• Home  
  • ಮಹಾರಾಷ್ಟ್ರ ಸಿಯಾನ್ ಕೋಳಿವಾಡ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಗಣೇಶ್ ಯಾದವ್ ಪರ ಮಾಜಿ ಸಚಿವ ರಮಾನಾಥ ರೈ ಮತಯಾಚನೆ (Former Minister Ramanatha rai Campaigned for Congress Candidate Ganesh Yadav from Maharashtra Sion Kolivada Assembly Costituency)
- ರಾಜಕೀಯ

ಮಹಾರಾಷ್ಟ್ರ ಸಿಯಾನ್ ಕೋಳಿವಾಡ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಗಣೇಶ್ ಯಾದವ್ ಪರ ಮಾಜಿ ಸಚಿವ ರಮಾನಾಥ ರೈ ಮತಯಾಚನೆ (Former Minister Ramanatha rai Campaigned for Congress Candidate Ganesh Yadav from Maharashtra Sion Kolivada Assembly Costituency)

Share: ಮಹಾರಾಷ್ಟ್ರ ಸಿಯಾನ್ ಕೋಳಿವಾಡ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಗಣೇಶ್ ಯಾದವ್ ಪರ ಮಾಜಿ ಸಚಿವ ರಮಾನಾಥ ರೈ ಮತಯಾಚನೆ (Bantwala) ಬಂಟ್ವಾಳ : ಮಹಾರಾಷ್ಟ್ರ ಮಹಾ ಅಘಡಿ ಸಿಯಾನ್ ಕೋಳಿವಾಡ ವಿಧಾನಸಭಾ ಕ್ಷೇತ್ರದ ಸಂಗಮ್ ನಗರ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಗಣೇಶ್ ಯಾದವ್ ಪರ ಕರ್ನಾಟಕ ಸರಕಾರದ ಮಾಜಿ ಸಚಿವ ರಮಾನಾಥ ರೈ ಅವರು‌ ಚುನಾವಣಾ ಪ್ರಚಾರ ರ‍್ಯಾಲಿಯಲ್ಲಿ ಭಾಗವಹಿಸಿ, ಮತಯಾಚನೆ ನಡೆಸಿದರು.  ರಾಷ್ಟ್ರೀಯ ವಿದ್ಯಾರ್ಥಿ ಕಾಂಗ್ರೆಸ್ ಮುಖಂಡ ಕನ್ಹಯ್ಯ ಕುಮಾರ್ […]

ಮಹಾರಾಷ್ಟ್ರ ಸಿಯಾನ್ ಕೋಳಿವಾಡ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಗಣೇಶ್ ಯಾದವ್ ಪರ ಮಾಜಿ ಸಚಿವ ರಮಾನಾಥ ರೈ ಮತಯಾಚನೆ

(Bantwala) ಬಂಟ್ವಾಳ : ಮಹಾರಾಷ್ಟ್ರ ಮಹಾ ಅಘಡಿ ಸಿಯಾನ್ ಕೋಳಿವಾಡ ವಿಧಾನಸಭಾ ಕ್ಷೇತ್ರದ ಸಂಗಮ್ ನಗರ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಗಣೇಶ್ ಯಾದವ್ ಪರ ಕರ್ನಾಟಕ ಸರಕಾರದ ಮಾಜಿ ಸಚಿವ ರಮಾನಾಥ ರೈ ಅವರು‌ ಚುನಾವಣಾ ಪ್ರಚಾರ ರ‍್ಯಾಲಿಯಲ್ಲಿ ಭಾಗವಹಿಸಿ, ಮತಯಾಚನೆ ನಡೆಸಿದರು.

 ರಾಷ್ಟ್ರೀಯ ವಿದ್ಯಾರ್ಥಿ ಕಾಂಗ್ರೆಸ್ ಮುಖಂಡ ಕನ್ಹಯ್ಯ ಕುಮಾರ್ ಹಾಗೂ ಪಕ್ಷದ ಸ್ಥಳೀಯ ಕಾಂಗ್ರೆಸ್‌ ಮುಖಂಡರು ಉಪಸ್ಥಿತರಿದ್ದರು. 

Leave a comment

Your email address will not be published. Required fields are marked *

eMedia Kannada  @2025. All Rights Reserved.