Tag: jalaluddin uchila

ಅಪಘಾತ

ಎರ್ಮಾಳು ತೆಂಕ ; ಟೆಂಪೋ ಕಂಟೈನರ್‌ ಡಿಕ್ಕಿ, ಟೆಂಪೋ ಚಾಲಕನಿಗೆ ಗಾಯ(Yermalu Tenka; Tempo collides with container, tempo driver injured)

ಎರ್ಮಾಳು ತೆಂಕ ; ಟೆಂಪೋ ಕಂಟೈನರ್‌ ಡಿಕ್ಕಿ, ಟೆಂಪೋ ಚಾಲಕನಿಗೆ ಗಾಯ ಜನಾರ್ಧನ ಹೋಟೆಲ್ ಎದುರು ಗುರುವಾರ ಬೆಳಿಗ್ಗೆ ನಡೆದ ಘಟನೆ (Yermal) ಎರ್ಮಾಳು: ಎರ್ಮಾಳು ತೆಂಕ ರಾ. ಹೆ ೬೬ ಜನಾರ್ಧನ ಹೋಟೆಲ್ ಎದುರು ಟೆಂಪೋ ಮತ್ತು ಕಂಟೇನರ್ ಡಿಕ್ಕಿಯಲ್ಲಿ ಟೆಂಪೋ ಚಾಲಕ ಗಾಯಗೊಂಡ ಘಟನೆ ಗುರುವಾರ ಬೆಳಿಗ್ಗೆ ಸಂಭವಿಸಿದೆ. ಉಡುಪಿ ಕಡೆಯಿಂದ ಮಂಗಳೂರು ಕಡೆ ಸಾಗುತ್ತಿದ್ದ ಕಂಟೇನರಿಗೆ ಟೆಂಪೋ ಹಿಂದಿನಿಂದ ಗುದ್ದಿದೆ.  ಎರಡು ವಾಹನಗಳ ಅಪಘಾತದಲ್ಲಿ ಟೆಂಪೋ ಚಾಲಕ ಸಿಲುಕಿಕೊಂಡಿದ್ದು, ಸ್ಥಳೀಯರ ಸಹಕಾರದಲ್ಲಿ ಸರಿ […]

ಅಪಘಾತ

ಮೂಳೂರು : ಲಾರಿಗೆ ಇಚರ್ ಟೆಂಪೋ ಡಿಕ್ಕಿ, ಚಾಲಕನ ಕಾಲಿಗೆ ತೀವ್ರ ಗಾಯ (Mulur: Lorry collides with Icher Tempo, driver seriously injured in leg)

ಮೂಳೂರು : ಲಾರಿಗೆ ಇಚರ್ ಟೆಂಪೋ ಡಿಕ್ಕಿ, ಚಾಲಕನ ಕಾಲಿಗೆ ತೀವ್ರ ಗಾಯ   ಸೋಮವಾರ ಮುಂಜಾನೆ 2 ಗಂಟೆಯ ಸುಮಾರಿಗೆ ಘಟಿಸಿದ ಘಟನೆ (Kaup) ಕಾಪು : ಲಾರಿಯೊಂದಕ್ಕೆ ಈಚರ್ ವಾಹನವು ಹಿಂದಿನಿಂದ ಡಿಕ್ಕಿಯಾಗಿ ಈಚರ್ ಚಾಲಕನ ಎರಡೂ ಕಾಲುಗಳಿಗೆ ತೀವ್ರ ಗಾಯವಾದ ಘಟನೆ ರಾ.ಹೆ.66ರ  ಮೂಳೂರು ಗುರುದೇವ್ ಬಾರ್ ಮುಂಭಾಗ ಸೋಮವಾರ ಬೆಳಗ್ಗಿನ ಜಾವ ಘಟಿಸಿದೆ.   ಈಚರ್ ಚಾಲಕನನ್ನು ಹನುಮರಡ್ಡಿ ಇನಾಮತಿ (34) ಎಂದು ಗುರುತಿಸಲಾಗಿದೆ.   ಸೋಮವಾರ ಮುಂಜಾನೆ 2 ಗಂಟೆಯ […]

