ಬೆಳ್ಮಣ್ ವಲಯ ಶೌರ್ಯವಿಪ್ಪತ್ತು ಘಟಕದಿಂದ ಹಕ್ಕಿಗಳಿಗೆ ನೀರುಣಿಸುವ ಕಾರ್ಯಕ್ರಮ(Bird watering program by Belman Zone Shaurya Vipattu Unit)
ಬೆಳ್ಮಣ್ ವಲಯ ಶೌರ್ಯವಿಪ್ಪತ್ತು ಘಟಕದಿಂದ ಹಕ್ಕಿಗಳಿಗೆ ನೀರುಣಿಸುವ ಕಾರ್ಯಕ್ರಮ ಪರಿಸರದ ಮರಗಳ ಬಳಿ ಹಕ್ಕಿಗಳು ಆಗಮಿಸಿ ನೀರು ಕುಡಿಯಲು ವ್ಯವಸ್ಥೆ (Belman) ಬೆಳ್ಮಣ್ : ಬೆಳ್ಮಣ್ ವಲಯದ ಬೆಳ್ಮಣ್ – ಸೂಡ ಶೌರ್ಯ ಘಟಕದಿಂದ ಸೂಡ ಪರಿಸರದಲ್ಲಿ ಹಕ್ಕಿಗಳಿಗೆ ನೀರುಣಿಸುವ ಕಾರ್ಯಕ್ರಮ ನಡೆಸಲಾಯಿತು. ಪರಿಸರದ ಮರಗಳ ಬಳಿ ಹಕ್ಕಿಗಳು ಆಗಮಿಸಿ ನೀರು ಕುಡಿಯಲು ವ್ಯವಸ್ಥೆ ಮಾಡಲಾಯಿತು. ಈ ಸಂದರ್ಭ ಘಟಕದ ಸದಸ್ಯರುಗಳಾದ ರಜನಿ ಜೆರಾಲ್ಡ್ ಡಿಸೋಜ, ಸುರೇಶ್ ನಾಯ್ಕ್, ವಿಜಯ ಕೃಷ್ಣ ಸಾಲಿಯನ್, ಚಂದ್ರಕಲಾ, ವನಜ, […]










