• Home  
  • ಮಂಗಳೂರು: ಶಾಲೆಯ ಮೇಲ್ಪಾವಣಿ ಕುಸಿದು ಎಲ್‌ಕೆಜಿ ಮಗುವಿಗೆ ಗಾಯ(Mangaluru: LKG child injured after school roof collapses)
- ಅಪಘಾತ

ಮಂಗಳೂರು: ಶಾಲೆಯ ಮೇಲ್ಪಾವಣಿ ಕುಸಿದು ಎಲ್‌ಕೆಜಿ ಮಗುವಿಗೆ ಗಾಯ(Mangaluru: LKG child injured after school roof collapses)

Share: ಮಂಗಳೂರು: ಶಾಲೆಯ ಮೇಲ್ಪಾವಣಿ ಕುಸಿದು ಎಲ್‌ಕೆಜಿ ಮಗುವಿಗೆ ಗಾಯ  (Mangaluru) ಮಂಗಳೂರು: ಅಧ್ಯಾಪಕಿ ಪಾಠ ಮಾಡುತ್ತಿದ್ದಂತೆ ಶಾಲೆಯ ಮೇಲ್ಬಾವಣಿ ಧರಾಶಾಯಿಯಾಗಿ ಮಗು ಗಾಯಗೊಂಡ ಘಟನೆ ಬಜಪೆಯ ಕೆಂಜಾರು ಜೋಕಟ್ಟೆ ವ್ಯಾಪ್ತಿಯ ಪೇಜಾವರ ಶ್ರೀ ಮುಖ್ಯಪ್ರಾಣ ಪೂರ್ವ ಪ್ರಾಥಮಿಕ ಶಾಲೆಯಲ್ಲಿ ಘಟಿಸಿದೆ.  ಈ ಶಾಲೆಯಲ್ಲಿ ಸುಮಾರು 25ರಿಂದ 27 ಎಲ್‌ಕೆಜಿಯಲ್ಲಿ ಮಕ್ಕಳು ಕಲಿಯುತ್ತಿದ್ದು, ಅದೃಷ್ಟವಶಾತ್ ಪಾರಾಗಿದ್ದಾರೆ.  ಆದರೆ ಒಂದು ಮಗುವಿಗೆ ಕೊಂಚ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದ ಎಲ್ಲಾ ಮಕ್ಕಳು ಯಾವುದೇ ಗಾಯ ಇಲ್ಲದೆ ಪಾರಾಗಿದ್ದಾರೆ. Share:

 (Mangaluru) ಮಂಗಳೂರು: ಅಧ್ಯಾಪಕಿ ಪಾಠ ಮಾಡುತ್ತಿದ್ದಂತೆ ಶಾಲೆಯ ಮೇಲ್ಬಾವಣಿ ಧರಾಶಾಯಿಯಾಗಿ ಮಗು ಗಾಯಗೊಂಡ ಘಟನೆ ಬಜಪೆಯ ಕೆಂಜಾರು ಜೋಕಟ್ಟೆ ವ್ಯಾಪ್ತಿಯ ಪೇಜಾವರ ಶ್ರೀ ಮುಖ್ಯಪ್ರಾಣ ಪೂರ್ವ ಪ್ರಾಥಮಿಕ ಶಾಲೆಯಲ್ಲಿ ಘಟಿಸಿದೆ.

 ಈ ಶಾಲೆಯಲ್ಲಿ ಸುಮಾರು 25ರಿಂದ 27 ಎಲ್‌ಕೆಜಿಯಲ್ಲಿ ಮಕ್ಕಳು ಕಲಿಯುತ್ತಿದ್ದು, ಅದೃಷ್ಟವಶಾತ್ ಪಾರಾಗಿದ್ದಾರೆ.

 ಆದರೆ ಒಂದು ಮಗುವಿಗೆ ಕೊಂಚ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಉಳಿದ ಎಲ್ಲಾ ಮಕ್ಕಳು ಯಾವುದೇ ಗಾಯ ಇಲ್ಲದೆ ಪಾರಾಗಿದ್ದಾರೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.