ಅವಘಡ

ಉಚ್ಚಿಲ : ನಾಯಿ ಅಡ್ಡ ಬಂದ ಪರಿಣಾಮ ರಿಕ್ಷಾ ಪಲ್ಟಿ, ಚಾಲಕ ಗಂಭೀರ, ನಾಯಿ ಸಾವು (Uchila: Rickshaw overturns after dog crosses path, driver in critical condition, dog dies)

ಉಚ್ಚಿಲ : ನಾಯಿ ಅಡ್ಡ ಬಂದ ಪರಿಣಾಮ ರಿಕ್ಷಾ ಪಲ್ಟಿ, ಚಾಲಕ ಗಂಭೀರ, ನಾಯಿ ಸಾವು ಪಣಿಯೂರು ಸೆಂಟರ್ ನಿವಾಸಿ ವಾಸು ಕುಲಾಲ್‌ ರವರ ಮಗ ವಿಶ್ವನಾಥ ಗಾಯಗೊಂಡ ರಿಕ್ಷಾ ಚಾಲಕ (Uchila) ಉಚ್ಚಿಲ: ಉಚ್ಚಿಲಜನಪ್ರಿಯ ಮರದ ಮಿಲ್‌ ಎದುರು ಉಚ್ಚಿಲ – ಮುದರಂಗಡಿ ರಸ್ತೆಯಲ್ಲಿ ನಾಯಿಯೊಂದು ಅಡ್ಡ ಬಂದ ಪರಿಣಾಮ ರಿಕ್ಷಾ ಪಲ್ಟಿಯಾಗಿ ರಿಕ್ಷಾ ಚಾಲಕ ಗಂಭೀರ ಗಾಯಗೊಂಡ ಘಟನೆ ಶುಕ್ರವಾರ ಬೆಳಿಗ್ಗೆ ಸಂಭವಿಸಿದೆ.   ರಿಕ್ಷಾ ಚಾಲಕರನ್ನು ಪಣಿಯೂರು ಸೆಂಟರ್ ನಿವಾಸಿ ವಾಸು ಕುಲಾಲ್‌ ರವರ […]

ಅಪಘಾತ

ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಗೆ ಕಾರು ಡಿಕ್ಕಿ, ಸಾವು (Man walking on the side of the road hit by car, dies)

ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಗೆ ಕಾರು ಡಿಕ್ಕಿ, ಸಾವು   ಉಮಾನಾಥ ಶೆಣೈ ಮೃತ ವ್ಯಕ್ತಿ (Padubidri: ಪಡುಬಿದ್ರಿ : ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಗೆ ಕಾರು ಡಿಕ್ಕಿಯಾಗಿ ತಲೆಗೆ ಗಂಭೀರ ಗಾಯಗೊಂಡು ಮೃತಪಟ್ಟ ಘಟನೆ ಮಂಗಳವಾರ ರಾತ್ರಿ ರಾ.ಹೆ.66ರ  ತೆಂಕ ಎರ್ಮಾಳು ಕೆನರಾ ಬ್ಯಾಂಕ್ ಬಳಿ ಘಟಿಸಿದೆ.   ಉಮಾನಾಥ ಶೆಣೈ (69) ಮೃತ ವ್ಯಕ್ತಿ.  ಇವರು ಉಡುಪಿ ಕಡೆಯಿಂದ ಪಡುಬಿದ್ರಿ ಕಡೆಗೆ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಸಂದರ್ಭ ಹಿಂದಿನಿಂದ ಉಡುಪಿ […]

ಸೌಹಾರ್ಧ

ಬೆಳಪು ಸಹಕಾರಿ ಸಂಘದ ನವೋದಯ ಸ್ವ ಸಹಾಯ ಸಂಘಗಳ ಆಯೋಜನೆಯಲ್ಲಿ ಇಫ್ತಾರ್ ಕೂಟ (Iftar party organized by Navodaya Self Help Groups of Belapu Cooperative Society)

