• Home  
  • ಉಚ್ಚಿಲ – ಮೂಳೂರು ಸಮುದ್ರದಲ್ಲಿ ಮೀನುಗಾರರಿಗೆ  ತೊರಕೆ ಮೀನಿನ ಸುಗ್ಗಿ
- ಕರಾವಳಿ - ವಿಡಿಯೋ

ಉಚ್ಚಿಲ – ಮೂಳೂರು ಸಮುದ್ರದಲ್ಲಿ ಮೀನುಗಾರರಿಗೆ  ತೊರಕೆ ಮೀನಿನ ಸುಗ್ಗಿ

Share: ಉಚ್ಚಿಲ – ಮೂಳೂರು ಸಮುದ್ರದಲ್ಲಿ ಮೀನುಗಾರರಿಗೆ  ತೊರಕೆ ಮೀನಿನ ಸುಗ್ಗಿ   ಉಚ್ಚಿಲ – ಮೂಳೂರು ಕಡಲಲ್ಲಿ ಮೀನುಗಾರಿಕೆಗೆ ತೆರಳಿದ್ದ ಮೀನುಗಾರರಿಗೆ ಭಾರೀ ಗಾತ್ರದ ತೊರಕೆ ಮೀನುಗಳು ದೊರಕಿದ್ದು ಮೀನುಗಾರರು ಫುಲ್‌ ಖುಶ್‌ ಆಗಿದ್ದಾರೆ. ಎರ್ಮಾಳು ಪಂಡರೀನಾಥ ಕೈರಂಪಣಿ ಫಂಡ್‌ನಲ್ಲಿ ಮೀನುಗಾರಿಕೆಗೆ ತೆರಳಿದ್ದ ಮೀನುಗಾರರಿಗೆ ೨೫ ತೊರಕೆ ಮೀನುಗಳು ಸಿಕ್ಕಿವೆ.  ಎಲ್ಲ ತೊರಕೆಗಳನ್ನು ಒಟ್ಟು ಸೇರಿಸಿ ೮೪೦ ಕೆ.ಜಿ.ವರೆಗೆ ತೂಗಿದ್ದು ಕೆ.ಜಿ.ಗೆ ೮೧ ರೂ. ನಂತೆ ಒಟ್ಟು ೬೮ ಸಾವಿರ ರೂಪಾಯಿಗೆ ಮಾರಾಟಗೊಂಡಿವೆ ಎಂದು ತಿಳಿದು ಬಂದಿದೆ. […]

ಉಚ್ಚಿಲ – ಮೂಳೂರು ಸಮುದ್ರದಲ್ಲಿ ಮೀನುಗಾರರಿಗೆ  ತೊರಕೆ ಮೀನಿನ ಸುಗ್ಗಿ

  ಉಚ್ಚಿಲ – ಮೂಳೂರು ಕಡಲಲ್ಲಿ ಮೀನುಗಾರಿಕೆಗೆ ತೆರಳಿದ್ದ ಮೀನುಗಾರರಿಗೆ ಭಾರೀ ಗಾತ್ರದ ತೊರಕೆ ಮೀನುಗಳು ದೊರಕಿದ್ದು ಮೀನುಗಾರರು ಫುಲ್‌ ಖುಶ್‌ ಆಗಿದ್ದಾರೆ.

ಎರ್ಮಾಳು ಪಂಡರೀನಾಥ ಕೈರಂಪಣಿ ಫಂಡ್‌ನಲ್ಲಿ ಮೀನುಗಾರಿಕೆಗೆ ತೆರಳಿದ್ದ ಮೀನುಗಾರರಿಗೆ ೨೫ ತೊರಕೆ ಮೀನುಗಳು ಸಿಕ್ಕಿವೆ.

 ಎಲ್ಲ ತೊರಕೆಗಳನ್ನು ಒಟ್ಟು ಸೇರಿಸಿ ೮೪೦ ಕೆ.ಜಿ.ವರೆಗೆ ತೂಗಿದ್ದು ಕೆ.ಜಿ.ಗೆ ೮೧ ರೂ. ನಂತೆ ಒಟ್ಟು ೬೮ ಸಾವಿರ ರೂಪಾಯಿಗೆ ಮಾರಾಟಗೊಂಡಿವೆ ಎಂದು ತಿಳಿದು ಬಂದಿದೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.