• Home  
  • ಪಡುಬಿದ್ರಿ ನವಶಕ್ತಿ ಅಂಗನವಾಡಿಯ ಶಿಕ್ಷಕಿಗೆ ಬೀಳ್ಕೊಡುಗೆ (Farewell to the teacher of Padubidri Navashakti Anganwadi)
- ಶಾಲಾ ಕಾಲೇಜು

ಪಡುಬಿದ್ರಿ ನವಶಕ್ತಿ ಅಂಗನವಾಡಿಯ ಶಿಕ್ಷಕಿಗೆ ಬೀಳ್ಕೊಡುಗೆ (Farewell to the teacher of Padubidri Navashakti Anganwadi)

Share: 30 ವರ್ಷಗಳ ಕಾಲ ಶಿಕ್ಷಕಿಯಾಗಿ ಕಾರ್ಯನಿರ್ವಹಿಸಿದ ವಾಣಿ ಟೀಚರ್ ರವರಿಗೆ ಬೀಳ್ಕೊಡುಗೆ (Padubidri) ಪಡುಬಿದ್ರಿ : ಪಡುಬಿದ್ರಿ ಬೋರ್ಡ್ ಶಾಲಾ ವಠಾರದಲ್ಲಿರುವ ನವಶಕ್ತಿ ಅಂಗನವಾಡಿಯಲ್ಲಿ ಸುದೀರ್ಘ 30 ವರ್ಷಗಳ ಕಾಲ ಶಿಕ್ಷಕಿಯಾಗಿ ಕಾರ್ಯನಿರ್ವಹಿಸಿದ ವಾಣಿ ಟೀಚರ್ ಅವರಿಗೆ ನಿವೃತ್ತಿ ವಿದಾಯ ಕೋರಲಾಯಿತು.  ಈ ತಿಂಗಳಲ್ಲಿ ನಿವೃತ್ತಿ ಹೊಂದಲಿರುವ ವಾಣಿ ಟೀಚರ್ ಅವರನ್ನು ಅಂಗನವಾಡಿಯ ಮಕ್ಕಳ ಪೋಷಕರೆಲ್ಲ ಸೇರಿ ಸನ್ಮಾನಿಸಿ ಬೀಳ್ಕೊಟ್ಟರು. Share:

(Padubidri) ಪಡುಬಿದ್ರಿ : ಪಡುಬಿದ್ರಿ ಬೋರ್ಡ್ ಶಾಲಾ ವಠಾರದಲ್ಲಿರುವ ನವಶಕ್ತಿ ಅಂಗನವಾಡಿಯಲ್ಲಿ ಸುದೀರ್ಘ 30 ವರ್ಷಗಳ ಕಾಲ ಶಿಕ್ಷಕಿಯಾಗಿ ಕಾರ್ಯನಿರ್ವಹಿಸಿದ ವಾಣಿ ಟೀಚರ್ ಅವರಿಗೆ ನಿವೃತ್ತಿ ವಿದಾಯ ಕೋರಲಾಯಿತು.

 ಈ ತಿಂಗಳಲ್ಲಿ ನಿವೃತ್ತಿ ಹೊಂದಲಿರುವ ವಾಣಿ ಟೀಚರ್ ಅವರನ್ನು ಅಂಗನವಾಡಿಯ ಮಕ್ಕಳ ಪೋಷಕರೆಲ್ಲ ಸೇರಿ ಸನ್ಮಾನಿಸಿ ಬೀಳ್ಕೊಟ್ಟರು.

Leave a comment

Your email address will not be published. Required fields are marked *

eMedia Kannada  @2025. All Rights Reserved.