• Home  
  • ಸಮಾಜ ಸೇವಕಿ ಪ್ರಭಾ ರಾವ್ ಕಲ್ಯಾಣಪುರರವರಿಗೆ ಭಾರತೀಯ ಸೇವಾರತ್ನ ರಾಷ್ಟ್ರ ಪ್ರಶಸ್ತಿ (Social worker Prabha Rao Kalyanpura receives Bharatiya Seva Ratna National Award)
- ಸಂಘ, ಸಂಸ್ಥೆಗಳು - ಸನ್ಮಾನ, ಅಭಿನಂದನೆ

ಸಮಾಜ ಸೇವಕಿ ಪ್ರಭಾ ರಾವ್ ಕಲ್ಯಾಣಪುರರವರಿಗೆ ಭಾರತೀಯ ಸೇವಾರತ್ನ ರಾಷ್ಟ್ರ ಪ್ರಶಸ್ತಿ (Social worker Prabha Rao Kalyanpura receives Bharatiya Seva Ratna National Award)

Share: ಸಮಾಜ ಸೇವಕಿ ಪ್ರಭಾ ರಾವ್ ಕಲ್ಯಾಣಪುರರವರಿಗೆ ಭಾರತೀಯ ಸೇವಾರತ್ನ ರಾಷ್ಟ್ರ ಪ್ರಶಸ್ತಿ ರಕ್ತದಾನ ಕ್ಷೇತ್ರದಲ್ಲಿ ಸಾಧನೆ ಮಾಡಿದ ಪ್ರಭಾ ರಾವ್ (Udupi) ಉಡುಪಿ: ನಾಡು ನುಡಿ, ಸಮಾಜ ಸೇವೆ ಮುಂತಾದ ಸಾಧಕರಿಗೆ ನೀಡುವ ಪ್ರಶಸ್ತಿ ಪ್ರಧಾನ ಕಾಯ೯ಕ್ರಮದಲ್ಲಿ ಉಡುಪಿಯ ಸಮಾಜ ಸೇವಕಿ,  ರಕ್ತದಾನ ಕ್ಷೇತ್ರದಲ್ಲಿ ಸಾಧನೆ ಮಾಡಿದ ಪ್ರಭಾ ರಾವ್ ಕಲ್ಯಾಣಪುರರವರಿಗೆ ಭಾರತೀಯ ಸೇವಾರತ್ನ ರಾಷ್ಟ್ರ ಪ್ರಶಸ್ತಿ ನೀಡಿ ಗೌರವಿಸಲಾಯಿತು.    ರಂಗಭೂಮಿ ಕಲಾವಿದರ ಒಕ್ಕೂಟ ಮತ್ತು ಸೋಶಿಯಲ್ ವರ್ಕರ್ಸ್‌ ಎಸೋಸಿಯೇಷನ್ ಬೆಂಗಳೂರು ಇದರ ಸಂಯುಕ್ತ […]

(Udupi) ಉಡುಪಿ: ನಾಡು ನುಡಿ, ಸಮಾಜ ಸೇವೆ ಮುಂತಾದ ಸಾಧಕರಿಗೆ ನೀಡುವ ಪ್ರಶಸ್ತಿ ಪ್ರಧಾನ ಕಾಯ೯ಕ್ರಮದಲ್ಲಿ ಉಡುಪಿಯ ಸಮಾಜ ಸೇವಕಿ,  ರಕ್ತದಾನ ಕ್ಷೇತ್ರದಲ್ಲಿ ಸಾಧನೆ ಮಾಡಿದ ಪ್ರಭಾ ರಾವ್ ಕಲ್ಯಾಣಪುರರವರಿಗೆ ಭಾರತೀಯ ಸೇವಾರತ್ನ ರಾಷ್ಟ್ರ ಪ್ರಶಸ್ತಿ ನೀಡಿ ಗೌರವಿಸಲಾಯಿತು.

   ರಂಗಭೂಮಿ ಕಲಾವಿದರ ಒಕ್ಕೂಟ ಮತ್ತು ಸೋಶಿಯಲ್ ವರ್ಕರ್ಸ್‌ ಎಸೋಸಿಯೇಷನ್ ಬೆಂಗಳೂರು ಇದರ ಸಂಯುಕ್ತ ಆಶ್ರಯದಲ್ಲಿ ಬೆಂಗಳೂರಿನಲ್ಲಿ ನಡೆದ  ಕಾರ್ಯಕ್ರಮದಲ್ಲಿ ಸಂಸ್ಥಾಪಕ ಅಧ್ಯಕ್ಷ ಸೋಮಶೇಖರ್ ಯಾದವ್, ಸತ್ಯ ಎಮ್ ಆಚಾರ್ಯ, ಸಂಗೀತ ಮಠಪತಿ, ಲಕ್ಷ್ಮಿ ಚಿಕ್ಕ ತೋಟದ ಮುಂತಾದವರು ಸಮ್ಮುಖ ಪ್ರಶಸ್ತಿ ಪ್ರದಾನಿಸಲಾಯಿತು.

Leave a comment

Your email address will not be published. Required fields are marked *

eMedia Kannada  @2025. All Rights Reserved.