Tag: byke haani

ಅಪರಾಧ

ಕಾಪುವಿನಲ್ಲಿ ಫೇಮಸ್ ಅಪಾರ್ಟ್ಮೆಂಟ್ ಬಳಿ ಕಂಪೌಂಡು ಕುಸಿದು ಮೂರು ಬೈಕ್ ಮತ್ತು ಒಂದು ರಿಕ್ಷಾಕ್ಕೆ ಹಾನಿ

ಕಾಪುವಿನ ಹೃದಯ ಭಾಗದಲ್ಲಿರುವ  ಫೇಮಸ್ ಅಪಾರ್ಟ್ಮೆಂಟ್ ಬಳಿ ಕಂಪೌಂಡು ಕುಸಿದು ಮೂರು ಬೈಕ್ ಮತ್ತು ಒಂದು ರಿಕ್ಷಾಕ್ಕೆ ಹಾನಿಯಾದ ಘಟನೆ ಘಟಿಸಿದೆ.   ರಾ.ಹೆ. 66 ರ ಬದಿಯಲ್ಲಿ ಪೈಪ್ ಲೈನ್ ಕಾಮಗಾರಿ ನಡೆಯುತ್ತಿದ್ದು, ಈ ವೇಳೆ ಸಮರ್ಪಕ  ರೀತಿಯಲ್ಲಿ ಕಾಮಗಾರಿ ನಡೆಯದಿರುವುದೇ ಘಟನೆ ಕಾರಣ ಎಂದು ಅಪಾರ್ಟ್ಮೆಂಟ್  ನಿವಾಸಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.  ರವಿವಾರ ಘಟನೆ ಸಂಭವಿಸಿದ್ದು ಬೈಕ್ ಗಳು ಸಂಪೂರ್ಣ ಮಣ್ಣಿನಡಿ ಹುದುಗಿದೆ. ಈ ಸಂದರ್ಭ ರಿಕ್ಷಾ ಮುಂದೆ ಚಲಿಸಿದ್ದು ಸ್ವಲ್ಪಮಟ್ಟಿನ ಹಾನಿಯಾಗಿದೆ  ಘಟನಾ ಸ್ಥಳಕ್ಕೆ  ಅಧಿಕಾರಿಗಳು […]

eMedia Kannada  @2025. All Rights Reserved.