• Home  
  • ಹೆಜಮಾಡಿಯಲ್ಲಿ ಪ್ರಕೃತಿ ವೈಚಿತ್ರ್ಯ : ಬಾಳೆ ದಿಂಡಿನ ಮಧ್ಯೆ ಕವಲೊಡೆದ ಬಾಳೆಗೊನೆ (A natural phenomenon in Hejamadi: A branched banana in the middle of the banana bed)
- ಕೃಷಿ - ತಂತ್ರಜ್ಞಾನ

ಹೆಜಮಾಡಿಯಲ್ಲಿ ಪ್ರಕೃತಿ ವೈಚಿತ್ರ್ಯ : ಬಾಳೆ ದಿಂಡಿನ ಮಧ್ಯೆ ಕವಲೊಡೆದ ಬಾಳೆಗೊನೆ (A natural phenomenon in Hejamadi: A branched banana in the middle of the banana bed)

Share: ಹೆಜಮಾಡಿಯಲ್ಲಿ ಪ್ರಕೃತಿ ವೈಚಿತ್ರ್ಯ : ಬಾಳೆ ದಿಂಡಿನ ಮಧ್ಯೆ ಕವಲೊಡೆದ ಬಾಳೆಗೊನೆ     ಹೆಜಮಾಡಿ ಗರಡಿ ಮನೆ ಶಂಭು ಪೂಜಾರಿಯವರ  ತೋಟದ ಬಾಳೆಗಿಡದಲ್ಲಿ ಕೌತುಕ (Hejamadi) ಹೆಜಮಾಡಿ : ಹೆಜಮಾಡಿ ರಾ.ಹೆ. 66ರಲ್ಲಿರುವ ಬ್ರಹ್ಮಬೈದರ್ಕಳ ಗರಡಿಮನೆಯ ಆವರಣದಲ್ಲಿ ನೆಟ್ಟ ಬಾಳೆ ಗಿಡದಲ್ಲಿ ವೈಚಿತ್ರ್ಯವೊಂದು ಕಂಡು ಬಂದಿದೆ.     ಹೆಜಮಾಡಿ ಗರಡಿ ಮನೆ ಶಂಭು ಪೂಜಾರಿಯವರ ಮನೆಯ ತೋಟದಲ್ಲಿ ನೆಟ್ಟ ಬಾಳೆಗಿಡದಲ್ಲಿ ಮಧ್ಯೆಯೇ ಕವಲೊಡೆದು ಬಾಳೆ ಗೊನೆ ಹೊರಬಂದಿದೆ‌.     ಸಾಮಾನ್ಯವಾಗಿ ಬಾಳೆಗಿಡದ ಮೇಲ್ಭಾಗದಲ್ಲಿ ಗೊನೆ ಹಾಕಬೇಕಿದೆ. […]

(Hejamadi) ಹೆಜಮಾಡಿ : ಹೆಜಮಾಡಿ ರಾ.ಹೆ. 66ರಲ್ಲಿರುವ ಬ್ರಹ್ಮಬೈದರ್ಕಳ ಗರಡಿಮನೆಯ ಆವರಣದಲ್ಲಿ ನೆಟ್ಟ ಬಾಳೆ ಗಿಡದಲ್ಲಿ ವೈಚಿತ್ರ್ಯವೊಂದು ಕಂಡು ಬಂದಿದೆ.

    ಹೆಜಮಾಡಿ ಗರಡಿ ಮನೆ ಶಂಭು ಪೂಜಾರಿಯವರ ಮನೆಯ ತೋಟದಲ್ಲಿ ನೆಟ್ಟ ಬಾಳೆಗಿಡದಲ್ಲಿ ಮಧ್ಯೆಯೇ ಕವಲೊಡೆದು ಬಾಳೆ ಗೊನೆ ಹೊರಬಂದಿದೆ‌.

    ಸಾಮಾನ್ಯವಾಗಿ ಬಾಳೆಗಿಡದ ಮೇಲ್ಭಾಗದಲ್ಲಿ ಗೊನೆ ಹಾಕಬೇಕಿದೆ. ಆದರೆ ಇದಕ್ಕೆ ತದ್ವಿರುದ್ದವಾಗಿ ಬಾಳೆ ದಂಡಿನ ಮಧ್ಯೆಯೇ ಸೀಳಿ ಬಾಳೆಗೊನೆ ಹೊರಬಂದಿದೆ‌.

 ಇದು ಕೌತುಕಕ್ಕೆ ಕಾರಣವಾಗಿದೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.