• Home  
  •  ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಮಟ್ಟಾರು ಶ್ರೀ ದೇಗುಲದ  ಬಳಿ ಶೌಚಾಲಯ ನಿರ್ಮಾಣಕ್ಕೆ ಸಹಾಯಹಸ್ತ (Sri Kshetra Dharmasthala provides assistance for the construction of toilets near Mattaru Sri Temple)
- ಸಹಾಯ ಹಸ್ತ

 ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಮಟ್ಟಾರು ಶ್ರೀ ದೇಗುಲದ  ಬಳಿ ಶೌಚಾಲಯ ನಿರ್ಮಾಣಕ್ಕೆ ಸಹಾಯಹಸ್ತ (Sri Kshetra Dharmasthala provides assistance for the construction of toilets near Mattaru Sri Temple)

Share: ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಮಟ್ಟಾರು ಶ್ರೀ ದೇಗುಲದ  ಬಳಿ ಶೌಚಾಲಯ ನಿರ್ಮಾಣಕ್ಕೆ ಸಹಾಯಹಸ್ತ ಶ್ರೀ. ಕ್ಷೇ. ಧ. ಗ್ರಾ. ಯೋ. ಕಾಪು ತಾಲೂಕು ಅಧಿಕಾರಿ ಮಮತಾ ಶೆಟ್ಟಿ ಮಂಜೂರಾತಿ ಪತ್ರ ಹಸ್ತಾಂತರ (Kaup) ಕಾಪು: ಕಾಪು ತಾಲೂಕಿನ ಮಟ್ಟಾರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಶೌಚಾಲಯ ನಿರ್ಮಾಣಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ 25000 ರೂ. ಮಂಜೂರಾತಿ ಲಭಿಸಿದೆ. ಸೋಮವಾರ ಶ್ರೀ ಕ್ಷೇತ್ರ ಧ್ರಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾಪು ತಾಲೂಕು ಯೋಜನಾಧಿಕಾರಿ ಶ್ರೀಮತಿ ಮಮತಾ ಶೆಟ್ಟಿಯವರು ಮಂಜೂರಾತಿ ಪತ್ರವನ್ನು […]

(Kaup) ಕಾಪು: ಕಾಪು ತಾಲೂಕಿನ ಮಟ್ಟಾರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಶೌಚಾಲಯ ನಿರ್ಮಾಣಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ 25000 ರೂ. ಮಂಜೂರಾತಿ ಲಭಿಸಿದೆ.

ಸೋಮವಾರ ಶ್ರೀ ಕ್ಷೇತ್ರ ಧ್ರಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾಪು ತಾಲೂಕು ಯೋಜನಾಧಿಕಾರಿ ಶ್ರೀಮತಿ ಮಮತಾ ಶೆಟ್ಟಿಯವರು ಮಂಜೂರಾತಿ ಪತ್ರವನ್ನು ದೇವಸ್ಥಾನದ ಆಡಳಿತ ಮಂಡಳಿಗೆ ಹಸ್ತಾಂತರಿಸಿದರು.

 ಈ ಸಂದರ್ಭ ದೇವಳದ ಅರ್ಚಕರು, ಭಕ್ತಾಧಿಗಳು ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.