• Home  
  • ಬೆಳಪು: ಬೃಹತ್‌ ಗಾತ್ರದ ನಾಗರ ಹಾವನ್ನು ರಕ್ಷಿಸಿದ ಉಚ್ಚಿಲದ ಸಮಾಜ ಸೇವಕ (Belapu: Social worker from Uchila saves huge cobra)
- social service

ಬೆಳಪು: ಬೃಹತ್‌ ಗಾತ್ರದ ನಾಗರ ಹಾವನ್ನು ರಕ್ಷಿಸಿದ ಉಚ್ಚಿಲದ ಸಮಾಜ ಸೇವಕ (Belapu: Social worker from Uchila saves huge cobra)

Share: ಬೆಳಪು: ಬೃಹತ್‌ ಗಾತ್ರದ ನಾಗರ ಹಾವನ್ನು ರಕ್ಷಿಸಿದ ಉಚ್ಚಿಲದ ಸಮಾಜ ಸೇವಕ ಬೆಳಪುವಿನಲ್ಲಿ ನಾಗರ ಹಾವನ್ನು ರಕ್ಷಿಸಿ ಕಾಡಿಗೆ ಬಿಟ್ಟ ರಫೀಕ್‌ ಉಚ್ಚಿಲ (Belapu) ಬೆಳಪು: ಬೆಳಪುವಿನ ಅಮೀರ್ ಎಂಬವರ ಅಂಗಡಿ ಬಳಿ ಕೋಳಿ ಬೇಟೆಗಾಗಿ ಬಂದಿದ್ದ ಬೃಹತ್ ನಾಗರ ಹಾವೊಂದನ್ನು ಉಚ್ಚಿಲದ ರಿಕ್ಷಾ ಚಾಲಕ ಮಹಮ್ಮದ್ ರಫೀಕ್ ರವರು ರಕ್ಷಿಸಿ, ಕಾಡಿಗೆ ಬಿಟ್ಟ ಘಟನೆ ಮಂಗಳವಾರ ರಾತ್ರಿ ಸಂಭವಿಸಿದೆ.    ಬೆಳಪುವಿನ ಅಮೀರ್ ಎಂಬವರ ಅಂಗಡಿ ಸಮೀಪ ಕೋಳಿಯನ್ನು ಕಬಳಿಸಲು ನಾಗರ ಹಾವು ಬಂದಿದೆ. […]

(Belapu) ಬೆಳಪು: ಬೆಳಪುವಿನ ಅಮೀರ್ ಎಂಬವರ ಅಂಗಡಿ ಬಳಿ ಕೋಳಿ ಬೇಟೆಗಾಗಿ ಬಂದಿದ್ದ ಬೃಹತ್ ನಾಗರ ಹಾವೊಂದನ್ನು ಉಚ್ಚಿಲದ ರಿಕ್ಷಾ ಚಾಲಕ ಮಹಮ್ಮದ್ ರಫೀಕ್ ರವರು ರಕ್ಷಿಸಿ, ಕಾಡಿಗೆ ಬಿಟ್ಟ ಘಟನೆ ಮಂಗಳವಾರ ರಾತ್ರಿ ಸಂಭವಿಸಿದೆ.

   ಬೆಳಪುವಿನ ಅಮೀರ್ ಎಂಬವರ ಅಂಗಡಿ ಸಮೀಪ ಕೋಳಿಯನ್ನು ಕಬಳಿಸಲು ನಾಗರ ಹಾವು ಬಂದಿದೆ. ಇದನ್ನು ಕಂಡ ಸ್ಥಳೀಯರು ಉಚ್ಚಿಲದ ರಫೀಕ್ ರವರಿಗೆ ದೂರವಾಣಿ ಕರೆ ಮಾಡಿ ಬರ ಹೇಳಿದ್ದಾರೆ.

   ಘಟನಾ ಸ್ಥಳಕ್ಕೆ ಆಗಮಿಸಿದ ರಫೀಕ್ ನಾಗರಹಾವನ್ನು ರಕ್ಷಿಸಿದ್ದಾರೆ. ಇದರಿಂದ ಅಕ್ಕ – ಪಕ್ಕದ ಮನೆಯವರು ನಿಟ್ಟುಸಿರು ಬಿಟ್ಟಿದ್ದಾರೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.