• Home  
  • ಬ್ರಹ್ಮಾವರ: ಎಲೆಕ್ಟ್ರಿಕ್ ಸ್ಕೂಟರ್‌ನಲ್ಲಿ ಬೆಂಕಿ: ಶಾರ್ಟ್‌ ಸರ್ಕ್ಯೂಟ್‌ ಶಂಕೆ
- ಅಪರಾಧ

ಬ್ರಹ್ಮಾವರ: ಎಲೆಕ್ಟ್ರಿಕ್ ಸ್ಕೂಟರ್‌ನಲ್ಲಿ ಬೆಂಕಿ: ಶಾರ್ಟ್‌ ಸರ್ಕ್ಯೂಟ್‌ ಶಂಕೆ

Share: ಬ್ರಹ್ಮಾವರ: ಎಲೆಕ್ಟ್ರಿಕ್ ಸ್ಕೂಟರ್‌ನಲ್ಲಿ ಬೆಂಕಿ, ಶಾರ್ಟ್ ಸರ್ಕ್ಯೂಟ್‌ ಶಂಕೆ (Brahmavara: Fire in electric scooter, short circuit suspected) ಬ್ರಹ್ಮಾವರ: ಎಲೆಕ್ಟ್ರಿಕ್  ಸ್ಕೂಟರ್‌ನಲ್ಲಿ  ಬೆಂಕಿ, ಶಾರ್ಟ್  ಸರ್ಕ್ಯೂಟ್‌ ಶಂಕೆ (Brahmavara) ಬ್ರಹ್ಮಾವರ: ಎಲೆಕ್ಟ್ರಿಕ್ ಸ್ಕೂಟರ್‌ನಲ್ಲಿ ಬೆಂಕಿ ಕಾಣಿಸಿಕೊಂಡು ಸಂಪೂರ್ಣ ಸುಟ್ಟು ಹೋದ ಘಟನೆ  ಬ್ರಹ್ಮಾವರದ ಆಕಾಶವಾಣಿ  ಬಳಿ ಸೋಮವಾರ ಬೆಳಿಗ್ಗೆ ಸಂಭವಿಸಿದೆ. ಚಲಿಸುತ್ತಿದ್ದ ಎಲೆಕ್ಟ್ರಿಕ್ ಸ್ಕೂಟರ್‌ನಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿದೆ.  ಬೆಂಕಿ ಕಾಣಿಸಿಕೊಂಡ ಬೆನ್ನಲ್ಲೇ ಸವಾರ ಬೈಕ್ ನಿಲ್ಲಿಸಿ ದೂರ ಸರಿದಿದ್ದಾನೆ. ಕ್ಷಣಾರ್ಧದಲ್ಲೇ ಸ್ಕೂಟರ್ […]

ಬ್ರಹ್ಮಾವರ: ಎಲೆಕ್ಟ್ರಿಕ್ ಸ್ಕೂಟರ್ನಲ್ಲಿ ಬೆಂಕಿ, ಶಾರ್ಟ್ ಸರ್ಕ್ಯೂಟ್ಶಂಕೆ (Brahmavara: Fire in electric scooter, short circuit suspected)

ಬ್ರಹ್ಮಾವರ: ಎಲೆಕ್ಟ್ರಿಕ್  ಸ್ಕೂಟರ್ನಲ್ಲಿ  ಬೆಂಕಿ, ಶಾರ್ಟ್  ಸರ್ಕ್ಯೂಟ್ಶಂಕೆ

(Brahmavara) ಬ್ರಹ್ಮಾವರ: ಎಲೆಕ್ಟ್ರಿಕ್ ಸ್ಕೂಟರ್‌ನಲ್ಲಿ ಬೆಂಕಿ ಕಾಣಿಸಿಕೊಂಡು ಸಂಪೂರ್ಣ ಸುಟ್ಟು ಹೋದ ಘಟನೆ  ಬ್ರಹ್ಮಾವರದ ಆಕಾಶವಾಣಿ  ಬಳಿ ಸೋಮವಾರ ಬೆಳಿಗ್ಗೆ ಸಂಭವಿಸಿದೆ.

ಚಲಿಸುತ್ತಿದ್ದ ಎಲೆಕ್ಟ್ರಿಕ್ ಸ್ಕೂಟರ್‌ನಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿದೆ.

 ಬೆಂಕಿ ಕಾಣಿಸಿಕೊಂಡ ಬೆನ್ನಲ್ಲೇ ಸವಾರ ಬೈಕ್ ನಿಲ್ಲಿಸಿ ದೂರ ಸರಿದಿದ್ದಾನೆ. ಕ್ಷಣಾರ್ಧದಲ್ಲೇ ಸ್ಕೂಟರ್ ಹೊತ್ತಿ ಉರಿದಿದೆ. 

ಸ್ಕೂಟರ್‌ನಲ್ಲಿ ಬೆಂಕಿ ಕಾಣಿಸಿಕೊಳ್ಳಲು ನಿಖರ ಕಾರಣ ತಿಳಿದಿಲ್ಲ. ಪ್ರಾಥಮಿಕ ಮಾಹಿತಿಗಳ ಪ್ರಕಾರ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡಿದೆ ಅನ್ನೋ ಮಾತುಗಳು ಕೇಳಿಬಂದಿದೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.