• Home  
  • ಪಡುಬಿದ್ರಿ : ಮಳೆಗೆ ಮನೆಗೆ ಹಾನಿ – ತಹಶಿಲ್ದಾರ್ ಭೇಟಿ, ಪರಿಶೀಲನೆ Padubidri: (Rain damages house – Tahsildar visits, inspects)
- Mansoon - PROBLEMS - ತಾಲೂಕು ಆಡಳಿತ

ಪಡುಬಿದ್ರಿ : ಮಳೆಗೆ ಮನೆಗೆ ಹಾನಿ – ತಹಶಿಲ್ದಾರ್ ಭೇಟಿ, ಪರಿಶೀಲನೆ Padubidri: (Rain damages house – Tahsildar visits, inspects)

Share: ಪಡುಬಿದ್ರಿ : ಮಳೆಗೆ ಮನೆಗೆ ಹಾನಿ – ತಹಶಿಲ್ದಾರ್ ಭೇಟಿ, ಪರಿಶೀಲನೆ  (Padubidri) ಪಡುಬಿದ್ರಿ: ಪಡುಬಿದ್ರಿಯ ನಡ್ಸಾಲು ಗ್ರಾಮದ ಸೂರ್ಯಪ್ರಕಾಶ್‌ರವರ ವಾಸದ ಮನೆಗೆ ನಿನ್ನೆ ಸುರಿದ ಮಳೆಯಿಂದಾಗಿ ಹಾನಿಯಾಗಿದೆ.  ಇಂದು ತಹಶಿಲ್ದಾರ್ ಪ್ರತಿಭಾರವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಮನೆಯವರಿಗೆ ಸಾಂತ್ವನ ಹೇಳಿ, ಸೂಕ್ತ ಪರಿಹಾರ ನೀಡುವ ಭರವಸೆಯನ್ನು ತಹಶಿಲ್ದಾರ್‌ ನೀಡಿದರು. ಗ್ರಾಮ ಸಹಾಯಕ ರಾಜೇಶ್ ಪರಿಶೀಲನೆಗೆ ಸಹಕರಿಸಿದರು. Share:

 (Padubidri) ಪಡುಬಿದ್ರಿ: ಪಡುಬಿದ್ರಿಯ ನಡ್ಸಾಲು ಗ್ರಾಮದ ಸೂರ್ಯಪ್ರಕಾಶ್‌ರವರ ವಾಸದ ಮನೆಗೆ ನಿನ್ನೆ ಸುರಿದ ಮಳೆಯಿಂದಾಗಿ ಹಾನಿಯಾಗಿದೆ.

 ಇಂದು ತಹಶಿಲ್ದಾರ್ ಪ್ರತಿಭಾರವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಮನೆಯವರಿಗೆ ಸಾಂತ್ವನ ಹೇಳಿ, ಸೂಕ್ತ ಪರಿಹಾರ ನೀಡುವ ಭರವಸೆಯನ್ನು ತಹಶಿಲ್ದಾರ್‌ ನೀಡಿದರು.

ಗ್ರಾಮ ಸಹಾಯಕ ರಾಜೇಶ್ ಪರಿಶೀಲನೆಗೆ ಸಹಕರಿಸಿದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.