• Home  
  • ಬೆಳ್ಮಣ್‌ ವಲಯ ಶೌರ್ಯವಿಪ್ಪತ್ತು ಘಟಕದಿಂದ ಹಕ್ಕಿಗಳಿಗೆ ನೀರುಣಿಸುವ ಕಾರ್ಯಕ್ರಮ(Bird watering program by Belman Zone Shaurya Vipattu Unit)
- social service

ಬೆಳ್ಮಣ್‌ ವಲಯ ಶೌರ್ಯವಿಪ್ಪತ್ತು ಘಟಕದಿಂದ ಹಕ್ಕಿಗಳಿಗೆ ನೀರುಣಿಸುವ ಕಾರ್ಯಕ್ರಮ(Bird watering program by Belman Zone Shaurya Vipattu Unit)

Share: ಬೆಳ್ಮಣ್‌ ವಲಯ ಶೌರ್ಯವಿಪ್ಪತ್ತು ಘಟಕದಿಂದ ಹಕ್ಕಿಗಳಿಗೆ ನೀರುಣಿಸುವ ಕಾರ್ಯಕ್ರಮ ಪರಿಸರದ ಮರಗಳ ಬಳಿ ಹಕ್ಕಿಗಳು ಆಗಮಿಸಿ ನೀರು ಕುಡಿಯಲು ವ್ಯವಸ್ಥೆ (Belman) ಬೆಳ್ಮಣ್‌ : ಬೆಳ್ಮಣ್‌ ವಲಯದ ಬೆಳ್ಮಣ್ – ಸೂಡ ಶೌರ್ಯ ಘಟಕದಿಂದ ಸೂಡ  ಪರಿಸರದಲ್ಲಿ ಹಕ್ಕಿಗಳಿಗೆ ನೀರುಣಿಸುವ ಕಾರ್ಯಕ್ರಮ ನಡೆಸಲಾಯಿತು.  ಪರಿಸರದ ಮರಗಳ ಬಳಿ ಹಕ್ಕಿಗಳು ಆಗಮಿಸಿ ನೀರು ಕುಡಿಯಲು ವ್ಯವಸ್ಥೆ ಮಾಡಲಾಯಿತು. ‌  ಈ ಸಂದರ್ಭ ಘಟಕದ ಸದಸ್ಯರುಗಳಾದ ರಜನಿ ಜೆರಾಲ್ಡ್ ಡಿಸೋಜ, ಸುರೇಶ್ ನಾಯ್ಕ್, ವಿಜಯ ಕೃಷ್ಣ ಸಾಲಿಯನ್, ಚಂದ್ರಕಲಾ, […]

(Belman) ಬೆಳ್ಮಣ್‌ : ಬೆಳ್ಮಣ್‌ ವಲಯದ ಬೆಳ್ಮಣ್ – ಸೂಡ ಶೌರ್ಯ ಘಟಕದಿಂದ ಸೂಡ  ಪರಿಸರದಲ್ಲಿ ಹಕ್ಕಿಗಳಿಗೆ ನೀರುಣಿಸುವ ಕಾರ್ಯಕ್ರಮ ನಡೆಸಲಾಯಿತು.

 ಪರಿಸರದ ಮರಗಳ ಬಳಿ ಹಕ್ಕಿಗಳು ಆಗಮಿಸಿ ನೀರು ಕುಡಿಯಲು ವ್ಯವಸ್ಥೆ ಮಾಡಲಾಯಿತು.

‌  ಈ ಸಂದರ್ಭ ಘಟಕದ ಸದಸ್ಯರುಗಳಾದ ರಜನಿ ಜೆರಾಲ್ಡ್ ಡಿಸೋಜ, ಸುರೇಶ್ ನಾಯ್ಕ್, ವಿಜಯ ಕೃಷ್ಣ ಸಾಲಿಯನ್, ಚಂದ್ರಕಲಾ, ವನಜ, ಶ್ರೀನಾಥ್ ಶೆಟ್ಟಿ, ಪ್ರದೀಪ್ ದೇವಾಡಿಗ   ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.