ಪಡುಬಿದ್ರಿ ಯುವವಾಹಿನಿ ಸಂಸ್ಥೆಯ ಆಯೋಜನೆಯಲ್ಲಿ ಉಚ್ಚಿಲ ಸರಸ್ವತಿ ಮಂದಿರ ಶಾಲೆಯಲ್ಲಿ ಮಕ್ಕಳ ಹಬ್ಬ
ಪಡುಬಿದ್ರಿ ಯುವವಾಹಿನಿ ಸಂಸ್ಥೆಯ (Yuvavahini Padubidri) ಆಯೋಜನೆಯಲ್ಲಿ ಉಚ್ಚಿಲ ಸರಸ್ವತಿ ಮಂದಿರ ಶಾಲೆಯಲ್ಲಿ ಮಕ್ಕಳ ಹಬ್ಬ (Uchila) e MEDIA ಕನ್ನಡ \ ಉಚ್ಚಿಲ : ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ ಪಡುಬಿದ್ರಿ ಘಟಕದ ವತಿಯಿಂದ ಉಚ್ಚಿಲ ಸರಸ್ವತಿ ಮಂದಿರ ಶಾಲೆಯಲ್ಲಿ (Uchila Saraswati Mandira School) ರವಿವಾರ ಜರಗಿದ ಮಕ್ಕಳ ಹಬ್ಬ (Makkala Habba)ಕಾರ್ಯಕ್ರಮವನ್ನು ಉಚ್ಚಿಲ ಸರಸ್ವತಿ ಮಂದಿರ ಶಾಲೆಯ ಪ್ರಾಥಮಿಕ ಶಾಲಾ ವಿದ್ಯಾರ್ಥಿ ನಾಯಕ ಶಿಖರ್ ಮತ್ತು ಹೈಸ್ಕೂಲ್ ವಿಭಾಗದ ವಿದ್ಯಾರ್ಥಿ ನಾಯಕಿ […]