ಬೆಳಪು ಸಹಕಾರಿ ಸಂಘದ ನವೋದಯ ಸ್ವ ಸಹಾಯ ಸಂಘಗಳ ಆಯೋಜನೆಯಲ್ಲಿ ಇಫ್ತಾರ್ ಕೂಟ ಬೆಳಪು ಡಾ. ದೇವಿಪ್ರಸಾದ್ ಶೆಟ್ಟಿಯವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮ (Uchila) ಉಚ್ಚಿಲ : ಬೆಳಪು ವ್ಯವಸಾಯ ಸಹಕಾರಿ ಸಂಘ   ಪಣಿಯೂರು ಇದರ ಅಧ್ಯಕ್ಷರಾದ ಡಾ. ದೇವಿಪ್ರಸಾದ್ ಶೆಟ್ಟಿ ಬೆಳಪು ಇವರ ನೇತೃತ್ವದಲ್ಲಿ ನವೋದಯ ಸ್ವ ಸಹಾಯ ಸಂಘಗಳ ವತಿಯಿಂದ ಉಚ್ಚಿಲದ ಸಹಕಾರಿ ಮಹಲ್ ನ ನವೋದಯ ಸಭಾಂಗಣದಲ್ಲಿ ಬುಧವಾರ ಸಂಜೆ ಸೌಹಾರ್ದ ಇಫ್ತಾರ್ ಕೂಟವು ಜರಗಿತು.    ಈ ಸಂದರ್ಭ ಬೆಳಪು ವ್ಯವಸಾಯ […]

ಅಪಘಾತ

ತೆಂಕ ಎರ್ಮಾಳು : ಸ್ಕೂಟಿಗೆ ಕಾರು ಡಿಕ್ಕಿ, ಕಾಲೇಜು ವಿದ್ಯಾರ್ಥಿಗಳಿಬ್ಬರಿಗೆ ಗಂಭೀರ ಗಾಯ (Tenka Yermal: Car hits scooty, two college students seriously injured)

 ತೆಂಕ ಎರ್ಮಾಳು : ಸ್ಕೂಟಿಗೆ ಕಾರು ಡಿಕ್ಕಿ, ಯುವಕ, ಯುವತಿಗೆ ಗಂಭೀರ ಗಾಯ ಗಾಯ ಗೊಂಡವರು ಆರ್ಯನ್‌ ಕಶ್ಯಪ್‌, ಆರೋಹಿ ಖುರಾನಾ (Yermal) ಎರ್ಮಾಳು: ಎರ್ಮಾಳು ತೆಂಕ ನಾರಳ್ತಾಯ ಗುಂಡದ ಎದುರು ರಾಹೆ 66ರಲ್ಲಿ ವಿರುದ್ಧ ದಿಕ್ಕಿನಿಂದ ಬಂದ ಕಾರೊಂದು ಸ್ಕೂಟಿಗೆ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟಿಯಲ್ಲಿದ್ದ ಮಣಿಪಾಲ ಕಾಲೇಜಿನ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿ ತೀವ್ರ ಗಾಯಗೊಂಡ ಘಟನೆ ಭಾನುವಾರ ಬೆಳಿಗ್ಗೆ ಘಟಿಸಿದೆ.   ಉಡುಪಿ ಕಡೆಯಿಂದ ಮಂಗಳೂರು ಕಡೆಯಿಂದ ಸಾಗುತ್ತಿದ್ದ ಸ್ಕೂಟಿಗೆ ಎರ್ಮಾಳು ತೆಂಕ ನಾರಳ್ತಾಯ […]

ಅಪಘಾತ

ಉಚ್ಚಿಲ: ಪಾದಚಾರಿಗೆ ಬೈಕ್‌ ಡಿಕ್ಕಿ, ವಯೋವೃದ್ದ ಸಾವು (Uchila: Elderly man dies after bike hits pedestrian)

