Tag: shaurya vippattu gataka

ಆಹಾರ

ಬಾರಕೂರು : ಜುಲೈ 25 – 26 ಪ್ರಪ್ರಥಮ ಹಲಸು ಮೇಳ (Barakur: First Jackfruite Mela on July 25-26)

ಬಾರಕೂರು : ಜುಲೈ 25 – 26 ಪ್ರಪ್ರಥಮ ಹಲಸು ಮೇಳ ರೋಟರಿ ಕ್ಲಬ್ ಬಾರಕೂರು, ಶೌರ್ಯ ವಿಪತ್ತು ಘಟಕ, ಬೆನಕ ಇವೆಂಟ್ಸ್, ಉಡುಪಿಗೆ ಬನ್ನಿ ಸಹಯೋಗ (Barkooru) ಬಾರಕೂರು: ರೋಟರಿ ಕ್ಲಬ್ ಬಾರಕೂರು, ಶೌರ್ಯ ವಿಪತ್ತು ನಿರ್ವಹಣಾ ಘಟಕ ಬಾರಕೂರು, ನಮ್ಮೂರು ಬಾರಕೂರು, ಬೆನಕ ಇವೆಂಟ್ಸ್ ಕುಂದಾಪುರ ಹಾಗೂ ಉಡುಪಿಗೆ ಬನ್ನಿ ಸಂಯುಕ್ತ ಆಶ್ರಯದಲ್ಲಿ ಬಾರಕೂರಿನಲ್ಲಿ ಪ್ರಪ್ರಥಮ ಬಾರಿಗೆ ಹಲಸು ಮೇಳ ಜುಲೈ 25 ಶನಿವಾರ ಹಾಗೂ ಜುಲೈ 26 ಭಾನುವಾರ ಬಾರಕೂರಿನ ರಥಬೀದಿಯ ರಾಮಮಂದಿರದಲ್ಲಿ […]

social service

ಬೆಳ್ಮಣ್‌ ವಲಯ ಶೌರ್ಯವಿಪ್ಪತ್ತು ಘಟಕದಿಂದ ಹಕ್ಕಿಗಳಿಗೆ ನೀರುಣಿಸುವ ಕಾರ್ಯಕ್ರಮ(Bird watering program by Belman Zone Shaurya Vipattu Unit)

ಬೆಳ್ಮಣ್‌ ವಲಯ ಶೌರ್ಯವಿಪ್ಪತ್ತು ಘಟಕದಿಂದ ಹಕ್ಕಿಗಳಿಗೆ ನೀರುಣಿಸುವ ಕಾರ್ಯಕ್ರಮ ಪರಿಸರದ ಮರಗಳ ಬಳಿ ಹಕ್ಕಿಗಳು ಆಗಮಿಸಿ ನೀರು ಕುಡಿಯಲು ವ್ಯವಸ್ಥೆ (Belman) ಬೆಳ್ಮಣ್‌ : ಬೆಳ್ಮಣ್‌ ವಲಯದ ಬೆಳ್ಮಣ್ – ಸೂಡ ಶೌರ್ಯ ಘಟಕದಿಂದ ಸೂಡ  ಪರಿಸರದಲ್ಲಿ ಹಕ್ಕಿಗಳಿಗೆ ನೀರುಣಿಸುವ ಕಾರ್ಯಕ್ರಮ ನಡೆಸಲಾಯಿತು.  ಪರಿಸರದ ಮರಗಳ ಬಳಿ ಹಕ್ಕಿಗಳು ಆಗಮಿಸಿ ನೀರು ಕುಡಿಯಲು ವ್ಯವಸ್ಥೆ ಮಾಡಲಾಯಿತು. ‌  ಈ ಸಂದರ್ಭ ಘಟಕದ ಸದಸ್ಯರುಗಳಾದ ರಜನಿ ಜೆರಾಲ್ಡ್ ಡಿಸೋಜ, ಸುರೇಶ್ ನಾಯ್ಕ್, ವಿಜಯ ಕೃಷ್ಣ ಸಾಲಿಯನ್, ಚಂದ್ರಕಲಾ, ವನಜ, […]

ಕರಾವಳಿ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶೌರ್ಯ ವಿಪತ್ತು ಘಟಕದ ಸದಸ್ಯರಿಂದ ಶೌರ್ಯ ಪ್ರದರ್ಶನ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶೌರ್ಯ ವಿಪತ್ತು ಘಟಕದ ಸದಸ್ಯರಿಂದ ಶೌರ್ಯ ಪ್ರದರ್ಶನ  ಸಾಣೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕೇಪುಲು ಬಳಿ ಭಾರಿ ಮಳೆಯಿಂದ ತುಂಬಿ ಹರಿಯುತ್ತಿರುವ ಶಾಂಭವಿ ನದಿಗೆ ನಿರ್ಮಿಸಲಾದ ಕಿಂಡಿ ಅಣೆಕಟ್ಟುವಿನಲ್ಲಿ  ಬೃಹತ್ ಗಾತ್ರದ   ಮರದ ದಿಮ್ಮಿ , ಗಿಡ, ಕಸ, ಪ್ಲಾಸ್ಟಿಕ್ ತ್ಯಾಜ್ಯಗಳು ಸಿಕ್ಕಿಹಾಕಿಕೊಂಡು ನದಿಯ ನೀರು ಸರಾಗವಾಗಿ ಹರಿಯಲು ತೊಡಕಾಗಿತ್ತು. ಇದರಿಂದ  ಹತ್ತಿರದ ಕೃಷಿ ಭೂಮಿ , ತೋಟ, ಮನೆಗಳು ಮುಳುಗುವ ಭೀತಿಯಲ್ಲಿದ್ದವು. ಇದನ್ನು ತೆರವುಗೊಳಿಸುವುದು   ಗ್ರಾಮ ಪಂಚಾಯತಿಗೆ ಕಠಿಣ […]

eMedia Kannada  @2025. All Rights Reserved.