• Home  
  • ಮಟ್ಟು : ಕೊಳೆತ ಸ್ಥಿತಿಯಲ್ಲಿದ್ದ ಅಪರಿಚಿತ ಗಂಡಸಿನ ಮೃತ ದೇಹ ಪತ್ತೆ (Mattu: The decomposed body of an unidentified man was found)
- ಅಪರಾಧ

ಮಟ್ಟು : ಕೊಳೆತ ಸ್ಥಿತಿಯಲ್ಲಿದ್ದ ಅಪರಿಚಿತ ಗಂಡಸಿನ ಮೃತ ದೇಹ ಪತ್ತೆ (Mattu: The decomposed body of an unidentified man was found)

Share: ಮಟ್ಟು : ಕೊಳೆತ ಸ್ಥಿತಿಯಲ್ಲಿದ್ದ ಅಪರಿಚಿತ ಗಂಡಸಿನ ಮೃತ ದೇಹ ಪತ್ತೆ ಕಟಪಾಡಿ  ಮಟ್ಟು ಗ್ರಾಮದ ನಿತ್ಯಾನಂದ ರಾಮ ಭಜನಾ ಮಂದಿರದ ಬೀಚ್ ಬಳಿ ಪತ್ತೆ (Katapadi) ಕಟಪಾಡಿ: ಸುಮಾರು 40 ರಿಂದ 50 ವರ್ಷ ಪ್ರಾಯದ ಅಪರಿಚಿತ ಗಂಡಸಿನ ಮೃತ ದೇಹ ಸಂಪೂರ್ಣ ಕೊಳೆತ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಕಟಪಾಡಿ  ಮಟ್ಟು ಗ್ರಾಮದ ನಿತ್ಯಾನಂದ ರಾಮ ಭಜನಾ ಮಂದಿರದ ಬೀಚ್ ಬಳಿ ಘಟಿಸಿದೆ.    ಸ್ಥಳೀಯ ನಿವಾಸಿ ಗುರುಪ್ರಸಾದ್ ಎಂಬುವವರು ಫೆ. 7 ರಂದು […]

ಕಟಪಾಡಿ  ಮಟ್ಟು ಗ್ರಾಮದ ನಿತ್ಯಾನಂದ ರಾಮ ಭಜನಾ ಮಂದಿರದ ಬೀಚ್ ಬಳಿ ಪತ್ತೆ

(Katapadi) ಕಟಪಾಡಿ: ಸುಮಾರು 40 ರಿಂದ 50 ವರ್ಷ ಪ್ರಾಯದ ಅಪರಿಚಿತ ಗಂಡಸಿನ ಮೃತ ದೇಹ ಸಂಪೂರ್ಣ ಕೊಳೆತ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಕಟಪಾಡಿ  ಮಟ್ಟು ಗ್ರಾಮದ ನಿತ್ಯಾನಂದ ರಾಮ ಭಜನಾ ಮಂದಿರದ ಬೀಚ್ ಬಳಿ ಘಟಿಸಿದೆ.

   ಸ್ಥಳೀಯ ನಿವಾಸಿ ಗುರುಪ್ರಸಾದ್ ಎಂಬುವವರು ಫೆ. 7 ರಂದು ಸಂಜೆ 7 ಗಂಟೆ ಸುಮಾರಿಗೆ ಮಟ್ಟು ಗ್ರಾಮದ ನಿತ್ಯಾನಂದ ರಾಮ ಭಜನಾ ಮಂದಿರ ನೇರ ಬೀಚ್ ದಡದಲ್ಲಿ ವಾಕಿಂಗ್ ಮಾಡುತ್ತಿರುವಾಗ ಬೀಚ್ ದಡದಲ್ಲಿ ಕೊಳೆತ ಸ್ಥಿತಿಯಲ್ಲಿದ್ದ ಗಂಡಸಿನ ಮೃತದೇಹ ಪತ್ತೆಯಾಗಿದೆ.

  ಅವರು ಕಾಪು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

  ಪೊಲೀಸರ ಸಹಾಯದಿಂದ ಮೃತದೇಹವನ್ನು ಕಾಪು ಪ್ರಾಥಮಿಕ ಆರೋಗ್ಯ ಕೇಂದ್ರದ ಶವಾಗಾರದಲ್ಲಿ ಇರಿಸಲಾಗಿದೆ.

   ಮೃತದೇಹದ ಬಗ್ಗೆ ಮಾಹಿತಿ ‌ದೊರೆತಲ್ಲಿ ಕಾಪು ಠಾಣೆ (08202 – 2551033) ಸಂಪರ್ಕಿಸಲು ಕೋರಲಾಗಿದೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.