• Home  
  •   ಡಾ. ಗಣೇಶ್ ಕಾಮತ್  ಕಟಪಾಡಿ ನಿಧನ (Dr. Ganesh Kamath Katapady passes away)
- ನಿಧನ

  ಡಾ. ಗಣೇಶ್ ಕಾಮತ್  ಕಟಪಾಡಿ ನಿಧನ (Dr. Ganesh Kamath Katapady passes away)

Share:   ಡಾ. ಗಣೇಶ್ ಕಾಮತ್  ಕಟಪಾಡಿ ನಿಧನ (Katapadi) ಕಟಪಾಡಿ: ಉಡುಪಿ ಲಾಂಬಾರ್ಡ್ ಮೆಮೋರಿಯಲ್ ಆಸ್ಪತ್ರೆಯ (ಮಿಷನ್ ಆಸ್ಪತ್ರೆ) ಹಿರಿಯ ವೈದ್ಯ, ಕಟಪಾಡಿಯ ವೆಂಕಟರಮಣ ದೇಗುಲದ ಬಳಿಯ ಸಮೀಪದ ನಿವಾಸಿ ಡಾ. ಗಣೇಶ್ ಕಾಮತ್(71)ರವರು ಗುರುವಾರ ರಾತ್ರಿ ತೀವ್ರ ಹೃದಯಾಘಾತದಿಂದ ಸ್ವಗೃಹದಲ್ಲಿ ನಿಧನ ಹೊಂದಿದರು. ಕಳೆದ ಹತ್ತು ವರ್ಷಗಳಿಂದ ಉಡುಪಿಯ ಮಿಷನ್ ಆಸ್ಪತ್ರೆಯಲ್ಲಿ ಯಾವುದೇ ರಜೆಯನ್ನು ಪಡೆಯದೆ ಸಾವಿರಾರು ರೋಗಿಗಳಿಗೆ ಚಿಕಿತ್ಸೆ ನೀಡುತ್ತ ಬಂದಿರುವ ಗಣೇಶ್ ಕಾಮತ್‌ರವರ ಅಗಲಿಕೆ ಆಸ್ಪತ್ರೆಗೆ ತುಂಬಲಾರದ ನಷ್ಟ. ನಮ್ಮ ಆಸ್ಪತ್ರೆಯ ಹಿರಿಯ […]

(Katapadi) ಕಟಪಾಡಿ: ಉಡುಪಿ ಲಾಂಬಾರ್ಡ್ ಮೆಮೋರಿಯಲ್ ಆಸ್ಪತ್ರೆಯ (ಮಿಷನ್ ಆಸ್ಪತ್ರೆ) ಹಿರಿಯ ವೈದ್ಯ, ಕಟಪಾಡಿಯ ವೆಂಕಟರಮಣ ದೇಗುಲದ ಬಳಿಯ ಸಮೀಪದ ನಿವಾಸಿ ಡಾ. ಗಣೇಶ್ ಕಾಮತ್(71)ರವರು ಗುರುವಾರ ರಾತ್ರಿ ತೀವ್ರ ಹೃದಯಾಘಾತದಿಂದ ಸ್ವಗೃಹದಲ್ಲಿ ನಿಧನ ಹೊಂದಿದರು.

ಕಳೆದ ಹತ್ತು ವರ್ಷಗಳಿಂದ ಉಡುಪಿಯ ಮಿಷನ್ ಆಸ್ಪತ್ರೆಯಲ್ಲಿ ಯಾವುದೇ ರಜೆಯನ್ನು ಪಡೆಯದೆ ಸಾವಿರಾರು ರೋಗಿಗಳಿಗೆ ಚಿಕಿತ್ಸೆ ನೀಡುತ್ತ ಬಂದಿರುವ ಗಣೇಶ್ ಕಾಮತ್‌ರವರ ಅಗಲಿಕೆ ಆಸ್ಪತ್ರೆಗೆ ತುಂಬಲಾರದ ನಷ್ಟ. ನಮ್ಮ ಆಸ್ಪತ್ರೆಯ ಹಿರಿಯ ವೈದ್ಯಕೀಯ ಸಮಾಲೋಚಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು ಎಂದು ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕರಾದ ಡಾ. ಸುಶೀಲ್ ಜತ್ತನ್ನ ತಿಳಿಸಿದ್ದಾರೆ.

ಮೃತರಿಗೆ ಪತ್ನಿ ಹಾಗೂ ಓರ್ವ ಪುತ್ರ ಇದ್ದಾರೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.