 ಉಚ್ಚಿಲ: ಪಾದಚಾರಿಗೆ ಬೈಕ್‌ ಡಿಕ್ಕಿ, ವಯೋವೃದ್ದ ಸಾವು ಪಣಿಯೂರು ಸೆಂಟರ್‌ ನಿವಾಸಿ ಸದಾಶಿವ ಕೋಟ್ಯಾನ್‌ ಮೃತರು   (Uchila) ಉಚ್ಚಿಲ : ರಸ್ತೆ ದಾಟುತ್ತಿದ್ದ ವಯೋವೃದ್ದರಿಗೆ ಬೈಕೊಂದು ಡಿಕ್ಕಿ ಹೊಡೆದು ಅವರು ಮೃತಪಟ್ಟ ಘಟನೆ ಗುರುವಾರ ಬೆಳಿಗ್ಗೆ ಉಚ್ಚಿಲ ವೇಗಧೂತ ಬಸ್ಸು ನಿಲ್ದಾಣದ ಬಳಿ ಘಟಿಸಿದೆ.   ಮೃತ ಪಾದಚಾರಿಯವರನ್ನು ಪಣಿಯೂರು ಸೆಂಟರ್‌ ನಿವಾಸಿ ಸದಾಶಿವ ಕೋಟ್ಯಾನ್‌ (೬೫) ಎಂದುಗುರುತಿಸಲಾಗಿದೆ.     ಅವರು ರಸ್ತೆ ದಾಟುತ್ತಿದ್ದಾಗ, ಪಡುಬಿದ್ರಿ ಕಡೆಯಿಂದ ಕಾಪು ಕಡೆಗೆ ಸಾಗುತ್ತಿದ್ದ ಬೈಕ್‌ ಡಿಕ್ಕಿ ಹೊಡೆದಿದೆ. ತೀವ್ರ ಗಾಯಗೊಂಡ […]

ಅಪಘಾತ

ಪಾಂಗಾಳ : ಸ್ಕೂಟಿಗೆ ಬಸ್ಸು ಡಿಕ್ಕಿ, ಯುವಕ ಸಾವು

  (Pangala: Bus hits scooty, youth dies) ಪಾಂಗಾಳ : ಸ್ಕೂಟಿಗೆ ಬಸ್ಸು ಡಿಕ್ಕಿ, ಯುವಕ ಸಾವು ಮೂಳೂರು ನಿವಾಸಿ ಕೃಷ್ಣರಾಜ್‌ ಆಸ್ಪತ್ರೆಯ ಹಾದಿಯಲ್ಲಿ ಸಾವು   (Pangala) ಪಾಂಗಾಳ :  ಬಸ್ಸೊಂದು ಸ್ಕೂಟಿಗೆ ಗುದ್ದಿದ ಪರಿಣಾಮ ಸ್ಕೂಟಿ ಸವಾರ ತೀವ್ರ ಗಾಯಗೊಂಡು ಆಸ್ಪತ್ರೆಗೆ ಸಾಗಿಸುವ ಹಾದಿಯಲ್ಲಿ ಮೃತಪಟ್ಟ ಘಟನೆ ಪಾಂಗಾಳ ರಾ.ಹೆ ೬೬ರಲ್ಲಿ ಸೋಮವಾರ ಮದ್ಯಾಹ್ನ ಸಂಭವಿಸಿದೆ.   ಮೃತ ಸ್ಕೂಟಿ ಸವಾರನನ್ನು ಮೂಲತ: ಮೂಳೂರಿನ ಕೃಷ್ಣರಾಜ್‌ ಎಂದು ಗುರುತಿಸಲಾಗಿದ್ದು, ಸದ್ಯ ಅವರು ಪಡುಕರೆಯಲ್ಲಿ ವಾಸಿಸುತ್ತಿದ್ದರು ಎಂದು […]

