ಹನೀಫ್ ಮೂಳೂರು ಅಭಿಮಾನಿ ಬಳಗದಿಂದ ಡಾ. ಫಾರೂಕ್ ಚಂದ್ರನಗರಗೆ ಅಭಿವೃದ್ಧಿ ರತ್ನ ಪುರಸ್ಕಾರ (Dr. Farooq Chandranagara awarded the Development Ratna Award by Hanif Mulur fan club)
ಹನೀಫ್ ಮೂಳೂರು ಅಭಿಮಾನಿ ಬಳಗದಿಂದ ಡಾ. ಫಾರೂಕ್ ಚಂದ್ರನಗರಗೆ ಅಭಿವೃದ್ಧಿ ರತ್ನ ಪುರಸ್ಕಾರ ಮಿಲಾದುನ್ನಬಿ ಕಾರ್ಯಕ್ರಮದ ವೇದಿಕೆಯಲ್ಲಿ ಸನ್ಮಾನ (Kaup)ಕಾಪು : ಬದ್ರಿಯ ಜುಮ್ಮಾ ಮಸ್ಜಿದ್ ಮಲ್ಲಾರು -ಮಜೂರು ಅಧ್ಯಕ್ಷ ಡಾ. ಎಂ ಫಾರೂಕ್ ಚಂದ್ರನಗರ ಇವರಿಗೆ ಅನಿವಾಸಿ ಭಾರತೀಯ ಉದ್ಯಮಿ ಸಮಾಜ ಸೇವಕ ಹನೀಫ್ ಮೂಳೂರು ಅಭಿಮಾನಿ ಬಳಗದಿಂದ ಬಿ. ಜೆ. ಎಂ ಮಿಲಾದುನ್ನಬಿ ಕಾರ್ಯಕ್ರಮದ ವೇದಿಕೆಯಲ್ಲಿ ರತ್ನ ಪದವಿ ಬೆಳ್ಳಿಯ ಪದಕ ಪುರಸ್ಕಾರ ನೀಡಲಾಯಿತು. ಎಂ ಫಾರೂಕ್ ಚಂದ್ರನಗರರವರನ್ನು ಮುದರೀಸ್ ಬಹು|ಸಯ್ಯಿದ್ ಮುಹಮ್ಮದ್ ಶಹಿರ್ […]








