ಟು, ಪದವು ಬಳಿ […]

(Shirva) ಶಿರ್ವ : ಹುಚ್ಚು ನಾಯಿ ಕಡಿತದಿಂದ 5 ವರ್ಷದ ಮಗು ಸೇರಿದಂತೆ ಸುಮಾರು 6 ಮಂದಿ ಗಾಯಗೊಂಡ ಘಟನೆ ಶಿರ್ವ ಮತ್ತು ಕುತ್ಯಾರು ಪರಿಸರದಲ್ಲಿ ಘಟಿಸಿದೆ‌.

  ಗಾಯಗೊಂಡವರು ಶಿರ್ವ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮತ್ತು ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.

 ಶಿರ್ವ ಪೇಟೆ, ಕೊಲ್ಲಬೆಟ್ಟು, ಪದವು ಬಳಿ ಮತ್ತು ಕುತ್ಯಾರುವಿನಲ್ಲಿ ಹುಚ್ಚು ನಾಯಿಗಳ ಹಾವಳಿಯಿದೆ ಎಂದು ತಿಳಿದು ಬಂದಿದೆ.

ಹುಚ್ಚು ನಾಯಿ ಕಡಿತದ ಹಿನ್ನಲೆಯಲ್ಲಿ ಶಾಲೆಗೆ ತೆರಳುವ ಮಕ್ಕಳ ಹೆತ್ತವರು ಮತ್ತು ನಾಗರಿಕರು ಭಯಭೀತರಾಗಿದ್ದು, ಸಂಬಂಧಪಟ್ಟವರು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.