• Home  
  • ಉಚ್ಚಿಲ: ಡೀಸೆಲ್ ಖಾಲಿಯಾಗಿ ನಿಂತ ಲಾರಿಗೆ ಪೋಲಿಸರ ರಕ್ಷಣೆ (Uchilla: Police rescue a truck that ran out of diesel)
- help

ಉಚ್ಚಿಲ: ಡೀಸೆಲ್ ಖಾಲಿಯಾಗಿ ನಿಂತ ಲಾರಿಗೆ ಪೋಲಿಸರ ರಕ್ಷಣೆ (Uchilla: Police rescue a truck that ran out of diesel)

Share: ಉಚ್ಚಿಲ: ಡೀಸೆಲ್ ಖಾಲಿಯಾಗಿ ನಿಂತ ಲಾರಿಗೆ ಪೋಲಿಸರ ರಕ್ಷಣೆ  ಅಪಘಾತ ವಲಯವಾಗುತ್ತಿರುವ ಉಚ್ಚಿಲ ಪೇಟೆ ಪಡುಬಿದ್ರಿ : ರಾ.ಹೆ.66 ರಲ್ಲಿ ಡೀಸೆಲ್ ಖಾಲಿಯಾಗಿ ರಾ. ೬೬ರ ಮಧ್ಯೆ ನಿಂತಿದ್ದ ಲಾರಿಯಿಂದಾಗಿ ಅಪಘಾತ ಸಂಭವಿಸದಂತೆ ಪಡುಬಿದ್ರಿ ಪೋಲಿಸರು ರಕ್ಷಣೆ ನೀಡಿದ ಘಟನೆ ಉಚ್ಚಿಲ ಮುಖ್ಯ ಪೇಟೆಯಲ್ಲಿ ಘಟಿಸಿದೆ.  ಉಡುಪಿ ಕಡೆಯಿಂದ ಮಂಗಳೂರು ಕಡೆ ಸಾಗುತ್ತಿದ್ದ ವಿದ್ಯುತ್ ಕಂಬ ಸಾಗಾಣೆಯ ಲಾರಿ ಡೀಸೆಲ್ ಖಾಲಿಯಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿಯೇ ಹಠಾತ್ ನಿಂತ ಪರಿಣಾಮ ಮುಂಜಾಗ್ರತಾ ಕ್ರಮವಾಗಿ ಪೋಲಿಸರು ಅದರ ಪಕ್ಕ […]

ಅಪಘಾತ ವಲಯವಾಗುತ್ತಿರುವ ಉಚ್ಚಿಲ ಪೇಟೆ

ಪಡುಬಿದ್ರಿ : ರಾ.ಹೆ.66 ರಲ್ಲಿ ಡೀಸೆಲ್ ಖಾಲಿಯಾಗಿ ರಾ. ೬೬ರ ಮಧ್ಯೆ ನಿಂತಿದ್ದ ಲಾರಿಯಿಂದಾಗಿ ಅಪಘಾತ ಸಂಭವಿಸದಂತೆ ಪಡುಬಿದ್ರಿ ಪೋಲಿಸರು ರಕ್ಷಣೆ ನೀಡಿದ ಘಟನೆ ಉಚ್ಚಿಲ ಮುಖ್ಯ ಪೇಟೆಯಲ್ಲಿ ಘಟಿಸಿದೆ.

 ಉಡುಪಿ ಕಡೆಯಿಂದ ಮಂಗಳೂರು ಕಡೆ ಸಾಗುತ್ತಿದ್ದ ವಿದ್ಯುತ್ ಕಂಬ ಸಾಗಾಣೆಯ ಲಾರಿ ಡೀಸೆಲ್ ಖಾಲಿಯಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿಯೇ ಹಠಾತ್ ನಿಂತ ಪರಿಣಾಮ ಮುಂಜಾಗ್ರತಾ ಕ್ರಮವಾಗಿ ಪೋಲಿಸರು ಅದರ ಪಕ್ಕ ಕೋನ್ ಗಳನ್ನು ಇಟ್ಟು ಕಾವಲಿದ್ದರು.

 ಲಾರಿ ನಿಂತ ಜಾಗ ಅತ್ಯಂತ ಅಪಾಯಕಾರಿ ಅಪಘಾತ ವಲಯವಾಗಿದ್ದು, ಹಲವಾರು ಮಂದಿ ರಸ್ತೆ ದಾಟುವ ಸಂದರ್ಭ ಅಪಘಾತಕ್ಕೆ ಸಿಲುಕಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.