• Home  
  •   ಹನೀಫ್ ಮೂಳೂರು ಅಭಿಮಾನಿ ಬಳಗದಿಂದ ಡಾ. ಫಾರೂಕ್ ಚಂದ್ರನಗರಗೆ ಅಭಿವೃದ್ಧಿ ರತ್ನ  ಪುರಸ್ಕಾರ (Dr. Farooq Chandranagara awarded the Development Ratna Award by Hanif Mulur fan club)
- ಸಂಘ, ಸಂಸ್ಥೆಗಳು - ಸನ್ಮಾನ, ಅಭಿನಂದನೆ

  ಹನೀಫ್ ಮೂಳೂರು ಅಭಿಮಾನಿ ಬಳಗದಿಂದ ಡಾ. ಫಾರೂಕ್ ಚಂದ್ರನಗರಗೆ ಅಭಿವೃದ್ಧಿ ರತ್ನ  ಪುರಸ್ಕಾರ (Dr. Farooq Chandranagara awarded the Development Ratna Award by Hanif Mulur fan club)

Share:   ಹನೀಫ್ ಮೂಳೂರು ಅಭಿಮಾನಿ ಬಳಗದಿಂದ ಡಾ. ಫಾರೂಕ್ ಚಂದ್ರನಗರಗೆ ಅಭಿವೃದ್ಧಿ ರತ್ನ  ಪುರಸ್ಕಾರ ಮಿಲಾದುನ್ನಬಿ ಕಾರ್ಯಕ್ರಮದ ವೇದಿಕೆಯಲ್ಲಿ ಸನ್ಮಾನ (Kaup)ಕಾಪು : ಬದ್ರಿಯ ಜುಮ್ಮಾ ಮಸ್ಜಿದ್ ಮಲ್ಲಾರು -ಮಜೂರು ಅಧ್ಯಕ್ಷ ಡಾ. ಎಂ ಫಾರೂಕ್ ಚಂದ್ರನಗರ ಇವರಿಗೆ ಅನಿವಾಸಿ ಭಾರತೀಯ ಉದ್ಯಮಿ ಸಮಾಜ ಸೇವಕ ಹನೀಫ್ ಮೂಳೂರು ಅಭಿಮಾನಿ ಬಳಗದಿಂದ ಬಿ. ಜೆ. ಎಂ ಮಿಲಾದುನ್ನಬಿ ಕಾರ್ಯಕ್ರಮದ ವೇದಿಕೆಯಲ್ಲಿ ರತ್ನ ಪದವಿ ಬೆಳ್ಳಿಯ ಪದಕ ಪುರಸ್ಕಾರ ನೀಡಲಾಯಿತು.   ಎಂ ಫಾರೂಕ್ ಚಂದ್ರನಗರರವರನ್ನು ಮುದರೀಸ್ ಬಹು|ಸಯ್ಯಿದ್ ಮುಹಮ್ಮದ್ […]

(Kaup)ಕಾಪು : ಬದ್ರಿಯ ಜುಮ್ಮಾ ಮಸ್ಜಿದ್ ಮಲ್ಲಾರು -ಮಜೂರು ಅಧ್ಯಕ್ಷ ಡಾ. ಎಂ ಫಾರೂಕ್ ಚಂದ್ರನಗರ ಇವರಿಗೆ ಅನಿವಾಸಿ ಭಾರತೀಯ ಉದ್ಯಮಿ ಸಮಾಜ ಸೇವಕ ಹನೀಫ್ ಮೂಳೂರು ಅಭಿಮಾನಿ ಬಳಗದಿಂದ ಬಿ. ಜೆ. ಎಂ ಮಿಲಾದುನ್ನಬಿ ಕಾರ್ಯಕ್ರಮದ ವೇದಿಕೆಯಲ್ಲಿ ರತ್ನ ಪದವಿ ಬೆಳ್ಳಿಯ ಪದಕ ಪುರಸ್ಕಾರ ನೀಡಲಾಯಿತು.

  ಎಂ ಫಾರೂಕ್ ಚಂದ್ರನಗರರವರನ್ನು ಮುದರೀಸ್ ಬಹು|ಸಯ್ಯಿದ್ ಮುಹಮ್ಮದ್ ಶಹಿರ್ ಅಲ್ ಹಿಕಮಿ ಅಲ್ ಹಾಶಿಮಿ ಹಾಗೂ ಬಿ.ಜೆ.ಎಂ ಕತೀಬ್ ಎಂ.ಕೆ ಅಬ್ದುಲ್ ರಶೀದ್ ಸಖಾಫಿ ಅಲ್- ಖಾಮಿಲ್ ರವರು ಪ್ರಶಸ್ತಿ ಪ್ರದಾನಿಸಿದರು.

 ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಚೆನ್ನೈ ಯೂನಿವರ್ಸಿಟಿ ವತಿಯಿಂದ ಡಾಕ್ಟರೆಟ್ ಪದವಿ, ಯೂತ್ ಐಕಾನ್ ಅಂತರಾಷ್ಟ್ರೀಯ ಪ್ರಶಸ್ತಿ ಸೇರಿದಂತೆ   ಹಲವಾರು ಪ್ರಶಸ್ತಿಗಳನ್ನು ಪಡೆದಿರುವ ಇವರಿಗೆ ಹನೀಫ್ ಮೂಳೂರು ತಂಡದ ಸಾಹಿತಿಯೂ ಆದ ಅಶ್ರಫ್ ಕರಂದಾಡಿ  ಇವರ ಸೇವೆ ಮತ್ತಷ್ಟು ಮುಂದುವರಿಯಲು ದೇವರು ಅವಕಾಶ ಮಾಡಲಿ ಎಂದು ತಿಳಿಸಿದರು.

  ಈ ಸಂದರ್ಭ ಮಸ್ಜಿದ್ ಉಪಾಧ್ಯಕ್ಷ ಹಸನಬ್ಬ ಮಜೂರು, ಶಾಬಾನ್ ಕರಂದಾಡಿ, ರಝಕ್ ಕೊಪ್ಪ, ಎಂ. ಹೆಚ್ ಅಬ್ದುಲ್ ಹಮೀದ್ ಮಜೂರು, ಹಾಜಬ್ಬ ಮೊಯಿದಿನ್ ಕರಂದಾಡಿ, ಶಂಶುದ್ದಿನ್ ಇಸ್ಮಾಯಿಲ್ ಕರಂದಾಡಿ, ರಝಕ್ ಕೊಪ್ಪಲ್ ತೋಟ, ರಜಬ್ ಕರಂದಾಡಿ ಬಿ. ಜೆ.ಎಂ ಪ್ರ. ಕಾರ್ಯದರ್ಶಿ ಅಶ್ರಫ್ ಮೂಸ, ಕೋಶಾಧಿಕಾರಿ ಪಿ.ಎಂ ಇಬ್ರಾಹಿಂ, ಅನಿವಾಸಿ ಉದ್ಯಮಿ ಹನೀಫ್ ಮಜೂರು, ಅಬ್ದುಲ್ ರೆಹಮನ್ ಕೊಂಬಗುಡ್ಡೆ, ಶಮೀಮ್ ಕೆ. ಪಿ, ಫಯಾಜ್ ಹಾಜಿ ಕಿನ್ನಿಗೋಳಿ, ಹಾಜಿ ಅಬ್ದುಲ್ ರಝಕ್ ಕೊಂಬಗುಡ್ಡೆ, ನೆಹಮತುಲ್ಲ ಅಚ್ಚಲ್, ಅಬ್ದುಲ್ಲ ಚಂದ್ರನಗರ, ಹಸನಬ್ಬ ಗುಡ್ಡೆಕೇರಿ, ಹಸನಬ್ಬ ಫಕಿರಣಕಟ್ಟೆ, ಮಸ್ಜಿದ್ ಅಂಗ ಸಂಸ್ಥೆಗಳಾದ ಟಿ. ಐ. ವೈ. ಎ ಅಧ್ಯಕ್ಷ  ಶೌಕತ್ ಬಾವ, ಸಿರಾಜುಲ್ ಹುದಾ ದಫ್ ಸಮಿತಿ ಅಧ್ಯಕ್ಷ ಅಬ್ದುರಹೀಮ್, ಸ್ವಲಾತ್ ಸಮಿತಿ ಅಧ್ಯಕ್ಷ ಮೊಯಿದಿನ್ ಕೊಂಬಗುಡ್ಡೆ ಹಾಗೂ ಮಸ್ಜಿದ್ ಉಸ್ತಾದರುಗಳು, ಜಮಾತ್ ಬಾಂಧವರು  ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.