ಅಪಘಾತ

ಉದ್ಯಾವರ ಸೇತುವೆ ತಡೆಗೋಡೆಗೆ ಬೈಕ್ ಡಿಕ್ಕಿ :  ಯುವಕ ಸ್ಥಳದಲ್ಲೇ ಸಾವು (Bike crashes into Udyavara bridge barrier: Youth dies on the spot)

ಉದ್ಯಾವರ ಸೇತುವೆ ತಡೆಗೋಡೆಗೆ ಬೈಕ್ ಡಿಕ್ಕಿ :  ಯುವಕ ಸ್ಥಳದಲ್ಲೇ ಸಾವು ಸುಬ್ರಹ್ಮಣ್ಯ  ನಿವಾಸಿ ಯುವರಾಜ್‌ ಮೃತ ಯುವಕ   (Udhyavara) ಉದ್ಯಾವರ : ಚಾಲಕನ ನಿಯಂತ್ರಣ ತಪ್ಪಿದ ಬೈಕೊಂದು ಉದ್ಯಾವರ ಸೇತುವೆಯ ತಡೆಗೋಡೆಗೆ ಡಿಕ್ಕಿ ಹೊಡೆದ ಪರಿಣಾಮ ಯುವಕನೋರ್ವ ಸ್ಥಳದಲ್ಲೇ ಧಾರುಣವಾಗಿ ಮೃತಪಟ್ಟ ಘಟನೆ ಶುಕ್ರವಾರ ಬೆಳಗ್ಗಿನ ಜಾವ ಎರಡು ಗಂಟೆಯ ಸುಮಾರಿಗೆ ಘಟಿಸಿದೆ.     ಮೃತ ಯುವಕನನ್ನು ಸುಬ್ರಹ್ಮಣ್ಯದ ಯುವರಾಜ್‌ ಎಂದು ಗುರುತಿಸಲಾಗಿದೆ.     ಮಂಗಳೂರು ಕಡೆಯಿಂದ ಉಡುಪಿ ಕಡೆ ಸಾಗುತ್ತಿದ್ದಾಗ ಬೈಕ್‌ ಚಾಲಕನ […]

ಅಪಘಾತ

ತೆಂಕ ಎರ್ಮಾಳು : ಬೈಕ್ ಡಿಕ್ಕಿಯಾಗಿ ವ್ಯಕ್ತಿ ಸಾವು (Tenka Yermal: Man dies in bike collision)

ತೆಂಕ ಎರ್ಮಾಳು : ಬೈಕ್ ಡಿಕ್ಕಿಯಾಗಿ ವ್ಯಕ್ತಿ ಸಾವು ತೆಂಕ ಎರ್ಮಾಳು ನಿವಾಸಿ ಅಣ್ಣಯ್ಯ ಬಂಗೇರ ಮೃತ ವ್ಯಕ್ತಿ (Padubidri) ಪಡುಬಿದ್ರಿ : ರಸ್ತೆ ದಾಟುತ್ತಿದ್ದ ವ್ಯಕ್ತಿಗೆ ಬೈಕೊಂದು ಡಿಕ್ಕಿಯಾಗಿ ಗಂಭೀರ ಗಾಯಗೊಂಡು ಆಸ್ಪತ್ರೆಗೆ ಸಾಗಿಸುವ ದಾರಿಯಲ್ಲಿ ಮೃತಪಟ್ಟ ಘಟನೆ ಎರ್ಮಾಳು ಸತ್ಯಂ ಬಾರ್ ಎದುರು ಸೋಮವಾರ ಸಂಜೆ ಘಟಿಸಿದೆ. ಅಪಘಾತದಲ್ಲಿ ಬೈಕ್‌ ಸವಾರನೂ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.     ಮೃತ ವ್ಯಕ್ತಿಯನ್ನು ತೆಂಕ ಎರ್ಮಾಳು ನಿವಾಸಿ ಅಣ್ಣಯ್ಯ ಬಂಗೇರ (67) ಎಂದು ಗುರುತಿಸಲಾಗಿದೆ.      […]

eMedia Kannada  @2025. All Rights Reserved.