• Home  
  • ಜೆಸಿಐ ಉಡುಪಿ ಸಿಟಿ ಆಯೋಜನೆಯಲ್ಲಿ ಟಿಟಿಟಿ ಸರಣಿ ತರಬೇತಿ ಕಾರ್ಯಕ್ರಮ (TTT series training program organized by JCI Udupi City)
- Uncategorised

ಜೆಸಿಐ ಉಡುಪಿ ಸಿಟಿ ಆಯೋಜನೆಯಲ್ಲಿ ಟಿಟಿಟಿ ಸರಣಿ ತರಬೇತಿ ಕಾರ್ಯಕ್ರಮ (TTT series training program organized by JCI Udupi City)

Share: ಜೆಸಿಐ ಉಡುಪಿ ಸಿಟಿ ಆಯೋಜನೆಯಲ್ಲಿ ಟಿಟಿಟಿ ಸರಣಿ ತರಬೇತಿ ಕಾರ್ಯಕ್ರಮ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಪಲ್ಲವಿ ಕೊಡಗು     (Udupi) ಉಡುಪಿ : ಜೆಸಿಐ ಉಡುಪಿ ಸಿಟಿ ಆಯೋಜನೆಯಲ್ಲಿ ಟಿಟಿಟಿ ಸರಣಿ ತರಬೇತಿ ಕಾರ್ಯಕ್ರಮ ನೆರವೇರಿತು. ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಲ್ಲವಿ ಕೊಡಗು ಅವರು ವಹಿಸಿದ್ದರು.   ವೇದಿಕೆಯಲ್ಲಿ ಉದ್ಘಾಟಕರಾದ ತನುಜಾ ಮಾಬೆನ್, ಸಂಪನ್ಮೂಲ ವ್ಯಕ್ತಿಗಳಾದ ಟಿ. ವಿಶ್ವನಾಥ್, ಐಪಿಪಿ ಕಿರಣ್ ಯು. ಭಟ್ ಮತ್ತು ಯೋಜನಾ ನಿರ್ದೇಶಕ ಸೃಜನ್ ಯು. ಶೆಟ್ಟಿ ಅವರು ಉಪಸ್ಥಿತರಿದ್ದರು. […]

ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಪಲ್ಲವಿ ಕೊಡಗು  

  (Udupi) ಉಡುಪಿ : ಜೆಸಿಐ ಉಡುಪಿ ಸಿಟಿ ಆಯೋಜನೆಯಲ್ಲಿ ಟಿಟಿಟಿ ಸರಣಿ ತರಬೇತಿ ಕಾರ್ಯಕ್ರಮ ನೆರವೇರಿತು.

ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಲ್ಲವಿ ಕೊಡಗು ಅವರು ವಹಿಸಿದ್ದರು.

  ವೇದಿಕೆಯಲ್ಲಿ ಉದ್ಘಾಟಕರಾದ ತನುಜಾ ಮಾಬೆನ್, ಸಂಪನ್ಮೂಲ ವ್ಯಕ್ತಿಗಳಾದ ಟಿ. ವಿಶ್ವನಾಥ್, ಐಪಿಪಿ ಕಿರಣ್ ಯು. ಭಟ್ ಮತ್ತು ಯೋಜನಾ ನಿರ್ದೇಶಕ ಸೃಜನ್ ಯು. ಶೆಟ್ಟಿ ಅವರು ಉಪಸ್ಥಿತರಿದ್ದರು.

​ ನಂತರ ರಾಷ್ಟ್ರೀಯ ಮಟ್ಟದ ತರಬೇತುದಾರರಾದ ಟಿ. ವಿಶ್ವನಾಥ್ ರವರು ನಾಯಕತ್ವ ಬಗ್ಗೆ ವಿಶೇಷವಾದ ತರಬೇತಿ ನೀಡಿದರು.

   ಸಮಾರೋಪ ಕಾರ್ಯಕ್ರಮದಲ್ಲಿ ಕಲಾವಿದ ಕೃಷ್ಣ ಆಚಾರಪಾಡಿ ಮತ್ತು ಟಿ. ವಿಶ್ವನಾಥ್ ಅವರನ್ನು ಸನ್ಮಾನಿಸಲಾಯಿತು.

  ಯೋಜನಾ ಇಂಚಾರ್ಜ್ ಜೆಸಿ ಬಾಸುಮ ಕೊಡಗು, ತರಬೇತಿ ವಿಭಾಗದ ಉಪಾಧ್ಯಕ್ಷೆ ಸ್ಮಿತಾ ಪಾಟೀಲ್, ಜೆಜೆಸಿ ಅಧ್ಯಕ್ಷ  ಶ್ರೀರಾಜ್ ಆಚಾರ್ಯ ಮತ್ತಿತರರು ಉಪಸ್ಥಿರಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.