• Home  
  • ಕಾಪುವಿನಲ್ಲಿ ಫೇಮಸ್ ಅಪಾರ್ಟ್ಮೆಂಟ್ ಬಳಿ ಕಂಪೌಂಡು ಕುಸಿದು ಮೂರು ಬೈಕ್ ಮತ್ತು ಒಂದು ರಿಕ್ಷಾಕ್ಕೆ ಹಾನಿ
- ಅಪರಾಧ

ಕಾಪುವಿನಲ್ಲಿ ಫೇಮಸ್ ಅಪಾರ್ಟ್ಮೆಂಟ್ ಬಳಿ ಕಂಪೌಂಡು ಕುಸಿದು ಮೂರು ಬೈಕ್ ಮತ್ತು ಒಂದು ರಿಕ್ಷಾಕ್ಕೆ ಹಾನಿ

Share: ಕಾಪುವಿನ ಹೃದಯ ಭಾಗದಲ್ಲಿರುವ  ಫೇಮಸ್ ಅಪಾರ್ಟ್ಮೆಂಟ್ ಬಳಿ ಕಂಪೌಂಡು ಕುಸಿದು ಮೂರು ಬೈಕ್ ಮತ್ತು ಒಂದು ರಿಕ್ಷಾಕ್ಕೆ ಹಾನಿಯಾದ ಘಟನೆ ಘಟಿಸಿದೆ.   ರಾ.ಹೆ. 66 ರ ಬದಿಯಲ್ಲಿ ಪೈಪ್ ಲೈನ್ ಕಾಮಗಾರಿ ನಡೆಯುತ್ತಿದ್ದು, ಈ ವೇಳೆ ಸಮರ್ಪಕ  ರೀತಿಯಲ್ಲಿ ಕಾಮಗಾರಿ ನಡೆಯದಿರುವುದೇ ಘಟನೆ ಕಾರಣ ಎಂದು ಅಪಾರ್ಟ್ಮೆಂಟ್  ನಿವಾಸಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.  ರವಿವಾರ ಘಟನೆ ಸಂಭವಿಸಿದ್ದು ಬೈಕ್ ಗಳು ಸಂಪೂರ್ಣ ಮಣ್ಣಿನಡಿ ಹುದುಗಿದೆ. ಈ ಸಂದರ್ಭ ರಿಕ್ಷಾ ಮುಂದೆ ಚಲಿಸಿದ್ದು ಸ್ವಲ್ಪಮಟ್ಟಿನ ಹಾನಿಯಾಗಿದೆ  ಘಟನಾ ಸ್ಥಳಕ್ಕೆ  […]

ಕಾಪುವಿನ ಹೃದಯ ಭಾಗದಲ್ಲಿರುವ  ಫೇಮಸ್ ಅಪಾರ್ಟ್ಮೆಂಟ್ ಬಳಿ ಕಂಪೌಂಡು ಕುಸಿದು ಮೂರು ಬೈಕ್ ಮತ್ತು ಒಂದು ರಿಕ್ಷಾಕ್ಕೆ ಹಾನಿಯಾದ ಘಟನೆ ಘಟಿಸಿದೆ.

  ರಾ.ಹೆ. 66 ರ ಬದಿಯಲ್ಲಿ ಪೈಪ್ ಲೈನ್ ಕಾಮಗಾರಿ ನಡೆಯುತ್ತಿದ್ದು, ಈ ವೇಳೆ ಸಮರ್ಪಕ  ರೀತಿಯಲ್ಲಿ ಕಾಮಗಾರಿ ನಡೆಯದಿರುವುದೇ ಘಟನೆ ಕಾರಣ ಎಂದು ಅಪಾರ್ಟ್ಮೆಂಟ್  ನಿವಾಸಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

 ರವಿವಾರ ಘಟನೆ ಸಂಭವಿಸಿದ್ದು ಬೈಕ್ ಗಳು ಸಂಪೂರ್ಣ ಮಣ್ಣಿನಡಿ ಹುದುಗಿದೆ. ಈ ಸಂದರ್ಭ ರಿಕ್ಷಾ ಮುಂದೆ ಚಲಿಸಿದ್ದು ಸ್ವಲ್ಪಮಟ್ಟಿನ ಹಾನಿಯಾಗಿದೆ

 ಘಟನಾ ಸ್ಥಳಕ್ಕೆ  ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ .

Leave a comment

Your email address will not be published. Required fields are marked *

eMedia Kannada  @2025. All Rights Reserved.